ದೇವರ ಕೋಣೆ ಎಷ್ಟು ಚಿಕ್ಕದಿರುತ್ತದೆಯೋ ನಮ್ಮ ಸಂಕಷ್ಟಗಳು ಕೂಡ ಅಷ್ಟೇ ಚಿಕ್ಕದಿರುತ್ತದೆ. ದೇವರ ಕೋಣೆ , ದೇವರ ಮೂರ್ತಿಗಳು ಚಿಕ್ಕ ಚಿಕ್ಕದಿದ್ದಾಗಲೇ ಮನೆಗೆ ಒಳಿತು, ಎಷ್ಟೇ ಶ್ರೀಮಂತರಾಗಿದ್ದರೂ ದೇವರ ಕೋಣೆ ಮಾತ್ರ ಬಡವರಂತೆ ಕಟ್ಟಬೇಕು ಎಂಬ ಮಾತಿದೆ. ಆ ಬಗ್ಗೆ ಚಿಕ್ಕ ಮಾಹಿತಿಯನ್ನ ನಾವಿಂದು ನಿಮಗೆ ನೀಡಲಿದ್ದೇವೆ.
https://youtu.be/66gSE5b_1oE
ಕೆಲ ಶ್ರೀಮಂತರ ಮನೆಯಲ್ಲಿ ದೊಡ್ಡ ದೇವರ ಕೋಣೆ....
ಕೋವಿಡ್-19 ನಿಯಂತ್ರಣ, ಮಳೆ ಪರಿಸ್ಥಿತಿ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು.
https://youtu.be/38hyIVSFRdU
ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೌಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಯವರ...
ನಾವಿವತ್ತು ಓವನ್ ಇಲ್ಲದೇ ಪಿಜ್ಜಾ ಮಾಡುವುದು ಹೇಗೆ ಅನ್ನೋದನ್ನ ನೋಡೋಣ. ಅದಕ್ಕೆ ಬೇಕಾದ ಸಾಮಗ್ರಿ ನೋಟ್ ಮಾಡಿಕೊಳ್ಳಿ.
ಬೇಕಾಗುವ ಸಾಮಗ್ರಿ: 1 ಕಪ್ ಮೈದಾ, 1/4 ಕಪ್ ಮೊಸರು, 1 ಸ್ಪೂನ್ ಸಕ್ಕರೆ, 1/2 ಸ್ಪೂನ್ ಬೇಕಿಂಗ್ ಪೌಡರ್, 1/2 ಬೇಕಿಂಗ್ ಸೋಡಾ, 2 ಸ್ಪೂನ್ ಕಡಲೆಹಿಟ್ಟು,1 ಸ್ಪೂನ್ ಗರಮ್ ಮಸಾಲಾ, 1 ಸ್ಪೂನ್ ಸಾಸಿವೆ...
ನಾವಿವತ್ತು ಮ್ಯಾಂಗೋ ಮಟ್ಕಾ ಕುಲ್ಫಿ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ . ಇದಕ್ಕೆ ಬೇಕಾದ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
https://youtu.be/8Cjm9s0Btgk
ಬೇಕಾಗುವ ಸಾಮಗ್ರಿ: 3/4 ಕಪ್ ಮಾವಿನ ಹಣ್ಣಿನ ಹೋಳುಗಳು, ಅರ್ಧ ಕಪ್ ಹಾಲು, ಅರ್ಧ ಕಪ್ ಕ್ರೀಮ್, ಅರ್ಧ ಕಪ್ ಕಂಡೆನ್ಸ್ ಮಿಲ್ಕ್, ಚಿಟಿಕೆ ಏಲಕ್ಕಿ ಪುಡಿ, 5-6 ಎಸಳು ಕೇಸರಿ ದಳ ನೆನೆಸಿದ...
ಮೇಷ: ಹೊಸ ಸಾಮಗ್ರಿಗಳು ಮನೆಗೆ ಬಂದಾವು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಅನಗತ್ಯವಾದೀತು. ಕೃಷಿಕರಿಗೆ ತಮ್ಮ ಪರಿಶ್ರಮದ ಬೆಲೆ ಸಿಗಲಿದೆ. ದಿನಾಂತ್ಯ ಕೊಂಚ ಪರಿಶ್ರಮವಿದೆ.
ವೃಷಭ: ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ. ಆರೋಗ್ಯ ಭಾಗ್ಯವು ಸುಧಾರಿಸುತ್ತಾ ಹೋಗಲಿದೆ. ಶುಭಮಂಗಲ ಕಾರ್ಯಗಳಿಗೆ ಅಡಚಣೆಗಳು ತೋರಿಬಂದರೂ ಹಿರಿಯರ ಸಹಕಾರದಿಂದ ಕಾರ್ಯಸಾಧನೆಯಾದೀತು.
ಮಿಥುನ: ವೃತ್ತಿರಂಗದಲ್ಲಿ ದುಡುಕಿನ ನಿರ್ಧಾರಗಳು ಸಮಸ್ಯೆಗೆ...
ಕೇಕ್.. ಹಲವರ ಫೇವರಿಟ್ ತಿಂಡಿ. ಬರ್ತ್ ಡೇ, ಎಂಗೇಜ್‌ಮೆಂಟ್, ಮದುವೆ ಹೀಗೆ ಹಲವು ಕಾರ್ಯಕ್ರಮಗಳನ್ನು ಸೆಲೆಬ್ರೇಟ್ ಮಾಡುವಾಗ ಕೇಕ್ ಕಟ್ ಮಾಡಿಸಿ, ಎಂಜಾಯ್ ಮಾಡ್ತಾರೆ. ಇಂಥ ಟೇಸ್ಟಿ, ಡಿಲಿಶಿಯಸ್ ಕೇಕ್ ಮಾಡೋದ್ರಲ್ಲಿ ನೀವು ನಿಪುಣರಾ..? ನಿಮ್ಮಲ್ಲಿರುವ ಕೇಕ್ ಮೇಕರ್‌ನಾ ಹೊರತರೋಕ್ಕೆ ನೀವು ಬೇಕರಿ ಓಪೆನ್ ಮಾಡೋಕ್ಕೆ ಯೋಚನೆ ಮಾಡ್ತಿದ್ದೀರಾ..? ಹಾಗಾದ್ರೆ ನಾವಿವತ್ತು ನಿಮಗೆ ಉಪಯೋಗವಾಗುವ...
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ದೇವೇಂದ್ರನಾಥ್ ರಾಯ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗ್ರಾಮಸ್ಥರು ಈ ಘಟನೆಯನ್ನ ಕೊಲೆ ಎಂದು ಆರೋಪಿಸಿದ್ದಾರೆ.
ಹೇಮ್ಟಾಬಾದ್‌ನ ಬಿಜೆಪಿ ಶಾಸಕರಾಗಿರುವ ದೇಬೇಂದ್ರನಾಥ್ ಉತ್ತರ ದೀನಜ್‌ಪುರದ ಬಿಂದಾಲ್ ಬಳಿ ಇರುವ ಗ್ರಾಮದಸ್ವಗ್ರಹದಲ್ಲಿ ನೇಣು ಬಿಗಿದ ಪರಿಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಇದನ್ನ ನೋಡಿದ ಗ್ರಾಮಸ್ಥರು ಇದು ಆತ್ಮಹತ್ಯೆ ಅಲ್ಲ, ಇವರನ್ನು ಕೊಲೆ ಮಾಡಿ...
ಬಂಗಾರ.. ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ಇದು ಬರೀ ಲೋಹವಲ್ಲ. ಬದಲಾಗಿ ಲಕ್ಷ್ಮೀ ದೇವಿಯ ಸ್ವರೂಪ. ಹಬ್ಬ ಹರಿದಿನಗಳಲ್ಲಿ ನಾವು ಚಿನ್ನವನ್ನ ದೇವಿಗೆ ಹಾಕಿ ಪೂಜೆ ಮಾಡುತ್ತೇವೆ. ಚಿನ್ನ ತರುವಾಗಲೂ ಸಮಯ ಮುಹೂರ್ತ ನೋಡಿ ತರುವುದು ವಾಡಿಕೆ. ಅದರಲ್ಲೂ ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ತರುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.
ಆದ್ರೆ...
ಇಂದು ನಾವು ಧನು ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ..
ಧನುರಾಶಿಯ ಅಧಿಪತಿ ಗುರುವಾಗಿದ್ದು, ಸ್ವಭಾವದಲ್ಲಿ ಮೃದುವಾಗಿದ್ದರೂ, ಯಾರಿಗೂ ಹೆದರುವ ಜಾಯಮಾನ ಇವರದ್ದಲ್ಲ.
ನೋಡಲು ಸುಂದರವಾಗಿ ಕಾಣುವ ಇವರು, ವಯಸ್ಸಿನಲ್ಲಿ ತಮಗಿಂತ ಹಿರಿಯರಂತೆ ಕಾಣುತ್ತಾರೆ.
ಎಂದಿಗೂ ತಪ್ಪು ದಾರಿ ತುಳಿಯಲು ಬಯಸದ ಇವರು, ಯಾವುದೇ ಕೆಲಸ ಮಾಡುವಾಗ ಹಲವು ಬಾರಿ ಯೋಚಿಸಿ ಕೆಲಸಕ್ಕೆ ಕೈ ಹಾಕುತ್ತಾರೆ.
https://youtu.be/66gSE5b_1oE
ಎಲ್ಲರಿಗೂ...
ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಅಭಿವೃದ್ಧಿ ಕಂಡು ತಮಗೆ ಹೆಮ್ಮೆ ತರಬೇಕು ಎಂಬುದು ಎಲ್ಲ ತಂದೆ ತಾಯಂದಿರ ಕನಸು. ಆದ್ರೆ ನಿಮ್ಮ ಒಂದು ಚಿಕ್ಕ ತಪ್ಪು ನಿಮ್ಮ ಈ ಆಸೆ ಮತ್ತು ಮಕ್ಕಳ ಭವಿಷ್ಯವವನ್ನೇ ಹಾಳು ಮಾಡಿಬಿಡುತ್ತದೆ.
ಮಕ್ಕಳು ಹೇಳಿದ ಮಾತನ್ನು ಕೇಳದಿದ್ದಾಗ, ಹಠ ಮಾಡಿದಾಗ ಅಫ್ಪ...
ನಶೆಮುಕ್ತ ಕರ್ನಾಟಕ ಅಭಿಯಾನಕ್ಕೆ ಬೆಂಬಲವಾಗಿ ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾರ್ಚ್ 1 ರಂದು ಬೃಹತ್ ಮ್ಯಾರಥಾನ್...