ಹಿಂದಿ ಭಾಷೆಯಲ್ಲಿ ದಾಳಿಂಬೆ ಹಣ್ಣಿನ ಬಗ್ಗೆ ಒಂದು ಮಾತಿದೆ. ಏಕ್ ಅನಾರ್ ಸೌ ಬಿಮಾರ್. ಅಂದ್ರೆ ಒಂದು ದಾಳಿಂಬೆ ಸೇವನೆ ನೂರು ರೋಗಗಳನ್ನ ಗುಣಪಡಿಸುವ ಶಕ್ತಿ ಹೊಂದಿದೆ ಎಂದರ್ಥ. ಹಾಗಾದ್ರೆ ದಾಳಿಂಬೆ ಹಣ್ಣಿನ 11 ಲಾಭಗಳೇನು ನೋಡೋಣ ಬನ್ನಿ..
1.. ತೂಕ ಇಳಿಸಿಕೊಳ್ಳಬೇಕೆನ್ನುವವರು ದಾಳಿಂಬೆ ಜ್ಯೂಸ್ ಸೇವಿಸಿ. ಒಂದು ಮಿಡಿಯಂ ಗ್ಲಾಸ್ ದಾಳಿಂಬೆ ಜ್ಯೂಸ್ ನೀವು...
ಸರ್ಕಾರಿ ವಾರಿ ಪಟ, ಸದ್ಯ ತೆಲುಗಿನಲ್ಲಿ ಮೂಡಿಬರಲು ಸಜ್ಜಾಗಿರುವ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ಚಿತ್ರ. ಈ ಮೊದಲು ಈ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಲನ್ ಆಗಿ ಅಬ್ಬರಿಸುತ್ತಾರೆ ಎಂದು ಹೇಳಲಾಗಿತ್ತು. ಆದ್ರೀಗ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಾರೆಂದು ಹೇಳಲಾಗುತ್ತಿದೆ.
ಗೀತ ಗೋವಿಂದಂ ಖ್ಯಾತಿಯ ನಿರ್ದೇಶಕ ಪರಷುರಾಮ್ ಸರ್ಕಾರಿ ವಾರಿ ಪಟ ಚಿತ್ರ...
ಭಾರತೀಯರ ಅಡುಗೆ ಕೋಣೆಯಲ್ಲಿ ಬಳಸುವ ಮಸಾಲೆ ಪದಾರ್ಥದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿರುವ ಮಸಾಲೆ ಎಂದರೆ ಲವಂಗ. ಹಲವು ಆರೋಗ್ಯಕರ ಗುಣಗಳಿಂದ ಭರಪೂರವಾಗಿರುವ ಲವಂಗ, ಅಡುಗೆಯಲ್ಲೂ ರುಚಿ ತರುವಂಥ ಗುಣ ಹೊಂದಿದೆ.
ಇಷ್ಟೇ ಅಲ್ಲದೇ, ಹಿಂದೂಧರ್ಮದಲ್ಲಿ ಲವಂಗಕ್ಕೆ ಪವಿತ್ರ ಸ್ಥಾನವಿದೆ. ನಾವೆಲ್ಲ ಪೂಜೆಗೆ ಮಲ್ಲಿಗೆ, ಸಂಪಿಗೆ, ಗುಲಾಬಿ ಎಂದು ತರಹ ತರಹದ ಹೂವು ಬಳಸುತ್ತೇವೆ....
ಬೋಳು ಕೊದ್ಲು.. ದಕ್ಷಿಣ ಕನ್ನಡದ ಜನರಿಗೆ ಹೆಚ್ಚು ಪರಿಚಿತವಾಗಿರುವ ಶಬ್ದ. ಯಾಕಂದ್ರೆ, ಸಾರಿಗೆ ದಕ್ಷಿಣ ಕನ್ನಡದ ಜನ ಕೊದ್ಲು ಅಂತಾ ಹೇಳ್ತಾರೆ. ಇವತ್ತು ನಾವು ಸಿಂಪಲ್ ಆಗಿ ಕೆಲವೇ ನಿಮಿಷಗಳಲ್ಲಿ ನುಗ್ಗೇ- ಬದನೆ ಹಾಕಿ ಬೋಳು ಕೊದ್ಲು ಮಾಡೋದು ಹೇಗೆ ಅನ್ನೋದನ್ನ ಹೇಳಿ ಕೊಡ್ತೀವಿ.
ಬೋಳು ಕೊದ್ಲಿಗೆ ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ
ಬೇಕಾಗುವ ಸಾಮಗ್ರಿ:...
ಕೆಲ ಹೆಣ್ಣುಮಕ್ಕಳು ಓದಲು ಆಸೆ, ಅರ್ಹತೆ ಇದ್ದರೂ ಮನೆಯವರ ಒತ್ತಡಕ್ಕೆ ಮಣಿದು, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಮದುವೆಯಾಗುತ್ತಾರೆ. ಮದುವೆ ಬಳಿಕ ಮನೆ, ಮಕ್ಕಳು, ಕುಟುಂಬದ ಜವಾಬ್ದಾರಿ ಹೊರುತ್ತಾರೆ. ಆದ್ರೆ ಮಹಿಳೆಯರು ಮನೆಯಲ್ಲೇ ಕೂತು ಲಾಭದಾಯಕ ಉದ್ಯಮ ಶುರು ಮಾಡುವ ಬಗ್ಗೆ ಕೆಲ ಐಡಿಯಾಗಳನ್ನ ನಾವು ನಿಮಗೆ ನೀಡಲಿದ್ದೇವೆ.
1.. ಗಾರ್ಡೆನಿಂಗ್: ಕೆಲವರಿಗೆ ಮನೆಯಲ್ಲಿ ಪುಟ್ಟ ಗಾರ್ಡೆನ್...
ಡ್ರೈಫ್ರೂಟ್ಸ್ ಅಂದತಕ್ಷಣ ನಮಗೆ ಬಾದಾಮ್, ಅಖ್ರೂಟ್, ಒಣದ್ರಾಕ್ಷಿ, ಖರ್ಜೂರ, ಗೋಡಂಬಿ, ಅಂಜೂರ ಎಲ್ಲವೂ ನೆನಪಾಗುತ್ತದೆ.
ತಿನ್ನಲು ರುಚಿಕರವಾದ, ಆರೋಗ್ಯಕ್ಕೂ ಒಳ್ಳೆಯದಾದ ಆಹಾರ ಅಂದ್ರೆ ಡ್ರೈ ಫ್ರೂಟ್ಸ್. ಕೇಕ್, ಐಸ್‌ಕ್ರೀಮ್, ಪಾಯಸ, ಲಾಡು, ಬರ್ಫಿ ಹೀಗೆ ಅನೇಕ ಡೆಸರ್ಟ್‌ಗಳನ್ನ ತಯಾರಿಸುವಾಗ ಇದರ ಬಳಕೆ ಅಗತ್ಯವಾಗಿರುತ್ತದೆ. ಇಂಥ ಡ್ರೈ ಫ್ರೂಟ್ಸ್ ತಿಂದ್ರೆ ದೇಹಕ್ಕಾಗುವ ಲಾಭಗಳೇನು..? ಯಾವ...
ನವದೆಹಲಿಯ ಮೀಡಿಯಾ ಸೆಂಟರ್‌ನಲ್ಲಿ ನಡೆದ ಕಲ್ಲಿದ್ದಲು ವಾಣಿಜ್ಯ ಹರಾಜು ಪ್ರಕ್ರಿಯೆಯಲ್ಲಿ, ದೇಶವನ್ನ ಉದ್ದೇಶಿಸಿ ಇಂದು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಆಮದಿಗಿಂತ ರಫ್ತು ಹೆಚ್ಚಾಗಲಿ, ಸ್ವಾವಲಂಬಿ ಭಾರತವಾಗಲಿ ಎಂದು ಕರೆ ನೀಡಿದ್ದಾರೆ.
ನಾವು ಸ್ವಾವಲಂಬಿ ಭಾರತ ನಿರ್ಮಿಸಬಲ್ಲೆವು ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮೋದಿ, ಕಲ್ಲಿದ್ದಲು ವ್ಯವಹಾರದ ಬಗ್ಗೆ ಮಾತನಾಡಿದರು.
ಭಾರತ ಕೊರೊನಾ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಕರ್ನಾಟಕದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದೆ. ಅಲ್ಲದೇ ಕರ್ನಾಟಕದ 4ನೇ ಅತೀ ಶ್ರೀಮಂತ ದೇವಸ್ಥಾನವೆಂಬ ಖ್ಯಾತಿ ಕಟೀಲು ದೇವಸ್ಥಾನಕ್ಕೆ ಸಲ್ಲುತ್ತದೆ.
ಲಕ್ಷಾಂತರ ಭಕ್ತರನ್ನು ಹೊಂದಿರುವ ಕಟೀಲು ದೇವಿ ಪ್ರತಿದಿನ ವಿವಿಧ ತರಹದ ಅಲಂಕಾರದಿಂದ ಕಂಗೊಳಿಸುತ್ತಾಳೆ. ನವರಾತ್ರಿಯಲ್ಲಿ 9 ದಿನಗಳ ಕಾಲ ವಿಜೃಂಭಣೆಯಿಂದ ಆರಾಧನೆ ನಡೆಯುತ್ತದೆ. ದೇಶ...
ನಾವು ಸೌಂದರ್ಯದ ಅಭಿವೃದ್ಧಿಗಾಗಿ ಏನೆಲ್ಲಾ ಮಾಡ್ತೀವಿ. ಫೇಸ್‌ಪ್ಯಾಕ್, ಫೇಸ್ ಮಾಸ್ಕ್, ಫೇಶಿಯಲ್ ಹೀಗೆ ಹಲವು ತರಹದ ಪ್ರಯೋಗಗಳನ್ನ ಮಾಡಿ, ಇರೋ ಬ್ಯೂಟಿನೂ ಕಳ್ಕೋತಿವಿ. ಇದನ್ನೆಲ್ಲ ಮಾಡೋ ಬದಲು ನಾಭಿ ಚಿಕಿತ್ಸೆ ಮಾಡಿಕೊಂಡ್ರೆ ಉತ್ತಮ ಫಲಿತಾಂಶ ನಿಮ್ಮದಾಗೋದ್ರಲ್ಲಿ ನೋ ಡೌಟ್.
ನಮ್ಮ ಮುಖದ ಸೌಂದರ್ಯದ ರಹಸ್ಯ ಹೊಕ್ಕಳಲ್ಲಿ ಅಡಗಿದೆ ಅಂದ್ರೆ ನೀವು ನಂಬ್ತೀರಾ..? ನಂಬ್ಲೇಬೇಕು. ನಾಭಿ...
Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...