ಬಿ.ಎಲ್.ಸಂತೋಷ್ ವಿರುದ್ಧ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಬಿ.ಎಲ್.ಸಂತೋಷ್ ಅವರು 'ಹಿಂದುತ್ವ'ದ ಜಪ ನಿಲ್ಲಿಸಿ 'ದಲಿತ' ಜಪ ಶುರು ಮಾಡಿದ್ದಾರೆ. 'ಹಿಂದು-ಒಂದು' ಎಂದು ಭಜನೆ ಮಾಡ್ತೀರಿ, ಜಾತಿ ಮೂಲದ ತಾರತಮ್ಯ,ಶೋಷಣೆಗಳ ಜೊತೆ ಗುದ್ದಾಡಿ, ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದು ಹಂಗಿಸುತ್ತೀರಿ. ನಿಮ್ಮನ್ನು ಕೂಡಾ ನಿಮ್ಮ ಜಾತಿಯಿಂದಲೇ...
ನಟ ಸೈಫ್ ಅಲಿಖಾನ್ ಮತ್ತು ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದು, ಈ ಸಂತಸದ ಸುದ್ದಿಯನ್ನು ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಅಪ್ಲೋಡ್ ಮಾಡಿರುವ ನಟಿ ಕರೀನಾ ನಾವು ಮತ್ತೊಂದು ಮಗುವಿನ ಆಗಮನದ ಸಂತಸದಲ್ಲಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಕಾಳಜಿಗೆ ಧನ್ಯವಾದಗಳು ಎಂದಿದ್ದಾರೆ.ಸೈಫ್ ಅಲಿ ಖಾನ್ ಸಹೋದರಿ ಸೋಹಾ ಸಹ...
ಇವತ್ತು ನಾವು ಸುಂದರ ತ್ವಚೆಗಾಗಿ ಹೋಮ್ ರೆಮಿಡಿ ತಿಳಿಸಿಕೊಡಲಿದ್ದೇವೆ. ಶ್ರೀಗಂಧ, ಮುಲ್ತಾನಿ ಮಟ್ಟಿ ಬಳಸಿ ಈ ಫೇಸ್ಪ್ಯಾಕ್ ಮಾಡಬಹುದು.
ಶ್ರೀಗಂಧವನ್ನ ಪೇಸ್ಟ್ ಮಾಡುವ ಸಮಯದಲ್ಲಿ ದನದ ಹಸಿ ಹಾಲನ್ನ ಬಳಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಸ್ಕಿನ್ ಸಾಫ್ಟ್ ಆಗಿರುತ್ತದೆ.
ಶ್ರೀಗಂಧದ ಪೇಸ್ಟ್ ತಯಾರಿಸುವಾಗ ಎಳನೀರಿನ ಜೊತೆ ಸೇರಿಸಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ...
ಮಾಜಿ ಸಿಎಂ ಸಿದ್ದರಾಮಯ್ಯ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೊರೊನಾ ಸೋಂಕಿನಿಂದ ಗುಣಮುಖನಾಗಿ ಇಂದು ಆಸ್ಪತ್ರೆಯಿಂದ ಮನೆಗೆ ಮರಳಿದ್ದೇನೆ. ಕಳೆದ 10 ದಿನಗಳಲ್ಲಿ ಜತನದಿಂದ ನನ್ನ ಆರೈಕೆ ಮಾಡಿದ ಮಣಿಪಾಲ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು....
ಅದೃಷ್ಟ ಲಕ್ಷ್ಮೀ ಒಲಿಯಲಿ ಎಂಬ ಕಾರಣಕ್ಕೆ ಜನ ಆಮೆ ಉಂಗುರವನ್ನ ಧರಿಸುತ್ತಾರೆ. ಆದ್ರೆ ಆಮೆ ಉಂಗುರುವನ್ನ ಧರಿಸಿ ನೀವೇನಾದರೂ ಇಂಥ ತಪ್ಪು ಮಾಡಿದ್ರೆ, ನಿಮಗೆ ಯಶಸ್ಸು ಸಿಗುವುದಿಲ್ಲ. ಏನು ಆ ತಪ್ಪು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.
ಆಮೆ ಉಂಗುರ ಧರಿಸಿದ ಬಳಿಕ ಕೆಲ ತಪ್ಪುಗಳನ್ನ ಮಾಡಕೂಡದು. ಯಾವುದು ಆ ತಪ್ಪು ಅಂದ್ರೆ, ಮಲಗುವ...
ಕೆಲ ಶ್ರೀಮಂತರು ನೋಡು ನೋಡುತ್ತಿದ್ದಂತೆ ಶ್ರೀಮಂತಿಕೆ ಕಳೆದುಕೊಳ್ಳುತ್ತಾರೆ. ಸ್ವಂತ ಬಂಗಲೆಯಲ್ಲಿದ್ದವರಿಗೆ ಬಾಡಿಗೆ ಮನೆಯಲ್ಲಿ ಬದುಕುವ ಪರಿಸ್ಥಿತಿ ಬಂದೊದಗುತ್ತದೆ. ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದವರು, ಆಟೋಗೆ ಕೊಡಲು ದುಡ್ಡಿಲ್ಲದೇ ಪರದಾಡುತ್ತಾರೆ. ಇದಕ್ಕೆಲ್ಲಾ ಕಾರಣ ನಿಮಗೆ ಗೊತ್ತಿಲ್ಲದೇ ನೀವು ಮಾಡುವ ಎಡವಟ್ಟುಗಳು. ಯಾವುದು ಅಂಥ ತಪ್ಪು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
https://youtu.be/QcyTmbHoiJ8
ಜೀವನದಲ್ಲಿ ಯಾರೂ ಎಷ್ಟೇ ಸಲ ಕೇಳಿದರೂ, ಎಷ್ಟೇ...
ಮನೆಯನ್ನ ಶುದ್ಧವಿಟ್ಟುಕೊಂಡು ಮಡಿ ಮೈಲಿಗೆ ಆಚರಿಸಿದರೆ, ದೀಪ ಬೆಳಗಿ ದೇವರಲ್ಲಿ ಪ್ರಾರ್ಥನೆ ಮಾಡಿದ್ರೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಎಂಬುದು ಹಿಂದೂಗಳ ನಂಬಿಕೆ. ಆದ್ರೆ ಯಾವುದ್ಯಾವುದೋ ದೀಪಗಳನ್ನ ಮನೆಯಲ್ಲಿ ಹಚ್ಚಿದ್ರೆ ಸುಖ ಶಾಂತಿಯ ಬದಲು ನೆಮ್ಮದಿ ಹಾಳಾಗುವ ಸಂದರ್ಭ ಬಂದೊದಗಬಹುದು. ಆದ್ದರಿಂದ ಕೆಲ ದೀಪಗಳನ್ನು ಮನೆಯಲ್ಲಿ ಹಚ್ಚಕೂಡದು. ಯಾವುದು ಆ ದೀಪ ಎಂಬ ಬಗ್ಗೆ...
ಕೆಲ ಮನೆಯಲ್ಲಿ ಗಂಡಸರು ಬಹು ಕೋಪಿಷ್ಠರಿರುತ್ತಾರೆ. ತಾವು ಹೇಳಿದ್ದೇ ಆಗಬೇಕು. ಇದೇ ಬೇಕು ಅದೇ ಬೇಕು ಅನ್ನೋ ರೀತಿಯ ಸ್ವಭಾವ ಅವರದ್ದಾಗಿರುತ್ತದೆ. ಇಷ್ಟೇ ಅಲ್ಲದೇ, ಕೆಲ ಮಕ್ಕಳು ಕೂಡ ಹಠಮಾರಿ ಕೋಪದ ಸ್ವಭಾವದವರಾಗಿರುತ್ತಾರೆ. ಇಂಥವರು ಒಂದು ಖಡ್ಗವನ್ನ ಧರಿಸಿದ್ರೆ ಎಲ್ಲ ಸಮಸ್ಯೆಗಳು ದೂರವಾಗುತ್ತದೆ. ಯಾವುದು ಆ ಖಡ್ಗ ಅನ್ನೋದರ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.
ಮನೆಮಂದಿಯ...
ಮೇಷ : ಬಂಧು ಮಿತ್ರರು ನಿಮಗೆ ಎಲ್ಲ ವಿಧದಲ್ಲೂ ಸಹಕಾರ ನೀಡಿಯಾರು. ಕೋರ್ಟು ಕಚೇರಿಗಳ ಕೆಲಸ ದಾವೆ ಪುರಾವೆ ತೀರ್ಮಾನವು ನಿಮಗೆ ಅನುಕೂಲವಾಗಲಿದೆ. ಕೃಷಿಕರಿಗೆ ಉತ್ಸಾಹ ವಾತಾವರಣ.
ವೃಷಭ : ಚಾಲಕರಿಗೆ ವಾಹನ ಚಾಲನೆಯಲ್ಲಿ ಹೆಚ್ಚಿನ ಗಮನ ಹರಿಸಬೇಕಾದೀತು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸಲಿದ್ದಾರೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನಸಂಗ್ರಹವಾದೀತು.
ಮಿಥುನ : ವೃತ್ತಿರಂಗದಲ್ಲಿ ತನ್ನ...
ಹಣ್ಣು- ತರಕಾರಿ ವ್ಯಾಪಾರ ಮಾಡುವ ಐಡಿಯಾ ಇದ್ದರೆ ಅಂಥವರಿಗೆ ನಾವಿವತ್ತು ಕೆಲ ಐಡಿಯಾಗಳನ್ನ ನೀಡಲಿದ್ದೇವೆ. ಹಣ್ಣು ತರಕಾರಿ ವ್ಯಾಪಾರ ಮಾಡೋಕ್ಕೆ ಒಳ್ಳೆ ಜಾಗವನ್ನ ಗೊತ್ತು ಮಾಡಿಕೊಳ್ಳಿ. ಜನಜಂಗುಳಿ ಇರುವ ಪ್ರದೇಶ, ಮಾರುಕಟ್ಟೆ, ಮಾಲ್ ಬಳಿ, ಇನ್ನಿತರೆ ದೊಡ್ಡ ದೊಡ್ಡ ಶಾಪ್ಗಳ ಬಳಿ ನೀವು ನಿಮ್ಮ ಹಣ್ಣಿನ ಅಂಗಡಿ ಓಪೆನ್ ಮಾಡಬಹುದು.
https://youtu.be/acM0NCZewno
ಹೋಲ್ಸೇಲ್ ಅಂಗಡಿಯಿಂದ ಕಡಿಮೆ ಬೆಲೆಗೆ...