Tuesday, July 14, 2026

karnataka news

ಮಳೆಗಾಲಕ್ಕೆ ಬೆಸ್ಟ್ ತಿಂಡಿ ಕಾರ್ನ್ ಚಾಟ್..

ಮಳೆಗಾಲ ಶುರುವಾಗಿದೆ. ಸದ್ಯ ಬಜ್ಜಿ ಬೋಂಡಾ ಸಮೋಸಾ ಸೀಸನ್. ಆದ್ರೆ ಕೊರೊನಾ ಭೀತಿಯಿಂದ ಹೊರಗಿನ ತಿಂಡಿ ತಿನ್ನೋಕ್ಕೆ ಹೆದರಿಕೆಯಾಗಿದೆ. ಅದಕ್ಕೆ ನಾವಿವತ್ತು ಸಿಂಪಲ್ ಆಗಿ ಕಾರ್ನ್ ಚಾಟ್ ಮಾಡೋದು ಹೇಗೆ ಅನ್ನೋದನ್ನ ಹೇಳ್ತೀವಿ ಕೇಳಿ. ಕಾರ್ನ್ ಚಾಟ್ ಮಾಡಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ. https://youtu.be/e9XsFH4u2rc ಒಂದು ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಸಣ್ಣಗೆ ಹೆಚ್ಚಿದ...

ಈ ನಾಲ್ಕು ಪ್ರಾಣಿಗಳು ಕನಸಿನಲ್ಲಿ ಬಂದರೆ ನಿಮಗೆ ಅದೃಷ್ಟ ಬರಲಿದೆ ಎಂದರ್ಥ..!

ಹಿಂದೂ ಶಾಸ್ತ್ರದ ಪ್ರಕಾರ ಹಲವು ನಂಬಿಕೆಗಳನ್ನ ನಾವು ನಂಬುತ್ತೇವೆ. ಅದರಲ್ಲಿ ಕನಸ್ಸಿನಲ್ಲಿ ಬರುವ ಪಕ್ಷಿ ಪ್ರಾಣಿಗಳು ತರುವ ಅದೃಷ್ಟ ಮತ್ತು ಕಷ್ಟಗಳೂ ಒಂದು. ಕೆಲ ಪ್ರಾಣಿಗಳು ಕನಸ್ಸಿನಲ್ಲಿ ಬಂದರೆ, ಧನಲಕ್ಷ್ಮಿ ಮನೆಗೆ ಬಂದಹಾಗೆ ಎಂದರ್ಥ. ಹಾಗಾದ್ರೆ ಯಾವ ನಾಲ್ಕು ಪ್ರಾಣಿಗಳು ಕನಸ್ಸಿನಲ್ಲಿ ಬಂದ್ರೆ ನಿಮಗೆ ಅದೃಷ್ಟ ಬರಲಿದೆ ಅನ್ನೋದನ್ನ ನೋಡೋಣ ಬನ್ನಿ.. https://youtu.be/B7rvwKkyF9o ಆಕಳು: ಕನಸ್ಸಿನಲ್ಲಿ ಗೋಮಾತೆಯ ದರುಶನವಾದ್ರೆ,...

ಮದಗಜ ಚಿತ್ರದ ವಿಲನ್ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ..?

ಮದಗಜ.. ಶ್ರೀಮುರುಳಿ ಅಭಿನಯದ ಬಹುನಿರೀಕ್ಷಿತ ಚಿತ್ರ. ಲಾಕ್‌ಡೌನ್‌ಗೂ ಮೊದಲೇ ಅರ್ಧ ಶೂಟಿಂಗ್ ಮುಗಿದಿದ್ದು, ಸರ್ಕಾರ ಅನುಮತಿ ನೀಡಿದ ಮೇಲೆ ಉಳಿದ ಅರ್ಧಭಾಗದ ಶೂಟಿಂಗ್ ಮುಂದುವರಿಸಲಾಗುತ್ತದೆ. https://youtu.be/J925qmoEcAY ಆದ್ರೆ ಸದ್ಯಕ್ಕೆ ಮದಗಜ ಸಿನಿಮಾದ ಬಗ್ಗೆ ಓಡಾಡುತ್ತಿರುವ ಸುದ್ದಿ ಏನಂದ್ರೆ, ಈ ಚಿತ್ರಕ್ಕೆ ತಮಿಳು ಚಿತ್ರರಂಗದ ಕಲಾವಿದರು ವಿಲನ್ ಆಗಿ ಬರುತ್ತಿದ್ದು, 16 ದಿನದ ಶೂಟಿಂಗ್‌ಗೆ 2 ಕೋಟಿ ರೂಪಾಯಿ...

ಬಾಲ್ಯದ ಕ್ರಶ್ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಳ್ತಾರಾ ರಶ್ಮಿಕಾ ಮಂದಣ್ಣ..?

ರಶ್ಮಿಕಾ ಮಂದಣ್ಣ.. ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಿನ್ಸ್ ಮಹೇಶ್ ಬಾಬು, ವಿಜಯ್ ದೇವರಕೊಂಡ, ಪುನೀತ್ ರಾಜ್‌ಕುಮಾರ್ ಸೇರಿ ಹಲವು ದಿಗ್ಗಜ ನಟರೊಂದಿಗೆ ರಶ್ಮಿಕಾ ನಟಿಸಿದ್ದಾರೆ. https://youtu.be/wWOrrprfS7w https://youtu.be/3gIxgzllcrc ಆದ್ರೆ ಈಗ ರಶ್ಮಿಕಾಗೆ ತಮ್ಮ ಬಾಲ್ಯದ ಕ್ರಶ್ ದಳಪತಿ ವಿಜಯ್ ಜೊತೆ ನಟಿಸೋ ಅವಕಾಶ ಸಿಗೋ ಹಂತದಲ್ಲಿದೆ. ತುಪ್ಪಕ್ಕಿ ಸಿನಿಮಾದ ಸಿಕ್ವೇಲ್ ತಯಾರಾಗುತ್ತಿದ್ದು,...

ಹವ್ಯಕ ಶೈಲಿಯ ರಾಯ್ತಾ ಮಾಡೋದು ಹೇಗೆ ಗೊತ್ತಾ..?

ಇವತ್ತು ನಾವು ಹವ್ಯಕ ಶೈಲಿಯ ರಾಯ್ತಾ ಅಂದ್ರೆ ಸೌತೇಕಾಯಿ ಹಸಿ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಊಟದ ಜೊತೆ ಈ ರಾಯ್ತಾ ಒಳ್ಳೆಯ ಕಾಂಬಿನೇಷನ್ ಆಗಿರುತ್ತದೆ. ಪೋಷಕಾಂಶಗಳಿಂದ ಭರಪೂರವಾದ ಈ ರಾಯ್ತಾ ದೇಹವನ್ನ ತಂಪು ಮಾಡುವಲ್ಲಿ ಸಹಕಾರಿಯಾಗಿದೆ. ಹಾಗಾದ್ರೆ ಬನ್ನಿ ಸೌತೇಕಾಯಿ ಹಸಿ ಮಾಡೋದು ಹೇಗೆ ಅನ್ನೋದನ್ನ ನೋಡೋಣ. https://youtu.be/YeYk5EMyAWw ಒಂದು ಕಪ್ ಮೊಸರು, ಒಂದು ಸೌತೇಕಾಯಿ, ಅರ್ಧ...

ಪತಿಯನ್ನ ಶ್ರೀಮಂತನನ್ನಾಗಿಸಲು ಪತ್ನಿ ಹೀಗೆ ಮಾಡಿದ್ರೆ ಸಾಕು..!

ಸಂಬಂಧಗಳಲ್ಲೇ ಉತ್ತಮ ಸಂಬಂಧವೆಂದರೆ ಪತಿ- ಪತ್ನಿ ಸಂಬಂಧ. ಈ ಸಂಬಂಧದಿಂದಲೇ ಒಂದು ಸುಂದರ ಕುಟುಂಬ ತಯಾರಾಗೋದು. ಆದ್ರೆ ಪತಿಯ ಏಳು ಬೀಳಿಗೆ ಪತ್ನಿಯೇ ಕಾರಣವೆನ್ನಲಾಗಿದೆ. ಪತಿಯನ್ನ ಶ್ರೀಮಂತ ಮಾಡಲು ಪತ್ನಿ ಪತಿಯ ಕಾಲು ಒತ್ತಬೇಕು. ಹೌದು.. ಆದ್ರೆ ಇಲ್ಲಿ ಪತಿ - ಪತ್ನಿಯು ಅನೋನ್ಯವಾಗಿರಬೇಕಾಗುತ್ತದೆ. ಪರಸ್ಪರ ಹೊಂದಾಣಿಕೆ ಪ್ರೀತಿಯಿಂದ ಇರಬೇಕಾಗುತ್ತದೆ. ಪತಿಯ ಕಾಲು ಒತ್ತಿದ್ರೆ ದುಡ್ಡು...

ಮೊಸರು ಯಾಕೆ..? ಯಾವಾಗ..? ಹೇಗೆ ತಿನ್ನಬೇಕು ಗೊತ್ತಾ..?

ಮೊಸರು.. ನಮ್ಮ ದೈನಂದಿನ ಆಹಾರದ ಒಂದು ಭಾಗವಾಗಿದೆ. ಊಟದೊಂದಿಗೆ ಕೆಲವರಿಗೆ ಮೊಸರು ಇರದಿದ್ದರೆ, ಊಟವೇ ಪೂರ್ಣವಾಗುವುದಿಲ್ಲ. ಅಂತೆಯೇ ಕೆಲವರಿಗೆ ಮೊಸರೆಂದರೆ ಅಲರ್ಜಿ. ಆದರೆ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಲಾಭಗಳಿವೆ. ಹಾಗಾದ್ರೆ ಆ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ. 1.. ಮೊಸರನ್ನ ಅಮೃತಕ್ಕೆ ಹೋಲಿಸಲಾಗತ್ತೆ. ಆದ್ರೆ ಇದನ್ನ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಸೇವಿಸಬೇಕಾಗುತ್ತದೆ....

ಜೂನ್ 21ರಂದು ಸೂರ್ಯಗ್ರಹಣ: ಪಂಡಿತ್ ಕೆ.ಎಂ.ರಾವ್‌ರಿಂದ ಮಾಹಿತಿ..

ಜೂನ್ 21ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಈ ಬಗ್ಗೆ ಪಂಡಿತ್ ಕೆ.ಎಂ.ರಾವ್ ಕೆಲ ರಾಶಿಗಳ ಫಲಾಫಲದ ಬಗ್ಗೆ ತಿಳಿಸಿದ್ದಾರೆ. ಭಾನುವಾರ ದಿನಾಂಕ 20ರಂದು 10 ಗಂಟೆ 6 ನಿಮಿಷಕ್ಕೆ ಸ್ಪರ್ಶ ಕಾಲ, 11 ಗಂಟೆ 43 ನಿಮಿಷದಿಂದ ಮಧ್ಯಕಾಲ. ಒಂದು ಗಂಟೆ 28 ನಿಮಿಷಕ್ಕೆ ಮೋಕ್ಷ ಕಾಲವಾಗುತ್ತದೆ. ಹೀಗೆ 3ಗಂಟೆ 30 ನಿಮಿಷದ ಕಾಲ...

ಅಜ್ಜಿ ಮನೆಗೆ ಬಂದಿದ್ದ ಮೊಮ್ಮಕ್ಕಳಿಗೆ ಕೊರೊನಾ ಸೋಂಕು..!

ಮಂಡ್ಯ: ಮಂಡ್ಯದ ಮಳವಳ್ಳಿಯಲ್ಲಿ ಅಜ್ಜಿ ಮನೆಗೆ ಬಂದಿದ್ದ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಮಳವಳ್ಳಿ ತಾಲೂಕಿನ ಬಾಳೆಹೊನ್ನಿಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಳೆಹೊನ್ನಿಗ ಗ್ರಾಮಕ್ಕೆ ಪ್ರಥಮ ಸಂಪರ್ಕವಿದ್ದ 6 ಹಾಗೂ 8 ವರ್ಷದ ಇಬ್ಬರು ಮಕ್ಕಳು ಬಂದಿದ್ದರು. ಇವರ ತಾಯಿಗೂ ಸೋಂಕಿರುವ ಕಾರಣ, ಅವರ ಸಂಪರ್ಕದಲ್ಲಿದ್ದ ಈ ಮಕ್ಕಳಿಗೆ ಕೊರೊನಾ...

ಯಶ್‌ಗಾಗಿ ರೆಡಿಯಾಗ್ತಿದೆ ಮತ್ತೊಂದು ಪ್ಯಾನ್ ಇಂಡಿಯನ್ ಸಿನಿಮಾ..!

ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಲಾಕ್‌ಡೌನ್‌ನಲ್ಲಿ ತಾವು ಏನೆಲ್ಲ ಮಾಡಿದ್ವಿ, ಮಾಡ್ತೀದಿವಿ. ಹೇಗೆ ಟೈಂ ಸ್ಪೆಂಡ್ ಮಾಡಿದ್ವಿ ಅನ್ನೋದನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಚಾಚೂ ತಪ್ಪದ ಹಾಗೇ ಅಪ್ಡೇಟ್ ಮಾಡೋದನ್ನ ನೋಡಿದ್ದೀವಿ. ಆದ್ರೆ ಇಲ್ಲೊಬ್ರು ನ್ಯಾಶನಲ್ ಸ್ಟಾರ್, ಸೋಶಿಯಲ್ ಮೀಡಿಯಾದಲ್ಲಿ ಯಾವ ಅಪ್ಡೇಟ್ಸೂ ನೀಡದೇ, ಸೀಕ್ರೇಟ್ ಆಗಿ ತಮ್ಮ ಮುಂದಿನ ಪ್ಯಾನ್ ಇಂಡಿಯನ್ ಸಿನಿಮಾದ ತಯಾರಿ ಮಾಡಿಕೊಳ್ತಿದ್ದಾರೆ. ಅವರು...
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img