Thursday, October 22, 2026

]karnataka tv

ರಾಮನಗರದ ದ್ವೇಷ ರಾಜಕಾರಣಕ್ಕೆ ನಿಖಿಲ್ ಕುಮಾರಸ್ವಾಮಿ ಕಿಡಿ!

ರಾಮನಗರ ರಾಜಕೀಯದಲ್ಲಿ ಮತ್ತೆ ಚರ್ಚೆ ಶುರುವಾಗಿದೆ. ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಇತ್ತೀಚೆಗೆ ಕಾರ್ಯಕರ್ತರ ಸಭೆಯಲ್ಲಿ ಬಿರುಸಿನ ಹೇಳಿಕೆ ನೀಡಿದ್ದಾರೆ. ದ್ವೇಷ ರಾಜಕಾರಣ ಹೆಚ್ಚಾಗಿದ್ದು, ಅದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಗರಂ ಆಗಿದ್ದಾರೆ. ಹಾರೋಹಳ್ಳಿಯ ಅಂಚಿಬಾರೆಯ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ನಿಖಿಲ್‌ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಶಾಸಕರಿದ್ದಾಗ ದ್ವೇಷದ ರಾಜಕಾರಣ...

ಧರ್ಮಸ್ಥಳ ವಿವಾದ ಕುರಿತು ಸುತ್ತೂರು ಸ್ವಾಮೀಜಿ ಬಹಿರಂಗ ಪತ್ರ !

ಧರ್ಮಸ್ಥಳ ಪ್ರಕರಣದ ಕುರಿತಂತೆ ಹಲವಾರು ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಮ್ಮ ಮನದಾಳದ ಮಾತುಗಳನ್ನು ಬಹಿರಂಗ ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಈ ಪತ್ರದಲ್ಲಿ ಅವರು ಶಾಂತಿ, ನೆಮ್ಮದಿ ಮತ್ತು ಭಾವೈಕ್ಯತೆಯ ಸಂದೇಶ ನೀಡಿದ್ದಾರೆ. ನಂಬಿಕೆ ಕನ್ನಡಿಯಂತದ್ದು. ಒಮ್ಮೆ ಒಡೆದರೆ, ಮತ್ತೆ ಸರಿಪಡಿಸಲಾಗುವುದಿಲ್ಲ. ಒಡೆದ ಕನ್ನಡಿಯ ಪ್ರತಿಯೊಂದು ಚೂರಿನಲ್ಲಿ...

ದಸರಾ ಡ್ರೋನ್‌ ಶೋ ಡೇಟ್‌ ಫಿಕ್ಸ್! ಲೈಟಿಂಗ್ಸ್‌ ಭರ್ಜರಿ ತಯಾರಿ

ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನವನ್ನು ಸೆಪ್ಟೆಂಬರ್‌ 28 ಮತ್ತು 29ರಂದು ನಡೆಸಲು ಸಮಯ ನಿಗದಿಪಡಿಸಲಾಗಿದೆ. ಅಕ್ಟೋಬರ್‌ 1 ಮತ್ತು 2ರಂದು ಡ್ರೋನ್‌ ಶೋ ಪ್ರಮುಖವಾಗಿದೆ. ಡ್ರೋನ್‌ಶೋನಲ್ಲಿ ಖ್ಯಾತ ಗಾಯಕರಿಂದ ಸಂಗೀತ ಸಂಜೆ ಹಮ್ಮಿಕೊಳ್ಳುವುದಕ್ಕೂ ಚಿಂತನೆ ನಡೆಸಲಾಗಿದೆ. ವಿಜಯನಗರ ಎರಡನೇ ಹಂತದಲ್ಲಿರುವ ಸೆಸ್ಕ್‌ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರರಿ ಜಿ....

ಅಪ್ಪು ಡೈಹಾರ್ಡ್‌ ಫ್ಯಾನ್‌ ಮದುವೆಗೆ ಅಶ್ವಿನಿ ಗೈರು!

ಕನ್ನಡದ ಜನಪ್ರಿಯ ಆ್ಯಂಕರ್ ಅನುಶ್ರೀ, ಆಗಸ್ಟ್‌ 28ರಂದು ತಮ್ಮ ಗೆಳೆಯ ರೋಷನ್ ಜೊತೆ ಸಪ್ತಪದಿ ತುಳಿದರು. ಮದುವೆಗೆ ಶಿವರಾಜ್ ಕುಮಾರ್ ಹಾಗೂ ಗೀತಾ ಹಾಜರಿದ್ದರು. ಆದರೆ ಅಪ್ಪು ಫ್ಯಾನ್‌ ಆದ ಅನುಶ್ರೀ ಮದುವೆಯಲ್ಲಿ ಅಶ್ವಿನಿ ಪುನೀತ್ ಕಾಣಿಸದಿರುವುದು ಚರ್ಚೆಗೆ ಕಾರಣವಾಗಿದೆ. ಅಪ್ಪು ಅವರ ಡೈ ಹಾರ್ಡ್‌ ಫ್ಯಾನ್‌ ಅನುಶ್ರೀ, ತಮ್ಮ ಮದುವೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ...

ನಾಯಿ ಬೌ ಬೌ ಅಂದಿದ್ದಕ್ಕೆ ಕೊಚ್ಚಿ ಕೊಚ್ಚಿ ಕೊಂದ ಪಾಪಿ!

ಈಗಿನ ಕಾಲದಲ್ಲಿ ಕ್ಷುಲ್ಲಕ ಕಾರಣಕ್ಕೂ ಮಾನವೀಯತೆ ಮರೆತು, ಬರ್ಬರವಾಗಿ ಕೊಲೆ ಮಾಡುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಒಂದು ಹೃದಯವಿದ್ರಾವಕ ಘಟನೆ ಛತ್ತೀಸ್‌ಗಢದ ರಾಯಗಢದಲ್ಲಿ ನಡೆದಿದೆ. 25 ವರ್ಷದ ಯುವಕನನ್ನು ಕೇವಲ ನಾಯಿ ಬೊಗಳಿದ ಕಾರಣಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಹೀನ ಕೃತ್ಯವು ಸ್ಥಳೀಯರಲ್ಲಿ ಭಯ ಮತ್ತು ಆಕ್ರೋಶ ಹುಟ್ಟಿಸಿದೆ. ಈ ಘಟನೆ ಫಿಟ್ಟಿಂಗ್‌ಪರಾ...

ಬೆಂಗಳೂರಿಗರೇ ಗಮನಿಸಿ! ಈ 2 ದಿನ ಮದ್ಯ ನಿಷೇಧ…

ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನೆ ಹಿನ್ನೆಲೆಯಲ್ಲಿ, ಆಗಸ್ಟ್‌ 30 ಮತ್ತು 31ರಂದು ಬೆಂಗಳೂರಿನ ಹಲವೆಡೆ ಮದ್ಯ ಮಾರಾಟ ನಿಷೇಧಿಸಲಾಗುತ್ತಿದೆ. ನಗರ ಪೊಲೀಸ್‌ ಆಯುಕ್ತರಿಂದ ಈ ಆದೇಶ ಹೊರಬಿದ್ದಿದೆ. ಬೆಂಗಳೂರು ನಾಗರಿಕರಿಗೆ ಆ.30 ಮತ್ತು 31ರಂದು ಹಲವು ಠಾಣಾ ವ್ಯಾಪ್ತಿಯಲ್ಲಿ ಬಾರ್‌, ಪಬ್‌, ವೈನ್‌ ಶಾಪ್‌ಗಳು ಮುಚ್ಚಲಿವೆ. ಆಹಾರ ಸೇವೆಗೆ ಮಾತ್ರ ಹೋಟೆಲ್‌ಗಳಿಗೆ ವಿನಾಯಿತಿ ಕೊಡಲಾಗಿದೆ. ಆಗಸ್ಟ್‌.30...

75 ಅಲ್ಲ ಈಗ 80 ವರ್ಷ- ಉಲ್ಟಾ ಹೊಡೆದ RSS ಮುಖ್ಯಸ್ಥ ಭಾಗವತ್

ಈ ಹಿಂದೆ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಪ್ರಧಾನಿ ನರೇಂದ್ರ ಮೋದಿಯವರ ನಿವೃತ್ತಿ ಬಗ್ಗೆ ಮಾತನಾಡಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೀಗ 75ನೇ ವಯಸ್ಸಿಗೆ ಕಾಲಿಟ್ಟ ನಂತರ ರಾಜಕೀಯದಿಂದ ಮೋದಿ ನಿವೃತ್ತರಾಗಲಿದ್ದಾರೆ ಎಂಬ ದಟ್ಟವಾದ ಊಹಾಪೋಹಗಳಿಗೆಲ್ಲಾ ಖುದ್ದು ಮೋಹನ್‌ ಭಾಗವತ್‌ ಅವರೇ ತೆರೆ ಎಳೆದಿದ್ದಾರೆ. ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌...

ರಾಜ್ಯದಲ್ಲಿ ಮಾರಕ ಹಂದಿ ಜ್ವರ : ಆಫ್ರಿಕನ್ ವೈರಸ್, ಆತಂಕ!

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಹೆಬ್ರಿ ಗ್ರಾಮದಲ್ಲಿ ಮಾರಕ ಆಫ್ರಿಕನ್ ಹಂದಿ ಜ್ವರ ಆತಂಕ ಸೃಷ್ಟಿಸಿದೆ. ಕಳೆದ ಕೆಲ ದಿನಗಳಿಂದ ಈ ರೋಗದ ಪರಿಣಾಮವಾಗಿ ಹಂದಿಗಳು ಗಣನೀಯ ಸಂಖ್ಯೆಯಲ್ಲಿ ಮೃತಪಟ್ಟಿದೆ. ಹಂದಿ ವೈರಸ್ ತಡೆಯಲು ಪಶುಸಂಗೋಪನಾ ಇಲಾಖೆ ಕಠಿಣ ನಿರ್ಧಾರ ಕೈಗೊಂಡಿದೆ. ಹೆಬ್ರಿ ಗ್ರಾಮದ ಹಂದಿ ಫಾರ್ಮ್‌ನಲ್ಲಿ ಆಗಸ್ಟ್ 19ರಿಂದ ಹಲವಾರು ಹಂದಿಗಳು ಅಸ್ವಸ್ಥವಾಗುತ್ತಿದ್ದವು. ಅಲ್ಲದೇ,...

ಸಿದ್ದು, ಡಿಕೆ ಪ್ಲ್ಯಾನ್ B ರೆಡಿ! ಮಾಜಿ CM ಸ್ಫೋಟಕ ಸುಳಿವು

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಬಿಕ್ಕಟ್ಟು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಶೆಟ್ಟರ್ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ತೀವ್ರಗೊಂಡಿದೆ....

ಬಾಲಣ್ಣ ಕುಟುಂಬದ 2 ಮಿಸ್ಟೇಕ್ ಸಮಾಧಿ ಕೆಡವಿದವ್ರಿಗೆ ಬಿಗ್ ಶಾಕ್!

ಅಭಿಮಾನ್ ಸ್ಟುಡಿಯೋ ಮತ್ತು ವಿಷ್ಣುವರ್ಧನ್ ಅವರ ಸ್ಮಾರಕ ವಿವಾದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಮಾಧಿ ಕೆಡವಿದ ಬಳಿಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಕಣ್ಣೀರಿಟ್ಟಿದ್ದರು. ಈ ಜಾಗದಲ್ಲೇ ಸ್ಮಾರಕ ನಿರ್ಮಾಣ ಆಗಬೇಕು ಅಂತಾ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಮತ್ತೊಂದು ಕಡೆ ಅರಣ್ಯಾಧಿಕಾರಿಗಳ ಪತ್ರದಿಂದ, ಸ್ಟುಡಿಯೋ ಭವಿಷ್ಯವೇ ಬದಲಾಗಿ ಹೋಗಿದೆ. 1970ರಲ್ಲಿ ಹಿರಿನಯ ನಟ ಟಿ.ಎನ್. ಬಾಲಕೃಷ್ಣ ಅವರಿಗೆ...
- Advertisement -spot_img

Latest News

Bengaluru News: ಅಕ್ಟೋಬರ್ 26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಸಿಎಂ ಡಿ ಕೆ ಶಿವಕುಮಾರ್

Bengaluru News: "ಅಕ್ಟೋಬರ್ 26 ರಂದು ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಬೆಳಗಾವಿಯಲ್ಲಿ ನಿಗದಿಯಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು...
- Advertisement -spot_img