Tuesday, July 14, 2026

karnataka news

ಅಕ್ರಮವಾಗಿ ತಲೆ ಎತ್ತಿರುವ ಮದ್ಯದಂಗಡಿ ವಿರುದ್ಧ ಬೆಳಕವಾಡಿಯಲ್ಲಿ ಪ್ರೊಟೆಸ್ಟ್..

ಬೆಳಕವಾಡಿ: ಅಕ್ರಮವಾಗಿ ತಲೆ ಎತ್ತಿರುವ ಮದ್ಯದಂಗಡಿಯನ್ನು ತೆರವು ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಗ್ರಾ.ಪಂ.ಸದಸ್ಯರು ಪ್ರತಿಭಟನೆ ನಡೆಸಿದರು. ಮಳವಳ್ಳಿ ತಾಲೂಕಿನ ಬೆಳಕವಾಡಿ ಬೆಳಿಗ್ಗೆ ಗ್ರಾ.ಪಂ. ಕಛೇರಿಯಿಂದ ಹೊರಟ ಪ್ರತಿಭಟನಕಾರರು ಜ್ವಾಲಾಮುಖಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. https://youtu.be/vFDUFwfa5QI ಈ ವೇಳೆ ಮಾತನಾಡಿದ ಗ್ರಾ.ಪಂ.ಸದಸ್ಯ ಗುರುಸ್ವಾಮಿ ಖಾತೆ ಸಂಖ್ಯೆ 1688/2 ರಲ್ಲಿ ಅಕ್ರಮವಾಗಿ ವಾಣಿಜ್ಯ...

ನಾಳೆ ಎಸ್‌ಎಸ್ಎಲ್‌ಸಿ ಪರೀಕ್ಷೆ: ಮಂಡ್ಯದಲ್ಲಿ ಕಟ್ಟುನಿಟ್ಟಿನ ಸಿದ್ಧತೆ..

ಮಂಡ್ಯ: ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇರುವ ಹಿನ್ನೆಲೆ ಮಂಡ್ಯದಲ್ಲಿ ಪರೀಕ್ಷೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಎಲ್ಲಾ ಕಟ್ಟುನಿಟ್ಟಿನ ಕ್ರಮದೊಂದಿಗೆ SSLC ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ 82 ಕೇಂದ್ರಗಳಲ್ಲಿ ಒಟ್ಟು 21260 ಪರೀಕ್ಷೆ ಬರೆಯಲಿದ್ದಾರೆ. ಜೂನ್ 25ರಿಂದ ಜುಲೈ3ರವೆರೆಗೆ ಪರೀಕ್ಷೆ ನಡೆಯಲಿದ್ದು, ಪರಿಕ್ಷೇಯಲ್ಲಿ 11,099 ಗಂಡು ಮಕ್ಕಳು ಹಾಗೂ 10,161 ಹೆಣ್ಣು ಮಕ್ಕಳು ಪಾಲ್ಗೊಳ್ಳಲಿದ್ದಾರೆ. ನೆಗೆಡಿ,...

ಕೊರೊನಾ ಮಹಾಮಾರಿಗೆ ತೃಣಮೂಲ ಕಾಂಗ್ರೆಸ್ ಶಾಸಕ ಬಲಿ..!

ಕೊರೊನಾ ಮಹಾಮಾರಿಗೆ ತೃಣಮೂಲ ಕಾಂಗ್ರೆಸ್ ಶಾಸಕ ತಮೋನಾಶ್ ಘೋಷ್ ಬಲಿಯಾಗಿದ್ದಾರೆ. ಈ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. https://youtu.be/YbQHcVFMgSg https://youtu.be/jTAbjn8bJqc ತಮೋನಾಶ್ ಘೋಷ್(60) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ತಮೋನಾಷ್‌ಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ಚಿಕಿತ್ಸೆ ಫಲಿಸದೇ ತಮೋನಾಷ್ ಸಾವನ್ನಪ್ಪಿದ್ದಾರೆ. https://youtu.be/GSeuNt8MPe4 ಇನ್ನು ಈ ಬಗ್ಗೆ ಟ್ವೀಟ್ ಮಾಡಿ...

ಬಜೆ ಬೇರಿನಿಂದ ನೀವು ಈ ಕೆಲಸ ಮಾಡಿದ್ದಲ್ಲಿ ಯಾವ ಕಾಟವೂ ನಿಮಗಿರುವುದಿಲ್ಲ..!

ಬಜೆ ಬೇರು.. ಉಡುಪಿ, ದಕ್ಷಿಣ ಕನ್ನಡದವರು ಹೆಚ್ಚಾಗಿ ಬಳಸುವ ಬೇರು. ಇದನ್ನ ಚಿಕ್ಕ ಮಕ್ಕಳಿಗೆ ನೀಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗಿ, ಓದಿನ ಕಡೆ ಗಮನ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ, ದೃಷ್ಟಿ ಬಿದ್ದಾಗ, ಯಾವುದಾದರೂ ವಿಷಯದ ಬಗ್ಗೆ ಭಯವಿದ್ದಾಗ, ಶತ್ರುಗಳ ಕಾಟವಿದ್ದರೆ, ಇಂತಹುದ್ದರಿಂದ ಮುಕ್ತಿ ಪಡೆಯಲು ಬಜೆ ಬೇರನ್ನ ಬಳಸಬಹುದು. https://youtu.be/638tKlEUCmg ಅಮವಾಸ್ಯೆಯಂದು, ಹುಣ್ಣಿಮೆಯಂದು ಅಥವಾ ಶುಕ್ರವಾರದಂದು...

ಆಷಾಢ ಶುಕ್ರವಾರದಂದು ಈ ದೀಪ ಬೆಳಗಿದರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬರಲಿದೆ..!

ಯಾವ ಮನೆಯಲ್ಲಿ ಪ್ರತಿದಿನ ದೀಪ ಬೆಳಗುತ್ತದೆಯೋ, ಆ ಮನೆಯಲ್ಲಿ ದಾರಿದ್ರ್ಯ ಸಂಭವಿಸುವುದಿಲ್ಲ ಎನ್ನುವ ಮಾತಿದೆ. ಅಂತೆಯೇ ಹಿಂದೂಗಳಲ್ಲಿ ಮಾಸಗಳಿಗೆ ಹೆಚ್ಚಿನ ಮಹತ್ವವಿದೆ. ಆಷಾಢ ಮಾಸದಲ್ಲಿ ಒಂದು ವಿಶೇಷ ದೀಪ ಬೆಳಗಿದಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹಾಗಾದ್ರೆ ಆ ಮಹತ್ನದ ದೀಪ ಬೆಳುಗುವುದಾದರೂ ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ. ಹಿಂದೂಗಳಲ್ಲಿ ಆಷಾಢ ಮಾಸಕ್ಕೆ ಪ್ರಾಮುಖ್ಯತೆ...

ಇಂಥ ಗುಣಗಳಿರುವ ಹೆಣ್ಣು ಸಿಕ್ಕರೆ, ಆ ಪುರುಷನಿಗಿಂತ ಅದೃಷ್ಟವಂತ ಮತ್ತೊಬ್ಬನಿಲ್ಲ..!

ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿಸಲು ತನ್ನ ಚಾಣಾಕ್ಷ ತನವನ್ನ ಬಳಸಿದ ಚಾಣಕ್ಯ, ಕೊನೆಗೂ ಚಂದ್ರಗುಪ್ತ ಮೌರ್ಯನನ್ನು ರಾಜಗದ್ದುಗೆಯ ಮೇಲೆ ಕೂರಿಸಿಯೇ ಬಿಟ್ಟ. ತಾನಿರುವ ತನಕ ಮೌರ್ಯ ಸಾಮ್ರಾಜ್ಯಕ್ಕೆ ಕಿಂಚಿತ್ತು ಧಕ್ಕೆ ಬರದ ರೀತಿ ನೋಡಿಕೊಂಡ ಚಾಣಕ್ಯ, ಬುದ್ಧಿವಂತರಲ್ಲೇ ಅತೀ ಬುದ್ಧಿವಂತ ಎನ್ನಿಸಿಕೊಂಡವ. ಇಂಥ ಚಾಣಕ್ಯ ಹೆಣ್ಣಿನ ಗುಣಗಳ ಬಗ್ಗೆ ಒಂದಷ್ಟು ಮಾತು ಹೇಳಿದ್ದಾನೆ. ಅಲ್ಲದೇ, ಅಂಥ ಹೆಣ್ಣು...

ಸಚಿವ ನಾರಾಯಣಗೌಡ ಹೇಳಿಕೆಗೆ ಟಾಂಗ್ ನೀಡಿದ ಶಾಸಕ ಸುರೇಶ್ ಗೌಡ..!

ಮಂಡ್ಯ: ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸುರೇಶ್ ಗೌಡ, ಸಚಿವ ನಾರಾಯಣಗೌಡರಿಗೆ ಮೈಷುಗರ್ ಕಂಪೆನಿಯ ವಿಚಾರವಾಗಿ ಎಚ್ಚರಿಕೆ ನೀಡಿದ್ದಾರೆ. ಮೈಶುಗರ್ ಬಗ್ಗೆ ಇವರ ಆಲೋಚನೆ ಮೊದಲು ಏನಿತ್ತು , ಈಗ ಏನಿದೆ ಎಂಬುದನ್ನು ಬಹಿರಂಗ ಪಡಿಸಬೇಕಾಗುತ್ತದೆ ಎಂದು ಸಚಿವ ನಾರಾಯಣಗೌಡರಿಗೆ ಶಾಸಕ ಸುರೇಶ್ ಗೌಡ ಎಚ್ಚರಿಕೆ ನೀಡಿದ್ದಾರೆ. https://youtu.be/6dnm-Ej5Emw ಮೊದಲು ಸರ್ಕಾರಿ ಸ್ವಾಮ್ಯದಲ್ಲಿರಬೇಕು ಎಂದವರು ಈಗ ಯಾಕೆ...

ಸೆಲೆಬ್ರಿಟಿಗಳು ತಮ್ಮ ಡಯಟ್‌ನಲ್ಲಿ ಸೌತೇಕಾಯಿಯನ್ನ ಹೆಚ್ಚು ಬಳಸೋದೇಕೆ ಗೊತ್ತಾ..?

ಸೆಲೆಬ್ರಿಟಿಗಳಿಗೆ, ವರ್ಕೌಟ್ ಮಾಡುವವರಿಗೆ, ಡಯೇಟ್ ಮಾಡುವವರಿಗೆ ಫೇವರಿಟ್ ಫುಡ್ ಅಂದ್ರೆ ಸಲಾಡ್. ಅದರಲ್ಲೂ ಸೌತೇಕಾಯಿಗೆ ಪ್ರಮುಖ ಸ್ಥಾನ. ಹಾಗಾದ್ರೆ ಸೌತೇಕಾಯಿ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ. 1.. ತ್ವಚೆಯ ಸಮಸ್ಯೆಗಾಗಿ ಸೌತೇಕಾಯಿ ಬಳಕೆ ಉತ್ತಮ. ಕಣ್ಣಿನ ಸುತ್ತಲೂ ಕಪ್ಪುಗಟ್ಟುವುದು, ಮುಖದಲ್ಲಿ ಗುಳ್ಳೆಯ ಕಲೆಗಳಿದ್ದಲ್ಲಿ ಅದನ್ನ ಹೋಗಲಾಡಿಸಲು ಸೌತೇಕಾಯಿ ಬಳಸಿ. ಮುಖದಲ್ಲಿ ಗ್ಲೋ ಬರಲು,...

ಹೈದರಾಬಾದ್‌ಗೆ ಹಾರಿದ ‘ಸೂಪರ್‌ ಮಚ್ಚಿ’ ರಚಿತಾರಾಮ್..!

ಕೊರೊನಾ ಕಾಟದಿಂದ ಇಡೀ ದೇಶವೇ ಲಾಕ್‌ಡೌನ್ ಆಗಿತ್ತು. ಜನಜೀವನವೇ ಅಸ್ತವ್ಯಸ್ತವಾಗಿತ್ತು. ದೊಡ್ಡ ದೊಡ್ಡ ಕಂಪನಿಗಳು ಮುಚ್ಚಿ ಅಲ್ಲಿನ ಉದ್ಯೋಗಿಗಳು ವರ್ಕ್‌ ಫ್ರಮ್ ಹೋಮ್ ಮಾಡುವ ಹಾಗಾಗಿತ್ತು. ಅಷ್ಟೇ ಅಲ್ಲದೇ, ಧಾರಾವಾಹಿ, ಸಿನಿಮಾ ಶೂಟಿಂಗ್ ಕೂಡ ನಿಂತು ಹೋಗಿತ್ತು. https://youtu.be/idKXRsmDwwY ಇತ್ತೀಚಿಗೆ ಕೆಲ ದಿನಗಳಿಂದ ಧಾರಾವಾಹಿ ಶೂಟಿಂಗ್ ಸ್ಟಾರ್ಟ್‌ ಆಗಿದೆ. ಆದ್ರೆ ಕರ್ನಾಟಕದಲ್ಲಿ ಸಿನಿಮಾ ಶೂಟಿಂಗ್‌ಗೆ ಇನ್ನೂ...

ಶ್ಯಾವಿಗೆ ಉಪ್ಪಿಟ್ಟು ರೆಸಿಪಿ: ನೀವೂ ಒಮ್ಮೆ ಟ್ರೈ ಮಾಡಿನೋಡಿ..

ನಾವಿವತ್ತು ಎಲ್ಲರ ಫೆವರಿಟ್ ಬ್ರೇಕ್‌ಫಾಸ್ಟ್ ಶ್ಯಾವಿಗೆ ಉಪ್ಪಿಟ್ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಅದಕ್ಕೆ ಬೇಕಾಗುವ ಪದಾರ್ಥವನ್ನ ನೋಟ್ ಮಾಡಿಕೊಳ್ಳಿ. ಒಂದು ಕಪ್ ಶ್ಯಾವಿಗೆ, 4 ಸ್ಪೂನ್ ಎಣ್ಣೆ, ಚಿಟಿಕೆ ಸಾಸಿವೆ ಮತ್ತು ಜೀರಿಗೆ, 5ರಿಂದ 6 ಎಸಳು ಕರೀಬೇವು, 2 ಹಸಿಮೆಣಸು, ಸ್ವಲ್ಪ ಹಸಿ ಶುಂಠಿ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಆಲೂ,...
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img