ನಾವು ಈ ಮೊದಲೇ ನಿಮಗೆ ಕನಸಿನಲ್ಲಿ ಪ್ರಾಣಿಗಳು, ನೀರು, ಮಕ್ಕಳು ಇತ್ಯಾದಿಗಳು ಬಂದರೆ ಏನರ್ಥ ಎಂಬುದನ್ನ ಹೇಳಿದ್ದೇವೆ. ಇವತ್ತು ಗೋವು ಕನಸ್ಸಿನಲ್ಲಿ ಕಾಣಿಸಿಕೊಂಡರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ.
https://youtu.be/E36PfPWdT2E
ಮನುಷ್ಯನಿಗೆ ಬೀಳುವ ಕನಸುಗಳು ಅವನ ಒಳಿತು ಕೆಡುಕುಗಳನ್ನ ಅವಲಂಬಿಸಿರುತ್ತದೆ. ಪ್ರಾಣಿ, ನದಿ, ಸಮುದ್ರ, ಜಲಪಾತ ಹೀಗೆ ಹಲವು ರೀತಿಯ ವಿಷಯಗಳು ಕನಸ್ಸಲ್ಲಿ ಬರುತ್ತದೆ. ಚಿತ್ರ ವಿಚಿತ್ರ...
ಹಿಂದೂ ಪದ್ಧತಿ ಪ್ರಕಾರ ಮುಟ್ಟಾದಾಗ ಕೆಲ ಕೆಲಸಗಳನ್ನ ಮಾಡಬಾರದು. ಕೆಲ ವಸ್ತುಗಳನ್ನ ಮುಟ್ಟಬಾರದು. ಇದರಿಂದ ದೋಷ ಉಂಟಾಗುತ್ತದೆ ಎನ್ನಲಾಗಿದೆ. ಹಾಗಾದ್ರೆ ಯಾವ ವಸ್ತುಗಳನ್ನ ಮುಟ್ಟಾದಾಗ ಮುಟ್ಟಬಾರದು ಅನ್ನೋ ಬಗ್ಗೆ ತಿಳಿಯೋಣ.
ಮುಟ್ಟಾದಾಗ ಕೆಲ ವಸ್ತುಗಳನ್ನ ಮುಟ್ಟಿದ್ದಲ್ಲಿ, ಕೆಲ ಹುಳುಗಳು ಮನೆಗೆ ಬಂದು ಏನೋ ತಪ್ಪಾಗಿದೆ ಎಂಬ ಸೂಚನೆ ನೀಡುತ್ತದೆ. ಕೆಲವರ ಮನೆಯಲ್ಲಿ ಅಡುಗೆ ಕೋಣೆಗೆ ಅಥವಾ...
ಕಾಗೆ ತಲೆ ಮೇಲೆ ಬಂದು ಕುಕ್ಕಿದರೆ ಏನಾಗತ್ತೆ..? ಅದು ಶುಭವೋ ಅಶುಭವೋ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಶನಿದೇವರ ವಾಹನವಾಗಿರುವ ಕಾಗೆ ಮನುಷ್ಯನ ತಲೆ ಮೇಲೆ ಕುಟ್ಟಿದರೆ ಅದು ಅಶುಭ ಎಂದರ್ಥ. ಹೀಗೆ ಕುಟ್ಟಿದರೆ, ಯಾವುದಾದರೂ ಆಪತ್ತು ಕಾದಿದೆ ಅಂತಾ ಅರ್ಥ. ಅಲ್ಲದೇ, ಅಶುಭ ಸುದ್ದಿ ಕೇಳುವ ಸಂಭವವೂ ಇರುತ್ತದೆ.
https://youtu.be/K-FBs57U5Bo
ಕುಟುಂಬದಲ್ಲಿ ಕೆಟ್ಟದ್ದೇನೋ ನಡೆಯೋ ಸೂಚನೆಯನ್ನ...
ದೇಹದ ಮೇಲಿರುವ ಮಚ್ಛೆಗಳು ನಮ್ಮ ಜೀವನದ ಲಾಭ ನಷ್ಟಗಳನ್ನ ಹೇಳುತ್ತದೆ. ದೇಹದ ಯಾವ ಭಾಗದಲ್ಲಿ ಮಚ್ಛೆಯಿದ್ದರೆ ಲಾಭ ಮತ್ತು ನಷ್ಟ ಎಂಬ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಮೂಗಿನ ಎಡ ಭಾಗದಲ್ಲಿ ಮಚ್ಛೆ ಇದ್ದರೆ, ಅಂಥವರು ಕೆಲಸದಲ್ಲಿ ಎಂದೂ ಅಭಿವೃದ್ಧಿ ಕಾಣುವುದಿಲ್ಲ. ಇಂಥವರು ದೇವರ ಪೂಜೆ ಪುನಸ್ಕಾರದಲ್ಲಿ ಹೆಚ್ಚಿನ ಗಮನ ನೀಡಬೇಕು.
https://youtu.be/A2M2oRNda5E
ಕಲು ಬೆರಳುಗಳ ಮಧ್ಯೆ ಮಚ್ಛೆ...
ಯಲಹಂಕ: ತಮ್ಮ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗೆ ಬೇಷರತ್ ಕ್ಷಮೆಯಾಚಿಸುವಂತೆ ಪತ್ರಕರ್ತರು ಒತ್ತಾಯಿಸಿದ ಘಟನೆ ಯಲಹಂಕದಲ್ಲಿ ನಡೆಯಿತು.
https://youtu.be/iouXEZ_cIOE
ಹೌದು, ಕಾಂಗ್ರೆಸ್ ಮುಖಂಡ ಎಂ.ಎನ್. ಗೋಪಾಲಕೃಷ್ಣ ಯಲಹಂಕದ ಮಿನಿ ವಿಧಾನಸೌಧದ ಮುಂಭಾಗ ಜನಧ್ವನಿ ಕಾರ್ಯಕ್ರಮದ ಹೆಸರಲ್ಲಿ ಪ್ರತಿಭಟನೆ ನಡೆಸಿದ್ರು, ಈ ವೇಳೆ ಸಾರ್ವಜನಿಕವಾಗಿ ಮಾತನಾಡುವ ವೇಳೆ ಸ್ಥಳೀಯ ಶಾಸಕರು 'ಮಾಧ್ಯಮದವರನೆಲ್ಲಾ ಕೊಂಡುಕೊಂಡಿದ್ದಾರೆ' ಎಂಬ...
ಸಿಎಂ ಯಡಿಯೂರಪ್ಪ ಇಂದು ಜೀವನದಿ, ರೈತರ ಜೀವನಾಡಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ತುಂಬಿರುವ ಕೆ.ಆರ್.ಎಸ್ ಜಲಾಶಯದಲ್ಲಿ ಬಾಗಿನ ಅರ್ಪಿಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ, ರಾಜ್ಯದ ಜನತೆಯ ಪರವಾಗಿ, ಸಂಪ್ರದಾಯದಂತೆ ಜೀವನದಿ, ಜೀವನಾಡಿ ಕಾವೇರಿ ಮಾತೆಗೆ ಇಂದು ಪೂಜೆ ಸಲ್ಲಿಸಿ ನಂತರ ಕೃಷ್ಣರಾಜಸಾಗರ, ಕಬಿನಿ ಜಲಾಶಯಗಳಲ್ಲಿ ಕಾವೇರಿ ಮಾತೆಗೆ ಬಾಗಿನ...
ಎಲ್ಲ ಶುಭಕಾರ್ಯಗಳಲ್ಲೂ ನಾವು ಮೊದಲು ಪೂಜಿಸುವುದೇ ಗಣೇಶನನ್ನು. ವಿದ್ಯೆ ಬುದ್ಧಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಎಲ್ಲವನ್ನೂ ಪಡೆದುಕೊಳ್ಳಲು ಶಕ್ತಿ ಕೊಡುವವನೇ ಶ್ರೀ ಮಹಾಗಣಪತಿ. ಅಂಥ ಗಣಪತಿಗೆ ಇಷ್ಟವಾದ ನೈವೇದ್ಯವನ್ನ ನಾವು ಅವನಿಗೆ ಅರ್ಪಿಸಿದರೆ, ಅವನ ಕೃಪೆ ನಮ್ಮ ಮೇಲಿದ್ದಂತೆ. ಹಾಗಾದ್ರೆ ಈ ಬಾರಿಯ ಗಣೇಶ ಚತುರ್ಥಿಯಲ್ಲಿ ಗಣಪತಿಗೆ ಇಷ್ಟವಾಗುವ ನೈವೇದ್ಯವನ್ನಿಟ್ಟು, ಪೂಜಿಸಿ ಫಲಪಡೆಯೋಣ. ಆ...
ಮೂರು ರಾಶಿಯ ಮಹಿಳೆಯರಿಗೆ ತೀವ್ರ ಕೋಪ ಬರುತ್ತದೆ. ಯಾವುದು ಆ ರಾಶಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಈ ಮೂರು ರಾಶಿಯ ಹೆಣ್ಣುಮಕ್ಕಳಿರುವುದು ತುಂಬಾ ಅಪರೂಪ. ಹಾಗಾಗಿ ಅವರ ಸ್ವಭಾವ ಬೇರೆ ಹೆಣ್ಣು ಮಕ್ಕಳಿಗಿಂತ ಡಿಫ್ರೆಂಟ್ ಆಗಿ ಇರುತ್ತದೆ. ಯವುದು ಆ ಮೂರು ರಾಶಿ ಅಂತಾ ನೋಡೋದಾದ್ರೆ ಮೊದಲನೇಯದಾಗಿ ಮೇಷ ರಾಶಿ. ಮೇಷ ರಾಶಿಯವರು ಎಲ್ಲರಿಗಿಂತ...
ಈ ಮೊದಲೇ ನಾವು ನಿಮಗೆ ಮನೆಯಲ್ಲಿ ಕೆಲ ಫೋಟೋಗಳನ್ನ ಇರಿಸಕೂಡದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವು. ಇದೀಗ ಅದರ ಮುಂದುವರಿದ ಭಾಗವಾಗಿ ಅದರ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ.
https://youtu.be/s8aw0Mq41PQ
ಮನೆಯಲ್ಲಿ ಭೈರವನ ಫೋಟೋವನ್ನ ಇಡಬಾರದು. ಭೈರವನ ಫೋಟೋವನ್ನ ಯಾಂತ್ರಿಕ ವಿದ್ಯೆ ಪ್ರಯೋಗ ಮಾಡುವ ಜಾಗದಲ್ಲಿ ಮಾತ್ರ ಇಡಲಾಗುತ್ತದೆ. ಅಲ್ಲಿ ಬ್ರಹ್ಮಚಾರಿಗಳು, ಹೆಣ್ಣಿನ ಸಂಗ ಮಾಡದಿದ್ದವರು, ನಾಗಾಸಾಧುಗಳು...
ಮೊದಲೆಲ್ಲ ಪ್ರತಿದಿನ ಒಂದು ಸೇಬುಹಣ್ಣು ಸೇವಿಸಿ ವೈದ್ಯರಿಂದ ದೂರವಿರಿ ಅನ್ನೋ ಮಾತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಸೇಬುಹಣ್ಣು ತಿಂದ್ರೆ ಕ್ಯಾನ್ಸರ್ ಬರುತ್ತೆ ಅನ್ನೋ ಭಯವಿದೆ. ಇದಕ್ಕೆ ಕಾರಣದ ಸೇಬುಹಣ್ಣಿನ ಮೇಲೆ ಹಚ್ಚೋ ಮೇಣ. ಆದ್ರೆ ಮೇಣವಿರದ ಸೇಬುಹಣ್ಣು ತಿಂದ್ರೆ ಆರೋಗ್ಯ ಪರ್ಫೇಕ್ಟ್ ಆಗಿರುತ್ತದೆ. ಹಾಗಾದ್ರೆ ಸೇಬುಹಣ್ಣು ತಿಂದ್ರೆ ಆರೋಗ್ಯಕ್ಕೆ ಏನು ಉಪಯೋಗ ಅನ್ನೋದನ್ನ ನೋಡೋಣ...