Sunday, October 18, 2026

karnataka news

ಕೊರೊನಾ ಚಿಕಿತ್ಸೆ ಪಡೆದು ಗುಣಮುಖರಾಗಿ ಕೆಲ ದಿನಗಳಲ್ಲೇ ಸಾವನ್ನಪ್ಪಿದ 10 ರೂಪಾಯಿ ಡಾಕ್ಟರ್..!

ಚೆನ್ನೈ: ಚೆನ್ನೈನ 10 ರೂಪಾಯಿ ವೈದ್ಯ ಎಂದೇ ಫೇಮಸ್ ಆಗಿದ್ದ, ಡಾಕ್ಟರ್ ಮೋಹನ್ ರೆಡ್ಡಿ ಎಂಬ ವೈದ್ಯ, ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದು ಬಂದು ಕೆಲ ದಿನಗಳಲ್ಲೇ ಸಾವನ್ನಪ್ಪಿದ್ದಾರೆ. https://youtu.be/HECZfjY4ZuQ 84 ವರ್ಷ ವಯಸ್ಸಿನವರಾಗಿದ್ದ ಮೋಹನ್ ರೆಡ್ಡಿ, ವಿಲ್ಲಿವಕ್ಕಂನಲ್ಲಿ ಮೋಹನ್ ನರ್ಸಿಂಗ್ ಹೋಮ್‌ನ್ನ ನಡೆಸುತ್ತಿದ್ದರು. 30 ಬೆಡ್‌ಗಳುಳ್ಳ ನರ್ಸಿಂಗ್ ಹೋಮನ್ನ ಬಡವರಿಗಾಗಿಯೇ ನಿರ್ಮಿಸಿದ್ದರು. ಇವರು...

ಹೂವಿನ ಉದ್ಯಮ ಮಾಡುವುದಿದ್ದರೆ ಇಲ್ಲಿದೆ ಚಿಕ್ಕ ಟಿಪ್ಸ್..!

ಹೂವು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹೂವನ್ನ ಇಷ್ಟಪಡದ ಹೆಣ್ಣಿಲ್ಲ. ದೇವರಿಗೆ ಪೂಜಿಸುವಾಗ ಹೂವಿನ ಅಗತ್ಯವಿದೆ. ಮದುವೆ ಮನೆ, ಗೃಹ ಪ್ರವೇಶಕ್ಕೆ ಮನೆಯನ್ನ ಅಲಂಕರಿಸಲು ಹೂವು ಬೇಕು. ಇಷ್ಟೆಲ್ಲ ಪ್ರಯೋಜನವಿರುವ ಹೂವಿನ ವ್ಯಾಪಾರವನ್ನ ಶುರು ಮಾಡಿದ್ರೆ ಎಷ್ಟು ಲಾಭವಾಗತ್ತೆ ಅಲ್ವಾ. ಅಂಥ ಲಾಭಗಳಿಸಲು ನಾವಿವತ್ತು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ. ಮಾರುಕಟ್ಟೆಯಲ್ಲಿ ಒಂದು ಚಿಕ್ಕ ಅಂಗಡಿಯನ್ನು...

ಸಾವಿನ ಮನೆಯಲ್ಲಿ ಮತ್ತು ಸಾವಿನ ಮನೆಗೆ ಹೋಗಿ ಬಂದ ಬಳಿಕ ಇಂಥ ಕೆಲಸ ಎಂದಿಗೂ ಮಾಡಬೇಡಿ..!

ಹುಟ್ಟಿದ ಪ್ರತಿ ಜೀವವೂ ಒಂದಲ್ಲ ಒಂದು ದಿನ ಸಾವನ್ನಪ್ಪಲೇಬೇಕು. ಈ ಹುಟ್ಟು ಸಾವಿನ ಮಧ್ಯೆ ಹಲವು ವಿಚಾರಗಳು ನಮ್ಮ ಜೀವನದ ಭಾಗವಾಗಿರುತ್ತದೆ. ಅವುಗಳಿಂದಲೇ ನಮ್ಮ ಜೀವನ ಪರಿಪೂರ್ಣಗೊಳ್ಳುತ್ತದೆ. ಆಚಾರ ವಿಚಾರ, ಭಾವನೆ, ಆಚರಣೆ ಎಲ್ಲವೂ ಮನುಷ್ಯನ ಜೀವನದ ಒಂದು ಭಾಗವಾಗಿರುತ್ತದೆ. ಇಂಥ ಆಚರಣೆಯಲ್ಲಿ ಸಾವಿನ ಮನೆಗೆ ಹೋಗಿ ಬಂದಮೇಲೆ ಮಾಡುವ ಕೆಲಸಗಳು ಕೂಡಾ ಒಂದಾಗಿದೆ....

ಗೃಹ ಪ್ರವೇಶ ಮಾಡದಿದ್ದರೆ ಏನಾಗತ್ತೆ..? ಬಾಡಿಗೆ ಮನೆಯಲ್ಲೂ ಹಾಲುಕ್ಕಿಸಿ ಪ್ರವೇಶ ಮಾಡಬೇಕು ಯಾಕೆ..?

ಸ್ವಂತ ಮನೆ ಕಟ್ಟೋದು ಪ್ರತಿಯೊಬ್ಬರ ಆಸೆ ಆಗಿರತ್ತೆ. ಈ ಆಸೆ ಪೂರೈಸಿಕೊಳ್ಳಲು ಕೆಲವರು ಮನೆ ಏನೋ ಕಟ್ಟಿರ್ತಾರೆ. ಆದ್ರೆ ಹಣವೆಲ್ಲ ಮನೆ ಕಟ್ಟುವಾಗ ಖರ್ಚಾದ ಪರಿಣಾಮ, ಗೃಹಪ್ರವೇಶಕ್ಕೆ ಹಣವಿಲ್ಲದೇ, ಗೃಹಪ್ರವೇಶ ಕಾರ್ಯಕ್ರಮವನ್ನೇ ಮಾಡೋದಿಲ್ಲ. ಮತ್ತೆ ಕೆಲವರು ಬಾಡಿಗೆ ಮನೆಗೆ ಹೋಗುವಾಗ ಹಾಲುಕ್ಕಿಸುವುದಿಲ್ಲ ಮತ್ತು ದೀಪ ಕೂಡ ಹಚ್ಚುವುದಿಲ್ಲ. ಹೀಗೆಲ್ಲ ಮಾಡಿದ್ರ ಅದರ ಪರಿಣಾಮ ಏನಾಗತ್ತೆ...

ಈ ಒಂದು ಕಲೆ ನಿಮ್ಮಲ್ಲಿದ್ದರೆ ನೀವು ದಿನಕ್ಕೆ 10ರಿಂದ 20 ಸಾವಿರ ರೂಪಾಯಿ ಆದಾಯ ಗಳಿಸಬಹುದು..

ಮೆಹಂದಿ ಬೀಡಿಸೋ ಕಲೆ ಎಲ್ಲರಿಗೂ ಒಲಿಯಲ್ಲ. ಅದ್ಭುತವಾಗಿ ಮೆಹಂದಿ ಬಿಡಿಸುವವರು ಅವರ ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊಳ್ಳಬಹುದು. ಆ ಬಗ್ಗೆ ಕೆಲ ಟಿಪ್ಸ್‌ಗಳನ್ನ ನಾವಿಂದು ನಿಮಗೆ ನೀಡಲಿದ್ದೇವೆ. ಮದುವೆ ಮನೆಯಲ್ಲಿ ಮಧುಮಗಳಿಗೆ ಮಾಡುವ ಅಲಂಕಾರಗಳಲ್ಲಿ ಮೆಹಂದಿ ಹಾಕುವುದು ಕೂಡಾ ಒಂದು. ಅದು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರತ್ತೆ. ಅದರ ಜೊತೆ ಅಲ್ಲಿ ಬಂದ ಹೆಂಗೆಳೆಯರಿಗೂ ಮೆಹಂದಿ ಹಾಕುವ...

ಬೆಳಗ್ಗಿನ ತಿಂಡಿ: ರವಾ ಪ್ಯಾನ್‌ ಕೇಕ್ ರೆಸಿಪಿ

ಇವತ್ತು ನಾವು ರವಾ ಪ್ಯಾನ್‌ ಕೇಕ್ ರೆಸಿಪಿಯನ್ನ ತಿಳಿಯೋಣ. ಈ ಧಿಡೀರ್ ರೆಸಿಪಿಯನ್ನು ನೀವು ಬೆಳಿಗ್ಗೆ ತಿಂಡಿ ಹೊತ್ತಲ್ಲಿ ಕೂಡ ಮಾಡಬಹುದು. ಅಥವಾ ಉಪವಾಸವಿದ್ದಾಗ ಕೂಡ ಈ ತಿಂಡಿ ಮಾಡಬಹುದು. ಬೇಕಾದ್ರೆ ಉಪವಾಸದ ಹೊತ್ತಲ್ಲಿ ಈರುಳ್ಳಿಯನ್ನ ಸ್ಕಿಪ್ ಮಾಡಬಹುದು. ಹಾಗಾದ್ರೆ ಈ ರೆಸಿಪೆಗ ಬೇಕಾಗುವ ಸಾಮಗ್ರಿಯನ್ನ ನೋಡೋಣ.. ರವಾ ಪ್ಯಾನ್‌ ಕೇಕ್ ಮಾಡಲು ಬೇಕಾಗುವ ಸಾಮಗ್ರಿ:...

ಫೆಬ್ರವರಿಯಲ್ಲಿ ಹುಟ್ಟಿದವರ ಗುಣಲಕ್ಷಣ ಹೀಗಿರುತ್ತದೆ ನೋಡಿ

ಇವತ್ತು ನಾವು ಫೆಬ್ರವರಿಯಲ್ಲಿ ಹುಟ್ಟಿದವರ ಗುಣಲಕ್ಷಣ ಹೇಗಿರತ್ತೆ ಅನ್ನೋದನ್ನ ನೋಡೋಣ. ಫೆಬ್ರವರಿಯಲ್ಲಿ ಜನಿಸಿದವರು ಶುದ್ಧ ಮನಸ್ಸಿನ ಮತ್ತು ಭಾವುಕ ಸ್ವಭಾವದವರಾಗಿರುತ್ತಾರೆ. ಇವರು ಎಲ್ಲರ ಮಾತನ್ನೂ ಕೇಳಿದ್ರು ತಮ್ಮ ಮನಸ್ಸಿಗೆ ಬಂದದ್ದನ್ನೇ ಮಾಡ್ತಾರೆ. https://youtu.be/HTdVTm_hrQg ಇವರು ತಮಗೆ ಇಷ್ಟವಾಗುವ ಕೆಲಸವನ್ನು ತನ್ಮಯತೆಯಿಂದ ಮಾಡುತ್ತಾರೆ. ಅವರ ಕೆಲಸ ಬೇರೆಯವರಿಗೆ ಇಷ್ಟವಾಗಲಿ ಬಿಡಲಿ, ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುವ ಪ್ರವೃತ್ತಿಯವರಾಗಿರ್ತಾರೆ. ಲಕ್ ಗಿಂತ ಕೆಲಸದಲ್ಲಿ...

ಸೀಬೆಕಾಯಿಯಲ್ಲಿರುವ ಚಮತ್ಕಾರಿ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಸೀಬೆಕಾಯಿಯಲ್ಲಿ ಹಲವು ಆರೋಗ್ಯಕರ ಗುಣಗಳಿದೆ. ಇದರಲ್ಲಿ ವಿಟಾಮಿನ್ ಸಿ, ವಿಟಾಮಿನ್ ಡಿ, ವಿಟಾಮಿನ್ ಎ, ವಿಟಾಮಿನ್ ಕೆ, ವಿಟಾಮಿನ್ ಬಿ6, ವಿಟಾಮಿನ್ ಬಿ12 ಇದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಹಾಗಾದ್ರೆ ಸೀಬೇಕಾಯಿಯ ಉಪಯೋಗಗಳೇನು ಅನ್ನೋದನ್ನ ನೋಡೋಣ ಬನ್ನಿ. ಸೀಬೆಕಾಯಿಯನ್ನ, ಪೇರು ಹಣ್ಣು, ಪೇರಲೆ ಹಣ್ಣು, ಅಮೃತ ಎಂದೆಲ್ಲ ಕರಿಯಲಾಗುತ್ತದೆ. ಕೆಲ ಸೆಲೆಬ್ರಿಟಿಗಳು...

ನಾಗರ ಪಂಚಮಿ ದಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿಲ್ಲ ಸಡಗರ..?!

ಇಂದು ನಾಡಿನೆಲ್ಲೆಡೆ ಸಂಭ್ರಮದ ನಾಗಪಂಚಮಿ ಆಚರಣೆ ಮಾಡಲಾಗುತ್ತಿದೆ. ಲಾಕ್‌ಡೌನ್ ಇಲ್ಲದ ಕಾರಣ ದೇವಸ್ಥಾನಗಳು ಕೂಡ ತೆರೆದಿದೆ. ಆದ್ರೆ ಕರ್ನಾಟಕದ ಅತೀ ಶ್ರೇಷ್ಠ ಶೇಷ ದೇಗುಲವೆಂದೇ ಪ್ರಖ್ಯಾತವಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನ ಮಾತ್ರ ಇಂದೇ ಮುಚ್ಚಲಾಗಿದೆ. ಹೌದು ಪ್ರತೀ ವರ್ಷ ನಾಗಪಂಚಮಿಯ ದಿನ ಲಕ್ಷಗಟ್ಟಲೇ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿದ್ದರು. ಸುಬ್ರಹ್ಮಣ್ಯನಿಗೆ...

ವಾರ್ಡ್ ಮಟ್ಟದಲ್ಲಿ‌ ದುಪ್ಪಟ್ಟಾಗುತ್ತಿವೆ ಕೊರೋನಾ ಕೇಸ್: ರೋಗಿಗಳಿಗೆ ಮತ್ತೆ ಬೆಡ್ ಸಮಸ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿಯೊಂದು ವಾರ್ಡ್‌ಗಳಲ್ಲಿಯೂ ಕೊರೋನಾ ಲಗ್ಗೆ ಇಟ್ಟಿದ್ದು, ಕ್ಷಣ ಕ್ಷಣಕ್ಕೂ ವಾರ್ಡ್ ಮಟ್ಟದಲ್ಲಿ ಕೊರೋನಾ ಕೇಸ್‌ ದುಪ್ಪಟ್ಟಾಗುತ್ತಿವೆ. 198 ವಾರ್ಡ್ ಗಳ ಪೈಕಿ ಕೇವಲ ಒಂದು ವಾರ್ಡ್ ಮಾತ್ರ ಸೇಫ್ ಆಗಿದ್ದು, ಉಳಿದಂತೆ 197 ವಾರ್ಡ್‌ಗಳಲ್ಲಿ ಕನಿಷ್ಠ 40 ಕೊರೋನಾ ಪಾಸಿಟಿವ್ ಇದೆ. ಈಗಾಗಲೇ 198 ವಾರ್ಡ್ ಗಳ ಪೈಕಿ 197 ವಾರ್ಡ್...
- Advertisement -spot_img

Latest News

ಗೃಹ ಜ್ಯೋತಿ ಫಲಾನುಭವಿಗಳಿಗೆ ಶಾಕ್ – 16 ಲಕ್ಷ ಮಂದಿಗೆ ಫ್ರೀ ಕರೆಂಟ್ ಕಟ್?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹ ಜ್ಯೋತಿ' ಉಚಿತ ವಿದ್ಯುತ್ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರಿಗೆ ಬೆಸ್ಕಾಂ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಹೌದು 'ಅರ್ಹ ಫಲಾನುಭವಿಗಳನ್ನು...
- Advertisement -spot_img