Friday, February 27, 2026

karnataka news

ಸಫಲತೆ ಪಡೆಯಬೇಕಾದ್ರೆ ನೀವು ನಡೆಯುವ ಹಾದಿ ಹೀಗಿರಬೇಕು..!

ಮನುಷ್ಯ ಜೀವನದಲ್ಲಿ ಸಫಲನಾಗಬೇಕಾದ್ರೆ ಕೆಲ ಗುಣಗಳನ್ನ ಹೊಂದಿರುಬೇಕು. ಅಂಥ ಗುಣಗಳಲ್ಲಿ 5 ಮುಖ್ಯ ಗುಣಗಳ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ. ಮೊದಲನೆಯದಾಗಿ ನಾವು ನಮ್ಮ ಆಸೆ ಆಕಾಂಕ್ಷೆಗಳನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ದುಡ್ಡು ಇದೆ ಎಂದ ತಕ್ಷಣ ಕಣ್ಣಿಗೆ ಕಂಡಿದ್ದೆಲ್ಲ ತೆಗೆದುಕೊಳ್ಳುವುದು. ಖರ್ಚು ವೆಚ್ಚಗಳನ್ನ ಹೆಚ್ಚು ಮಾಡಿಕೊಳ್ಳಬಾರದು. ನಮ್ಮ ಆಸೆ ಆಕಾಂಕ್ಷೆ ಮಿತಿಯಲ್ಲಿದ್ದರೆ ನಮಗೆ ಖುಷಿ, ಆರೋಗ್ಯ, ನೆಮ್ಮದಿ...

ಪುಸ್ತಕ ಹಿಡಿದ ಐರಾ, ತರಕಾರಿ ಮಾರಾಟಗಾರನಾದ ನಟ, ರೈತನಿಗೆ ದೊಡ್ಡ ಗಿಫ್ಟ್ ನೀಡಿದ ಸೋನುಸೂದ್.!

ಕೊರೊನಾ, ಲಾಕ್‌ಡೌನ್ ಎಫೆಕ್ಟ್ ನಿಂದ ಜನ ತತ್ತರಿಸಿ ಹೋಗಿದ್ದಾರೆ. ದುಡಿಮೆ ಇಲ್ಲದೇ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರೆಲ್ಲ ತರಕಾರಿ ದಿನಸಿ ಮಾರಿ ಜೀವನ ನಡೆಸಲು ಮುಂದಾಗಿದ್ದಾರೆ. ನಟ ಅಕ್ಷಯ್ ಕುಮಾರ್ ಜೊತೆ ಸೂರ್ಯವಂಶಿ ಸಿನಿಮಾದಲ್ಲಿ ಕೆಲಸ ಮಾಡಿದ್ದ ನಟ ಕಾರ್ತಿಕ್ ಸಾಹೋ ತರಕಾರಿ ಮಾರಿ ಜೀವನ ನಡೆಸುತ್ತಿದ್ದಾರೆ....

ಯಾವ ದಿನ ತಲೆ ಸ್ನಾನ ಮಾಡಬೇಕು..? ತಲೆ ಸ್ನಾನಕ್ಕಿರುವ ನಿಯಮವೇನು..?

ಇವತ್ತು ನಾವು ತಲೆಸ್ನಾನ ಮಾಡುವ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ. ಹೆಣ್ಣುಮಕ್ಕಳು ಮಂಗಳವಾರ ಗುರುವಾರ ಮತ್ತು ಶುಕ್ರವಾರ ತಲೆಸ್ನಾನ ಮಾಡಬೇಕು. ಮಂಗಳವಾರ ಮತ್ತು ಶುಕ್ರವಾರ ದೇವಿಯ ದಿನ ಮತ್ತು ಗುರುವಾರ ಗುರುವಿನ ದಿನವಾದ್ದರಿಂದ ಈ ದಿನಗಳಲ್ಲಿ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬೇಕು. ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ ದೂರವಾಣಿ ಸಂಖ್ಯೆ:...

ತುಳಸಿಗಿಡವಿರುವ ಮನೆಯಲ್ಲಿ ಪಾಲಿಸಬೇಕಾದ ನಿಯಮಗಳೇನು ಗೊತ್ತಾ..?

ತುಳಿಸಿ ಗಿಡ.. ಯಾವ ಮನೆಯಲ್ಲಿ ಈ ಗಿಡ ಸಮೃದ್ಧವಾಗಿ ಬೆಳೆದಿರತ್ತೋ ಅಂಥ ಮನೆಯಲ್ಲೂ ಕೂಡ ಸುಖ ಸಮೃದ್ಧಿ ಇರುತ್ತದೆ. ಯಾಕಂದ್ರೆ ತುಳಸಿ ಅಂದ್ರೆ ಸಾಕ್ಷಾತ್ ಮಹಾಲಕ್ಷ್ಮೀ ದೇವಿಯ ಸ್ವರೂಪ. ಹಾಗಾದ್ರೆ ತುಳಸಿಗಿಡವಿರುವ ಮನೆಯಲ್ಲಿ ಯಾವ ನಿಯಮ ಪಾಲಿಸಬೇಕು ಅನ್ನೋದನ್ನ ನೋಡೋಣ ಬನ್ನಿ.. ಚಾಮುಂಡೇಶ್ವರಿದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶುಕ್ಲಾಚಾರ್ಯ ಗುರೂಜಿ ದೂರವಾಣಿ ಸಂಖ್ಯೆ : 9886868111 https://youtu.be/HTdVTm_hrQg ಮುಟ್ಟಿನ...

ಏಪ್ರಿಲ್ ತಿಂಗಳಲ್ಲಿ ಜನಿಸಿದವರ ಗುಣ ಲಕ್ಷಣ ಹೀಗಿರುತ್ತೆ ನೋಡಿ..

ಏಪ್ರಿಲ್ ತಿಂಗಳಲ್ಲಿ ಜನಿಸಿದವರು, ಸುಂದರ ಮತ್ತು ಹಸನ್ಮುಖಿಗಳಾಗಿರ್ತಾರೆ. ಇವರು ಯಾವಾಗಲೂ ಹಸನ್ಮುಖಿಗಳಾಗಿರಲು ಇಚ್ಛಿಸುತ್ತಾರಲ್ಲದೇ, ತಮ್ಮ ಜೊತೆ ಇದ್ದವರನ್ನು ಕೂಡ ತಮ್ಮ ಹಾಸ್ಯಪ್ರವೃತ್ತಿಯಿಂದ ಹಸನ್ಮುಖಿಗಳಾಗಿರುವಂತೆ ಮಾಡುತ್ತಾರೆ. ಇವರು ಕಲಾತ್ಮಕ ಪ್ರವೃತ್ತಿಯವರಾಗಿರ್ತಾರೆ. ಕಲೆಗೆ ಸಂಬಂಧಪಟ್ಟ ವಸ್ತುಗಳನ್ನ ಸಂಗ್ರಹಿಸುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. https://youtu.be/u62jIBbRibU ಇವರು ಸೋಂಬೇರಿಯಾಗಿರಲು ಇಚ್ಛಿಸುವುದಿಲ್ಲ. ಎಂದಿಗೂ ಉಲ್ಲಸಿತರಾಗಿರಲು ಇಚ್ಛಿಸುತ್ತಾರೆ. ಇವರು ತಾವನ್ನಂದುಕೊಂಡಿದ್ದನ್ನು ಸಾಧಿಸುವಲ್ಲಿ ಸಫಲರಾಗ್ತಾರೆ. ಯಾವುದಾದರೂ ಕೆಲಸ ಕಲಿಯಬೇಕೆಂದಲ್ಲಿ ಅಂಥ ಕೆಲಸದ ಜ್ಞಾನವನ್ನ...

‘ದೇಶದಲ್ಲಿ ಕೋವಿಡ್ ಪ್ರಮಾಣ ಕಡಿಮೆಯಾಗಲು ನಾವೆಲ್ಲ ಸೇರಿ ಹೀಗೆ ಮಾಡೋಣ’

ದೇಶದಲ್ಲಿ ಕೋವಿಡ್ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಸಾವು ನೋವುಗಳು ಕೂಡಾ ಜಾಸ್ತಿಯಾಗುತ್ತಿದೆ. ಪರಿಸ್ಥಿತಿ ಮೊದಲಿನಂತಾಗಲು ಇನ್ನು ಎರಡು ವರ್ಷಗಳಾದರೂ ಬೇಕೆ ಬೇಕು. ಈ ಕಾರಣಕ್ಕೆ ಭಾರತದಲ್ಲಿ ಕೋವಿಡ್ ಪ್ರಮಾಣ ಕಡಿಮೆಯಾಗಬೇಕು, ಜನ ಆರಾಮವಾಗಿರಬೇಕು. ಪರಿಸ್ಥಿತಿ ಮೊದಲಿನಂತಾಗಬೇಕು ಅಂದ್ರೆ ನಾವೆಲ್ಲ ಸೇರಿ ಪ್ರತಿದಿನ ಹನುಮಾನ್ ಚಾಲಿಸಾ ಪಠಿಸಬೇಕು ಎಂದು ಸ್ವಾಧ್ವಿ ಪ್ರಗ್ಯಾ ಸಿಂಗ್...

ಪ್ರಸಾದಕ್ಕಿಟ್ಟ ಹಣ್ಣು ತೆಗೆದುಕೊಂಡಿದ್ದಕ್ಕೆ ಇಂಥ ಶಿಕ್ಷೆ ಕೊಡೋದಾ..?

ಉತ್ತರಪ್ರದೇಶದ ಮಥುರಾದಲ್ಲಿ ಪ್ರಸಾದಕ್ಕಿಟ್ಟ ಹಣ್ಣುಗಳನ್ನ ಕದ್ದರು ಎಂಬ ಆರೋಪದ ಮೇಲೆ ಇಬ್ಬರು ಮಕ್ಕಳನ್ನ ಕಟ್ಟಿಹಾಕಿ ಥಳಿಸಿದ ಘಟನೆ ನಡೆದಿದೆ. ಜುಲೈ 24ರಂದು ಈ ಘಟನೆ ನಡೆದಿದ್ದು, ಶಾಲೆಯಲ್ಲಿ ನಡೆಯಬೇಕಾಗಿದ್ದ ಪೂಜೆಗೆಂದು ಹಣ್ಣು ಹಂಪಲುಗಳನ್ನ ತಂದಿರಿಸಲಾಗಿತ್ತು. ಈ ವೇಳೆ ಇಬ್ಬರು ಮಕ್ಕಳು ಹಣ್ಣುಗಳಲ್ಲಿ ಕೆಲ ಹಣ್ಣುಗಳನ್ನ ಯಾರಿಗೂ ಗೊತ್ತಾಗದ ಹಾಗೆ ತೆಗೆದು ತಿಂದಿದ್ದಾರೆ. https://youtu.be/gn9ogBZW9_o ಈ ವಿಷಯ...

ಜುಲೈ 28, 2020 ರಾಶಿ ಭವಿಷ್ಯ..

ಮೇಷ: ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ, ಅವಿವಾಹಿತರಿಗೆ ಶುಭ ಸುದ್ದಿ ಇದೆ. ಆರ್ಥಿಕವಾಗಿ ಆಗಾಗ ಸಮಸ್ಯೆಗಳು ಕಂಡುಬಂದರೂ, ಸುಧಾರಿಸಿಕೊಂಡು ಹೋಗಬಹುದಾಗಿದೆ. ಆರೋಗ್ಯದಲ್ಲಿ ಜಾಗೃತೆ ಇರಲಿ. ವೃಷಭ : ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿರಿ. ದೈವಾನುಗ್ರಹದಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಕೌಟುಂಬಿಕ ಹೊಂದಾಣಿಕೆ ಮುನ್ನಡೆಗೆ ಸಾಧಕವಾದೀತು. ಮಿಥುನ : ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ...

ಚಾಣಕ್ಯನ ಈ ಮಾತುಗಳನ್ನ ಕೇಳಿದ್ರೆ ನೀವು ಉತ್ತಮ ಉದ್ಯೋಗಿಗಳಾಗುತ್ತೀರಾ..!

ರಿಷಿ ಚಣಕನ ಪುತ್ರನಾಗಿ ಜನಿಸಿದ ಚಾಣಕ್ಯ, ಬುದ್ಧಿವಂತ, ಸರ್ವಪಾರಂಗತನಾಗಿದ್ದ ಚಾಣಕ್ಯ ಕೌಟಿಲ್ಯ ಮತ್ತು ವಿಷ್ಣು ಗುಪ್ತನೆಂಬ ಹೆಸರಿಂದಲೂ ಪ್ರಸಿದ್ಧಿ ಗಳಿಸಿದ. ಈಗಲೂ ಕೂಡ ಯಾರಾದ್ರೂ ತಮ್ಮ ಬುದ್ಧಿವಂತಿಕೆ ಪ್ರದರ್ಶನ ಮಾಡಿದ್ದಲ್ಲಿ ಅವನು ತುಂಬ ಚಾಣಾಕ್ಷನಿದ್ದಾನೆ ಅಥವಾ ಅವನು ಚಾಣಕ್ಯ ರೀತಿ ಬುದ್ಧಿ ಓಡಿಸುತ್ತಾನೆ ಎಂದು ಹೇಳುತ್ತಾರೆ. ಬುದ್ಧಿವಂತಿಕೆಗೆ ಅಷ್ಟು ಪ್ರಸಿದ್ಧನಾಗಿದ್ದ ಚಾಣಕ್ಯ. ಅಂಥ ಚಾಣಕ್ಯ ಉದ್ಯಮ...

ಶ್ರೇಯಾ ಘೋಷಾಲ್ ಲೈಫ್ ಸ್ಟೋರಿ: ಹಲವು ಯುವ ಸಂಗೀತಗಾರರಿಗೆ ಈಕೆ ಮಾದರಿ.

ಶ್ರೇಯಾ ಘೋಷಾಲ್.. ಭಾರತದ ಅತ್ಯುತ್ತಮ ಹಾಡುಗಾರರಲ್ಲಿ ಒಬ್ಬರಾಗಿರುವ ಶ್ರೇಯಾ, ಹಲವರ ಫೆವರಿಟ್ ಸಿಂಗರ್. ಈಕೆಯ ಕಂಠಕ್ಕೆ ಮಾರುಹೋಗದವರಿಲ್ಲ. ಸಂಗೀತವನ್ನ ಇಷ್ಟಪಡದವರು ಈ ಭೂಮಿ ಮೇಲೆಯೇ ಇಲ್ಲ. ಅಂಥವರು ಇದ್ರು ಕೂಡಾ ಶ್ರೇಯಾ ಘೋಷಾಲ್ ಹಾಡು ಕೇಳಿಯಾದ್ರೂ ಸಂಗೀತವನ್ನ ಪ್ರೀತಿಯೋಕ್ಕೆ ಶುರು ಮಾಡ್ತಾರೆ. ಅಂಥ ಶಕ್ತಿ ಶ್ರೇಯಾ ಕಂಠದಲ್ಲಿದೆ. ಮಾರ್ಚ್ 12, 1984ರಲ್ಲಿ ಪಶ್ಚಿಮ ಬಂಗಾಲದ ಬೆರಹಂಪುರ್...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img