ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ಎಳನೀರು ಕೂಡಾ ಒಂದು. ದೇಹಕ್ಕೆ ತಂಪು ಒದಗಿಸೋ ಈ ಪೇಯ ರುಚಿಕರೂ ಹೌದು, ಆರೋಗ್ಯಕರವೂ ಹೌದು. ಬೇಸಿಗೆಯಲ್ಲಿ ದೇಹವನ್ನ ತಂಪುಗೊಳಿಸುವುದಕ್ಕೆ ಸಾಫ್ಟ್ ಡ್ರಿಂಕ್ಸ್, ಜ್ಯೂಸ್‌ಗಳನ್ನ ಕುಡಿಯೋ ಬದಲು ದಿನಕ್ಕೊಂದು ಎಳನೀರು ಸೇವಿಸಿದರೆ ಸಾಕು. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಹಾಗಾದ್ರೆ ಬನ್ನಿ ಎಳನೀರು ಕುಡಿಯುವುದರಿಂದ ಏನೇನು ಪ್ರಯೋಜನ ಅನ್ನೋದರ ಬಗ್ಗೆ ತಿಳಿಯೋಣ.
ಉರಿಮೂತ್ರ...
www.karnatakatv.net : ಜನ ಚಪ್ಪಲಿ ನೋಡಿನೇ ಮನುಷ್ಯನ ಶ್ರೀಮಂತಿಕೆಯನ್ನ ಅಳಿದು ಬಿಡ್ತಾರೆ. ಎಷ್ಟು ಚಂದದ ಬಟ್ಟೆ ಹಾಕಿದ್ರು, ಜನ ಚಪ್ಪಲಿ ನೋಡಿ ನಿಮ್ಮ ಅಂತಸ್ತು ಕಂಡುಹಿಡಿತಾರೆ. ಕೆಲವು ದೊಡ್ಡ ದೊಡ್ಡ ಹೊಟೇಲ್‌ನಲ್ಲಿ ಎಷ್ಟೇ ಶ್ರೀಮಂತರಾಗಿದ್ದರು. ಚಪ್ಪಲಿ ಲೋ ಕ್ವಾಲಿಟಿದು ಹಾಕಿದ್ರೆ, ಅಂಥವರನ್ನ ಹೊಟೇಲ್ ಒಳಗೆ ಸೇರಿಸುವುದಿಲ್ಲ. ಹಾಗಾಗಿ ಚಪ್ಪಲಿ ಮನುಷ್ಯನ ಜೀವನದ ಮುಖ್ಯ ಭಾಗವಾಗಿಬಿಟ್ಟಿದೆ....
ಮನುಷ್ಯನ ಜೀವನದಲ್ಲಿ ದಿಕ್ಕುಗಳಿಗೆ ಹೆಚ್ಚಿನ ಮಹತ್ವವಿದೆ. ಮನೆ ತೆಗೆದುಕೊಳ್ಳುವಾಗ ದಿಕ್ಕುಗಳನ್ನ ಪರಿಶೀಲನೆ ಮಾಡಿ ಮನೆ ಕೊಂಡುಕೊಳ್ಳುತ್ತೇವೆ. ಅಷ್ಟೇ ಅಲ್ಲದೇ ಬಾಡಿಗೆ ಮನೆಗೆ ಹೋಗುವಾಗಲೂ ಕೂಡ ದಿಕ್ಕು ನೋಡಿಯೇ ಹೋಗುತ್ತೇವೆ. ಊಟಕ್ಕೆ ಕೂರುವಾಗ ಪೂರ್ವ ದಿಕ್ಕು ಸೂಕ್ತ ಎನ್ನುವ ಮಾತಿದೆ. ಹೀಗೆ ದಿಕ್ಕುಗಳು ಕೂಡಾ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ...
ಮೇಷ : ಎರಡು ತೊಡರುಗಳಿದ್ದರೂ ನವಚೈತನ್ಯ ಹಂತ ಹಂತವಾಗಿ ಅನುಭವಕ್ಕೆ ಬರಲಿದೆ. ಮನೆಯಲ್ಲಿ ಅತಿಥಿ ಅಭ್ಯಗತರ ಆಗಮನವು ಸಂತಸ ತಂದೀತು. ಆತ್ಮಸ್ಥೈರ್ಯದಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಮೂಡಲಿದೆ.
ವೃಷಭ: ದೈವಾನುಗ್ರಹದ ಪ್ರಭಾವದಿಂದ ವ್ಯಾಪಾರ ವ್ಯವಹಾರಗಳು ಸುಸ್ಥಿತಿಯಲ್ಲಿ ಮುಂದುವರೆಯಲಿದೆ. ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ತೋರಿಬರಲಿದೆ. ಅನಿಷ್ಟಗಳನ್ನು ಎದುರಿಸುವ ಭೀತಿ ನಿಮ್ಮಲ್ಲಿದ್ದು, ಮುನ್ನಡೆ ಸಾಧಿಸಲಿದ್ದೀರಿ.
ಮಿಥುನ: ಅವಿರತ ಚಟುವಟಿಕೆಗಳು ದೇಹಾರೋಗ್ಯದ...
ಡಿಸೆಂಬರ್‌ನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ. ಮತ್ತು, ಸಿಂಪಲ್ ಆಗಿರ್ತಾರೆ.
ಇವರು ಭಾಗ್ಯಶಾಲಿ ಆಗುವುದರ ಜೊತೆಗೆ ಬುದ್ಧಿವಂತರು ಕೂಡ ಆಗಿರ್ತಾರೆ.
ಪರ್ಸನಲ್ ಲೈಫ್ ಮತ್ತು ಪ್ರೊಫೆಶನಲ್ ಲೈಫ್ ಎರಡರಲ್ಲೂ ಇವರು ಲಕ್ಕಿಯಾಗಿರ್ತಾರೆ.
https://youtu.be/SVDZuEpxX0E
ಡಿಸೆಂಬರ್‌ನಲ್ಲಿ ಜನಿಸಿದವರು ನಿಯತ್ತಿಗೆ ಹೆಸರಾಗಿರ್ತಾರೆ. ಇವರು ಮೋಸ, ಕಪಟ ಮಾಡಿ ಜೀವನ ಮಾಡಲು ಇಷ್ಟ ಪಡುವುದಿಲ್ಲ.
ಇವರು ದುಡ್ಡಿಗಿಂತ ಪರಿವಾರ, ಗೆಳೆತನಕ್ಕೆ ಹೆಚ್ಚು ಬೆಲೆ ಕಾಡ್ತಾರೆ....
ದಿನದಿಂದ ದಿನಕ್ಕೆ ಕೊರೊನಾ ರಣಕೇಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ದೊಡ್ಡವರು ಚಿಕ್ಕವರು ಅಂತ ನೋಡದೇ ಎಲ್ಲರಿಗೂ ಕೊರೊನಾ ಕಾಟ ನೀಡುತ್ತಿದೆ. ಇಂಥ ರಕ್ಕಸ ಕೊರೊನಾಕ್ಕೆ ತಾಯಿ(88) ಮತ್ತು ಆಕೆಯ ಆವರು ಮಕ್ಕಳು ಬಲಿಯಾಗಿದ್ದಾರೆ.
ಜಾರ್ಖಂಡ್‌ನ ಧಾನ್‌ಬಾದ್‌ನಲ್ಲಿ ಈ ಘಟನೆ ನಡೆದಿದ್ದು, ತಾಯಿ ಸುಮಾರು ವರ್ಷಗಳ ಬಳಿಕ ತಮ್ಮ ಸಂಬಂಧಿಕರ ಮದುವೆಗೆ ಧಾನ್‌ಬಾದ್‌ಗೆ ಆಗಮಿಸಿದ್ದಳು. ಮದುವೆ ದಿನವೇ ಆಕೆ...
ಒಂದು ತಿಂಗಳ ಹಿಂದೆ 63 ವರ್ಷದ ಶ್ರೀಮಂತ್ ವ್ಯಾಪಾರಿ ಗುಜರಾತ್‌ನ ಸೂರತ್‌ನ ಖಾದರ್ ಶೇಖ್ ಎಂಬಾತ ಕೊರೊನಾ ಪೆಶಂಟ್ ಆಗಿದ್ದರು. ಇವರು ಪ್ರೈವೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಲ್ಲಿ ಇವರಿಗೆ ಲಕ್ಷ ಲಕ್ಷ ಬಿಲ್ ನೀಡಲಾಯಿತು. ಇಂತಹ ಕಷ್ಟ ಬಡ ಕೊರೊನಾ ರೋಗಿಗಳಿಗೆ ಬಾರದಿರಲೆಂದು ಗುಣಮುಖರಾಗಿ ಬಂದನಂತರ, ತಮ್ಮ 30 ಸಾವಿರ ಸ್ಕೈರ್ ಫೀಟ್‌ನ...
ಚೆನ್ನೈ: ಚೆನ್ನೈನ 10 ರೂಪಾಯಿ ವೈದ್ಯ ಎಂದೇ ಫೇಮಸ್ ಆಗಿದ್ದ, ಡಾಕ್ಟರ್ ಮೋಹನ್ ರೆಡ್ಡಿ ಎಂಬ ವೈದ್ಯ, ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದು ಬಂದು ಕೆಲ ದಿನಗಳಲ್ಲೇ ಸಾವನ್ನಪ್ಪಿದ್ದಾರೆ.
https://youtu.be/HECZfjY4ZuQ
84 ವರ್ಷ ವಯಸ್ಸಿನವರಾಗಿದ್ದ ಮೋಹನ್ ರೆಡ್ಡಿ, ವಿಲ್ಲಿವಕ್ಕಂನಲ್ಲಿ ಮೋಹನ್ ನರ್ಸಿಂಗ್ ಹೋಮ್‌ನ್ನ ನಡೆಸುತ್ತಿದ್ದರು. 30 ಬೆಡ್‌ಗಳುಳ್ಳ ನರ್ಸಿಂಗ್ ಹೋಮನ್ನ ಬಡವರಿಗಾಗಿಯೇ ನಿರ್ಮಿಸಿದ್ದರು. ಇವರು...
ಹೂವು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹೂವನ್ನ ಇಷ್ಟಪಡದ ಹೆಣ್ಣಿಲ್ಲ. ದೇವರಿಗೆ ಪೂಜಿಸುವಾಗ ಹೂವಿನ ಅಗತ್ಯವಿದೆ. ಮದುವೆ ಮನೆ, ಗೃಹ ಪ್ರವೇಶಕ್ಕೆ ಮನೆಯನ್ನ ಅಲಂಕರಿಸಲು ಹೂವು ಬೇಕು. ಇಷ್ಟೆಲ್ಲ ಪ್ರಯೋಜನವಿರುವ ಹೂವಿನ ವ್ಯಾಪಾರವನ್ನ ಶುರು ಮಾಡಿದ್ರೆ ಎಷ್ಟು ಲಾಭವಾಗತ್ತೆ ಅಲ್ವಾ. ಅಂಥ ಲಾಭಗಳಿಸಲು ನಾವಿವತ್ತು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ಮಾರುಕಟ್ಟೆಯಲ್ಲಿ ಒಂದು ಚಿಕ್ಕ ಅಂಗಡಿಯನ್ನು...
ಹುಟ್ಟಿದ ಪ್ರತಿ ಜೀವವೂ ಒಂದಲ್ಲ ಒಂದು ದಿನ ಸಾವನ್ನಪ್ಪಲೇಬೇಕು. ಈ ಹುಟ್ಟು ಸಾವಿನ ಮಧ್ಯೆ ಹಲವು ವಿಚಾರಗಳು ನಮ್ಮ ಜೀವನದ ಭಾಗವಾಗಿರುತ್ತದೆ. ಅವುಗಳಿಂದಲೇ ನಮ್ಮ ಜೀವನ ಪರಿಪೂರ್ಣಗೊಳ್ಳುತ್ತದೆ. ಆಚಾರ ವಿಚಾರ, ಭಾವನೆ, ಆಚರಣೆ ಎಲ್ಲವೂ ಮನುಷ್ಯನ ಜೀವನದ ಒಂದು ಭಾಗವಾಗಿರುತ್ತದೆ. ಇಂಥ ಆಚರಣೆಯಲ್ಲಿ ಸಾವಿನ ಮನೆಗೆ ಹೋಗಿ ಬಂದಮೇಲೆ ಮಾಡುವ ಕೆಲಸಗಳು ಕೂಡಾ ಒಂದಾಗಿದೆ....
Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...