Friday, August 29, 2025

karnataka newz

ನಂದನ್ ಪ್ರಭು ನಿರ್ದೇಶನದ”ಓರಿಯೋ'” ಚಿತ್ರೀಕರಣ ಮುಕ್ತಾಯ 

ಬಿಎಂಟಿಸಿ ನಿರ್ವಾಹಕರಾಗಿದ್ದ ನಂದನ್‌ಪ್ರಭು ಈ ಹಿಂದೆ 'ಪ್ರೀತಿಯ ಲೋಕ' ಹಾಗೂ 'ಲವ್ ಈಸ್ ಪಾಯಸನ್' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಆರೇಳು ವರ್ಷಗಳ ನಂತರ ನಂದನ್ ಪ್ರಭು ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು "ಓರಿಯೋ". ಈಗಾಗಲೇ ಚಿತ್ರದ ಮಾತಿನ ಭಾಗವನ್ನು ಪೂರ್ಣಗೊಳಿಸಿರುವ ನಂದನಪ್ರಭು ಒಂದು ಹಾಡಿನ ಚಿತ್ರೀಕರಣ ಮಾತ್ರವೇ ಬಾಕಿ ಉಳಿಸಿಕೊಂಡಿದ್ದಾರೆ. ಚಿತ್ರದ...

ಐಸೂ ಎಲ್ಲಿದ್ದಾರೆ..? ಯಾಕೆ ಸಿನಿಮಾದಲ್ಲಿ ಕಾಣಿಸಿಕೊಳ್ತಿಲ್ಲ..!

ಐಸೂ ಅಂತಾನೇ ಕನ್ನಡಿಗರಿಂದ ಪ್ರೀತಿಯಿಂದ ಕರೆಸಿಕೊಳ್ಳೋ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಬ್ಯೂಟಿ ಐಶ್ವರ್ಯ ೨-೩ ವರ್ಷಗಳಿಂದ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ ಕಾಣಿಸಿಕೊಳ್ತಿಲ್ಲ. ಹೌದಾ ಐಶ್ವರ್ಯಾ ಸಿನಿಮಾದಲ್ಲಿ ಕಾಣಿಸಿಕೊಳ್ತಿಲ್ವ ಯಾಕೆ ಈಗ ಏನ್ಮಾಡ್ತಿದ್ದಾರೆ ಅಂತೀರಾ..? ಹೌದು. ರಿಯಾಲಿಟಿ ಶೋ ಸ್ಟಾರ್ ಐಶ್ವರ್ಯ ಬ್ಯುಸಿನೆಸ್‌ಮನ್ ಆಗಿದ್ದಾರೆ. ತಮ್ಮದೇ ಗೋಲ್ಡನ್ ಕ್ಲಾö್ಯಪ್ ಇವೆಂಟ್ಸ್...

ಅಗ್ನಿ ವಿರುದ್ಧ ಅಜಿತ್ ಸಿಡಿಲು : ಧನಂಜಯ್ ನನ್ನ ದೋಸ್ತ್

ಅಜಿತ್ ಜಯರಾಜ್ ನನ್ನ ತಂದೆಯ ವಿಷಯದಲ್ಲಿ ಏನ್ ಬೇಕಾದ್ರೂ ಮಾಡಬಹುದು ಅಂದುಕೊAಡವರನ್ನು ಸುಮ್ಮನೆ ಬಿಡಲ್ಲ ಅಂತ ಸಿಡಿದೆದ್ದಿದ್ದಾರೆ. ಸದ್ಯ ಹೆಡ್ ಬುಷ್ ಚಿತ್ರದಲ್ಲಿ ಡಾನ್ ಜಯರಾಜ್ ಪಾತ್ರದ ಬಗ್ಗೆ ಜಯರಾಜ್ ಪುತ್ರ ಅಜಿತ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇದು ನನ್ನ ತಂದೆಯ ಪ್ರೆöÊವಸಿಯ ವಿಚಾರ. ನನ್ನ ತಂದೆಯ ಬಗ್ಗೆ ಸಿನಿಮಾ ಮಾಡ್ತಾರೆ ಅಂದಾಗ...

ಸಿನಿಮಾಗಿಂತ ಜಾಸ್ತಿ ಪ್ರೀತಿ ಯೂಟ್ಯೂಬ್‌ನಲ್ಲಿ ಸಿಕ್ತಿದೆ : ಮಲ್ಲು ಜಮಖಂಡಿ

ಮಲ್ಲು ಜಮಖಂಡಿ ಅಂಡ್ ಟೀಂ ಅಂದ್ರೆ ಕರ್ನಾಟಕದಲ್ಲಿ ಮನೆಮಾತು. ವಾರಕ್ಕೆ ಎರಡು ಬಾರಿ ಗುರುವಾರ ಮತ್ತು ಭಾನುವಾರ ಎರಡು ಕಾಮಿಡಿ ಸ್ಕಿಟ್ ಮಾಡೋ ಈ ಟೀಂ ಈಗ ಕರ್ನಾಟಕದ ಫೇಮಸ್ ಕಾಮಿಡಿ ಟೀಂ. ಸಿನಿಮಾ ಮಾಡಬೇಕು ಅನ್ನೋ ಕನಸು ಕಂಡು ತಮ್ಮದೇ ಮೊಬೈಲ್‌ನಲ್ಲಿ ವಿಡಿಯೋ ಮಾಡೋಕೆ ಶುರುಮಾಡಿದ ಜಮಖಂಡಿಯ ಮಲ್ಲು ಕರ್ನಾಟಕ ಟವಿಯ ಜೊತೆ...

ನೀವ್ ಬಯ್ಕೋಬಹುದು ಮತ್ತೆ ಈ ಸಲಾನೂ ತಪ್ ನಮ್ದೇ..?

ಎಡವಿದ್ದೇ ಎಡವಿದ್ದು ಆರ್‌ಸಿಬಿ. ಪ್ರತೀ ಸೀಸನ್ನಂಗೇ ಇದೂ ಇನ್ನೊಂದು ಸೀಸನ್ ಅಷ್ಟೇ. ಇನ್ನೇನು ಘನಂದಾರಿ ಮಾಡಲ್ಲ ಇವ್ರು ಅನ್ನೋದು ಕನ್ಫರ್ಮ್ ಆಗ್ತಿದೆ. ಆರಂಭದಲ್ಲಿ ಮೊದಲನೇ ಮ್ಯಾಚ್ ದೇವ್ರಿಗೆ ಅಂತ ಬಿಟ್ಟುಕೊಡ್ತಾರೆ. ಆಮೇಲೆ ಯಾವ್ ಮ್ಯಾಚ್ ಗೆದ್ದರೂ ಸೋತ್ರೂ ಫ್ಯಾನ್ಸ್ ಆರ್‌ಸಿಬಿ ಜೊತೆ ನಿಲ್ತಾರೆ. ಅತ್ಯಂತ ಲಾಯಲ್ ಫ್ಯಾನ್ಸ್ ಇರೋದು ಆರ್‌ಸಿಬಿಗೇ ಅನ್ನೋದು ಕನ್ಫರ್ಮ್ ಆದ್ರೆ...

ಪತ್ನಿ ಜೊತೆ ವಾಯುವಿಹಾರ ಮತ್ತು ಸಿನಿಮಾ ನೋಡೋಕೆ ರಜೆ ಬೇಕು..!

ಪೊಲೀಸರು ಅಂದ್ರೆ ಲಂಚಬಾಕರು, ದೌರ್ಜನ್ಯ ಮಾಡ್ತಾರೆ. ರೌಡಿಗಳ ತರಹ ದಬ್ಬಾಳಿಕೆ ಮಾಡ್ತಾರೆ ಅನ್ನೋ ಆರೋಪಗಳೆಲ್ಲಾ ಇರೋದೇ. ಆದರೆ ಎಲ್ಲ ಪೊಲೀಸರೂ ಹಂಗೆ ಇರಲ್ಲ ಅನ್ನೋದು ಸತ್ಯಾನೇ. ಹಾಗೆ ನೋಡಿದ್ರೆ ಕಷ್ಟಪಟ್ಟು ಕೆಲಸ ಮಾಡೋ ಪೊಲೀಸರೇ ಹೆಚ್ಚಿದ್ದಾರೆ. ಎಷ್ಟೋ ಪೊಲೀಸರು ಒಂದು ದಿನ ರಜೆಗೂ ಪರದಾಡ್ತಾರೆ ಅನ್ನೋದು ಇತ್ತೀಚೆಗೆ ಒಂದು ಲೀವ್ ಲೆಟರ್‌ನಿಂದ ವೈರಲ್ ಆಗಿದೆ. ಬೆಂಗಳೂರಿನ...

“ಬಡವ ರಾಸ್ಕಲ್” ನಂತರ ಧನಂಜಯ- ಅಮೃತ ಅಯ್ಯಂಗಾರ್ ಜೋಡಿಯ “ಹೊಯ್ಸಳ”

  ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ, ಡಾಲಿ ಧನಂಜಯ ನಾಯಕರಾಗಿ ನಟಿಸುತ್ತಿರುವ "ಹೊಯ್ಸಳ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಶ್ರೀ ಮಂಜುನಾಥ್ "ಕ್ಲಾಪ್" ಮಾಡಿದರು. ನಿರ್ಮಾಪಕ ಕಾರ್ತಿಕ್ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ "ಕ್ಯಾಮೆರಾ" ಚಾಲನೆ...

ಮನೋಜವಂ ಆತ್ರೇಯ “ಮೈ ನೇಮ್ ಇಸ್ ರಾಜ್” ಅದ್ದೂರಿ ಸಂಗೀತ ಕಾರ್ಯಕ್ರಮ..!

  ಏಪ್ರಿಲ್ 24 ವರನಟ ಡಾ||ರಾಜಕುಮಾರ್ ಹುಟ್ಟುಹಬ್ಬ.‌ ಈ ಸಂದರ್ಭದಲ್ಲಿ ಏಪ್ರಿಲ್ 28 ಗರುವಾರ ಸಂಜೆ 6.30ಕ್ಕೆ ಗಾನಗಂಧರ್ವ ಡಾ||ರಾಜಕುಮಾರ್ ನೆನಪಿನಲ್ಲಿ "ಮೈ ನೇಮ್ ಇಸ್ ರಾಜ್" ಎಂಬ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಕೆಲವು ವರ್ಷಗಳ ಹಿಂದೆ "ಸರಿಗಮಪ" ಮೂಲಕ ಮರಿ ಅಣ್ಣವ್ರು ಅಂತಲೇ ಹೆಸರಾಗಿದ್ದ ಮನೋಜವಂ‌ ಅತ್ರೇಯ ಸಾರಥ್ಯದಲ್ಲಿ ಈ ಸಂಗೀತ ಕಾರ್ಯಕ್ರಮ...

ಓಂಪ್ರಕಾಶ್ ರಾವ್ ಅವರ ನಿರ್ದೇಶನದ 48ನೇ ಚಿತ್ರ ”ಚಂದ್ರಲೇಖ ರಿಟರ್ನ್ಸ್”

  ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ನಿರ್ದೇಶನದ " ಚಂದ್ರಲೇಖ ರಿಟರ್ನ್ಸ್" ಚಿತ್ರ ಮೇ 25 ರಂದು ಆರಂಭವಾಗಲಿದೆ. ಇದು ಓಂಪ್ರಕಾಶ್ ರಾವ್ ಅವರ ನಿರ್ದೇಶನದ 48ನೇ ಚಿತ್ರ. "ಲವ್ ಮಾಕ್ಟೇಲ್" ಚಿತ್ರದ ಮೂಲಕ ಜನಪ್ರಿಯರಾಗಿರುವ ಅಭಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನೂತನ ಪ್ರತಿಭೆ ಭೂಮಿಕ...

ಕಬ್ಜ ರೇಸ್‌ನಲ್ಲೇ ಇಲ್ವಾ..? ಹಿಂದೆ ಬಿದ್ರಾ ಆರ್ ಚಂದ್ರು..? ಸೈಲೆಂಟ್ ಯಾಕೆ..?

ಕೆಜಿಎಫ್ ರ‍್ತಿದ್ದ ಹಾಗೇ ಕನ್ನಡ ಚಿತ್ರಗಳ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಹಾಗೆ ನೋಡಿದ್ರೆ ಕೆಜಿಎಫ್ ಕ್ರೇಜ್‌ನ್ನ ಯಾವ ಸಿನಿಮಾಗಳೂ ಎನ್‌ಕ್ಯಾಷ್ ಮಾಡಿಕೊಳ್ಳಲೇ ಇಲ್ಲ. ಕೆಜಿಎಫ್ ಜೊತೆ ಕಿಚ್ಚನ ವಿಕ್ರಾಂತ್ ರೋಣ ಟೀಸರ್ ಬರುತ್ತೆ ಅಂತ ನಿರೀಕ್ಷೆ ಇಟ್ಟರೂ ಬರಲಿಲ್ಲ. ಚಾರ್ಲಿ-೭೭೭ ಸಿನಿಮಾ ಕೂಡ ತಯಾರಿ ಮಾಡಿಕೊಳ್ಳೋದ್ರಲ್ಲಿ ಹಿಂದೆ ಬಿದ್ರಾ ಗೊತ್ತಿಲ್ಲ. ಆದ್ರೆ ಸದಾ ಅಲರ್ಟ್...
- Advertisement -spot_img

Latest News

2013ರ ಟಫ್ CM, ಈಗ ಸೈಲೆಂಟ್ ಯಾಕೆ? ಇಲ್ಲಿದೆ ಆ 6 ಕಾರಣಗಳು!

2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ...
- Advertisement -spot_img