ದಪ್ಪಗಿದ್ದವರು ಸಣ್ಣಗಾಗೋಕ್ಕೆ, ಸಣ್ಣಗಿದ್ದವರು ದಪ್ಪಗಾಗೋಕ್ಕೆ ಏನೇನೆಲ್ಲಾ ಮಾಡ್ತಾರೆ. ಈ ಎರಡೂ ಕಾರಣಕ್ಕೆ ಜಿಮ್ ಸೇರ್ತಾರೆ. ಮಾರ್ಕೆಟ್‌ನಲ್ಲಿ ಸಿಗೋ ಪ್ರಾಡಕ್ಟ್‌ಗಳನ್ನೆಲ್ಲ ಬಳಕೆ ಮಾಡ್ತಾರೆ. ಆದ್ರೆ ಆ ಪ್ರಾಡೆಕ್ಟ್‌ಗಳಿಂದಾಗುವ ಎಫೆಕ್ಟ್‌ಗಳಿಗಿಂತ ಸೈಡ್ ಎಫೆಕ್ಟ್‌ಗಳೇ ಹೆಚ್ಚು.
ಇನ್ನು ಅದು ತಿಂದ್ರೆ ದಪ್ಪಗಾಗ್ತಾರಾ..? ಇದು ತಿಂದ್ರೆ ಸಣ್ಣ ಆಗ್ತಾರಾ ಅಂತಾ ಎಲ್ಲ ಆಹಾರಗಳ ಮೇಲೆ ಪ್ರಶ್ನೆ ಉದ್ಭವಿಸುತ್ತಿರುತ್ತೆ. ಇವುಗಳಲ್ಲಿ...
ಕರ್ನಾಟಕ ಟಿವಿ : ವಿಶಾಖಪಟ್ಟಣಂ ವಿಷಾನಿಲ ದುರಂತ ಹಿನ್ನೆಲೆ ಕೇಂದ್ರ ಗೃಹ ಇಲಾಖೆ ಹೊಸ ಮಾರ್ಗ ಸೂಚಿಯನ್ನ ಬಿಡುಗಡೆ ಮಾಡಿದೆ. ಲಾಕ್ ನಂತರ ಕಾರ್ಖಾನೆಗಳನ್ನ ಓಪನ್ ಮಾಡುವಾಗ ಒಂಮದುವಾರಗಳ ಕಾಲ ಟೆಸ್ಟ್ ರನ್ ರೀತಿಯೇ ಶುರು ಮಾಡಬೇಕು ಅಂತ ಗೃಹ ಇಲಾಖೆ ಸೂಚಿಸಿದೆ. ಸರಿಸುಮಾರು ಎರಡು ತಿಂಗಳುಗಳ ಕಾಲ ಕಾರ್ಖಾನೆಗಳು ಸ್ಥಗಿತವಾಗಿದ್ದ ಕಾರಣ ರಾಸಾಯನಿಕ,...
ಕರ್ನಾಟಕ ಟಿವಿ : ವೈದ್ಯರು, ಯೋಧರು, ಪೊಲೀಸರಿಗೆ ಅಂಟಿದ್ದ ಕೊರೊನಾ ಇದೀಗ ಏರ್ ಇಂಡಿಯಾದ ಐವರು ಪೈಲೆಟ್ ಗಳಿಗೂ ತಗುಲಿದೆ. ಹೌದು ಏರ್ ಇಂಡಿಯಾದ ಐವರು ಪೈಲೆಟ್ ಗಳಿಗೆ ಕೊರೊನಾ ಸೋಂಕು ಧೃಢಪಟ್ಟಿದೆ. ಏರ್ ಇಂಡಿಯಾ ಕಾರ್ಗೋ ವಿಮಾನಗಳ ಪೈಲೆಟ್ ಗಳಿಗೆ ಸೋಂಕು ತಗುಲಿದೆ.. ನಾಗರೀಕ ವಿಮಾನಯಾವ ಸಂಚಾರ ನಿಲ್ಲಿಸಿದ್ರು ಕಾರ್ಗೋ ವಿಮಾನಗಳು ಔಷಧಿ...
ಕರ್ನಾಟಕ ಟಿವಿ : ಲಾಕ್ ಡೌನ್ ನಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ, ರೈತರ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡೋದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.. ಹೊಸದಾಗಿ ರೈತರಿಗೆ ಬಡ್ಡಿ ರಹಿತ ಸಾಲ ನೀಡಬೇಕು. ಈಗ ಇರುವ ಸಾಲದ ಮೇಲಿನ ಬಡ್ಡಿ ಮನ್ನ ಮಾಡಬೇಕು.. ಇಲ್ಲದಿದ್ರೆ ಉಗ್ರ ಹೋರಾಟ ಮಾಡ್ತೇವೆ ಅಂತ ಸಿದ್ದರಾಮಯ್ಯ ಮುಖ್ಯಮಂತ್ರ ಯಡಿಯೂರಪ್ಪೆ...
ಕರ್ನಾಟಕ ಟಿವಿ
ಮಂಡ್ಯ : ಕೊರೊನಾ ಹಿನ್ನೆಲೆ ಇಡೀ ದೇಶವೇ ಲಾಕ್ ಡೌನ್ ಆಗಿದೆ ಲಾಕ್ ಡೌನ್ ಹಿನ್ನೆಲೆ ಅನ್ನದಾತರು ಅತಂತ್ರರಾಗಿದ್ದಾರೆ..
ತಾವು ಬೆಳೆದ ಬೆಳೆಯನ್ನ ಮಾರಾಲಾಗದೆ ಒದ್ದಾಡುವ ರೈತರ ನಡುವೆ ಮದ್ದೂರು ತಾಲೂಕಿನ ಬಸವೇಗೌಡನದೊಡ್ಡಿ
ಗ್ರಾಮದ ರೈತ ಮಹದೇವು ತಾನು ಬೆಳೆದ ಟಮೋಟಾ ಬೆಳೆಯನ್ನ ಜಿಲ್ಲಾಡಳಿತದ ಮೂಲಕ ಉಚಿತವಾಗಿ ಹಂಚಿದ್ದಾನೆ..
ಬೇಸರದಲ್ಲಿ ಬೆಳೆ ನಾಶ ಮಾಡಿ ಆತ್ಮಹತ್ಯೆಗೆ ಶರಣಾಗುವ...
ಕರ್ನಾಟಕ
ಟಿವಿ : ನಾಗಮಂಗಲ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರೈತರ ಬೆಳೆಗಳಾದ ಎಲೆಕೋಸು ಕಲ್ಲಂಗಡಿ ಸಂಪಿಗೆ ಹೂವು
ಟಮೋಟೋ ತರಕಾರಿಗಳು ಸಾಕಷ್ಟು ನಷ್ಟವನ್ನು ರೈತರು ಅನುಭವಿಸಿದ್ದು ಮಾಜಿ ಸಚಿವರುಗಳಾದ ಚೆಲುವರಾಯಸ್ವಾಮಿ
ಹಾಗೂ ನರೇಂದ್ರಸ್ವಾಮಿ ಭೇಟಿ ನೀಡಿ ರೈತರ ಕಷ್ಟನಷ್ಟಗಳನ್ನು ಆಲಿಸಿ ಸಂತೈಸಿದರು. ಇಂದು ಬಿಂಡಿಗನವಿಲೆ ಹೋಬಳಿಯ ಶಿವನಹಳ್ಳಿ ಗ್ರಾಮದ ರೈತರ
ಶಿವರಾಜು ಬೆಳೆದಂತಹ ಸಂಪಿಗೆ ಹೂವು ಕಟಾವಿಗೆ ಬಂದಿದ್ದು ಯಾರು...
ಬೆಂಗಳೂರು
: ಕೊರೋನಾ ಲಾಕ್ ಡೌನ್ ಪರಿಸ್ಥಿತಿಯಲ್ಲಿ ದಿನವಿಡೀ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಈ
ಹಿನ್ನೆಲೆಯಲ್ಲಿ ಅವರ ನೆರವಿಗೆ ಬರಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯರಾದ ಡಿ.ಕೆ.
ಸುರೇಶ್ ಅವರು ಮಾಡಿಕೊಂಡಿದ್ದ ಮನವಿ ಮೇರೆಗೆ ಬಮೂಲ್ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಶಾ
ಕಾರ್ಯಕರ್ತೆಯರಿಗೆ ತಲಾ 3 ಸಾವಿರ ನೀಡಲು ನಿರ್ಧರಿಸಿದೆ.
ಸಂಸದ ಡಿ.ಕೆ. ಸುರೇಶ್ ಅವರು ದಿನಾಂಕ...
ಕರ್ನಾಟಕ ಟಿವಿ ಬೆಂಗಳೂರು : ಪ್ರಪಂಚದಲ್ಲಿ ಅಮೆರಿಕಾ ಸೇರಿದಂತೆ ಯುರೋಪ್ ರಾಷ್ಟ್ರಗಳನ್ನ ಸ್ಮಶಾನ ಮಾಡಿಬಿಟ್ಟಿದೆ. ಆದ್ರೆ, ಭಾರತದಲ್ಲಿ ಕೊರೋನಾಗಿಂತ ಲಾಕ್ ಡೌನ್ ನಿಂದಾಗಿ ಜನ ಒದ್ದಾಡುವಂತಾಗಿದೆ. ಹಸಿವು ನೀಗಿಸಲು ಪರದಾಡುವಂತಾಗಿದೆ. ಸಾವಿರಾರು ಸಂಸ್ಥೆಗಳು ಜನರಿಗೆ ಸಹಾಯ ಮಾಡ್ತಿವೆ. ಕೆಲ ರಾಜಕಾರಣಿಗಳು ಪ್ರಾಮಾಣೀಕವಾಗಿ ಕೆಲಸ ಮಾಡ್ತಿದ್ದಾರೆ.. ಇದರಲ್ಲಿ ಕೃಷ್ಣಭೈರೇಗೌಡ ತಂಡ ಮಾಡ್ತಿರುವ ಕೆಲಸ ಮಾತ್ರ...
ಬೆಂಗಳೂರು : ಒಂದೆಡೆ ಕೊರೊನಾ ಭಯಾನಕವಾಗಿ ಜನರ ಉಸಿರನ್ನ ನಿಲ್ಲಿಸಿದ್ರೆ ಮತ್ತೊಂದೆಡೆ ಲಾಕ್ ಡೌನ್ ನಿಂದ ಬೆಂಗಳೂರಲ್ಲಿ ಲಕ್ಷಾಂತರ ಜನ ತುತ್ತು ಊಟಕ್ಕೂ ಪರದಾಡುವಂತೆ ಮಾಡ್ತಿದೆ.. ಸಾಕಷ್ಟು ಜನ ನಿರಂತರವಾಗಿ ಬೀದಿ ಬೀದಿ ಅಲೆದು ಹಸಿವನ್ನ ನೀಗಿಸುವ ಕೆಲಸ ಮಾಡ್ತಿದ್ದಾರೆ. ಅದರಲ್ಲಿ “ಕೊಡೋಣ” ತಂಡದ ಪಾತ್ರ ಮುಖ್ಯವಾದದ್ದು ಅಂದ್ರೆ ತಪ್ಪಾಗಲ್ಲ.. ಬೆಂಗಳೂರಲ್ಲಿ ಬಹುತೇಕ ರಾಜಕಾರಣಿಗಳು...
ಮಂಡ್ಯ : ಒಂದೆಡೆ
ರೈತ ಸಮುದಾಯಕ್ಕೆ ಕೊರೊನಾ ಕಾಟದಿಂದ ಲಾಕ್ ಡೌನ್ ಸಮಸ್ಯೆಯಾಗಿದ್ರೆ, ಮತ್ತೊಂದೆಡೆ ಮಳವಳ್ಳಿ ರೈತರಿಗೆ
ಕಾಡಾನೆಗಳು ಕಾಟ ಕೊಡ್ತಿವೆ.. ಮಂಚನಪುರ ಸಮೀಪದ ಕೂನನಕೊಪ್ಪಲು
ಗ್ರಾಮದ ಗೌರಮ್ಮ, ಹಾಗೂ ನಾಗರಾಜು ಎಂಬ ರೈತರಿಗೆ ಸೇರಿದ
2ಎಕ್ಕರೆ ಕಟಾವಿಗೆ ಬಂದಿದ್ದ ಬಾಳೆ, ಒಂದೂವರೆ ಎಕ್ಕರೆ ಮುಸುಕಿನ ಜೋಳದ ಬೆಳೆಗಳನ್ನು ಸುಮಾರು 7-8
ಆನೆಗಳ ಹಿಂಡು ನಾಶ ಪಡಿಸಿವೆ. ರಾತ್ರಿ ಕಾವಲು ಕಾಯಲು...
Political News: ಶಿವಮೊಗ್ಗದಲ್ಲಿ ಅನ್ಯಕೋಮಿನ ಯುವಕರು SSLC ವಿದ್ಯಾರ್ಥಿಯ ಮೇಲೆ ಸಾಯುವಂತೆ ಹಲ್ಲೆ ಮಾಡಿದ್ದು, ಆತ ಹತ್ಯೆಗೀಡಾಗಿದ್ದಾನೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗದಲ್ಲಿ...