ಫೇಲ್ ಆದ ಸಬ್ಜಕ್ಟನ್ನ ವಿದ್ಯಾರ್ಥಿನಿಯೊಬ್ಬರು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ರು. ಆದ್ರೆ, ಉತ್ತೀರ್ಣವಾದ ಇನ್ನೊಂದು ವಿಷಯವನ್ನೂ ಅನುತ್ತೀರ್ಣ ಎಂದು ಪ್ರಕಟಿಸಲಾಗಿದ್ದು, ವಿದ್ಯಾರ್ಥಿನಿ ಪೇಜಿಗೆ ಸಿಲುಕಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ, ಇಂಥದ್ದೊಂದು ಯಡವಟ್ಟು ಮಾಡಿದೆ.
ವಿದ್ಯಾರ್ಥಿನಿ ಅಂತಿಮ ವರ್ಷದ ಸೆಮಿಸ್ಟರ್‌ನ ಭೂ ಕಾನೂನು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ರು. ಆ ವಿಷಯದ ಬಗ್ಗೆ 500 ರೂ. ಶುಲ್ಕ ಕಟ್ಟಿ...