Thursday, March 12, 2026

karnataka tv

RSSನ ಚಿಂತನಾ ಕ್ರಮಗಳಿಂದಲೇ ಇಂತಹ ಮೂರ್ಖತನಗಳು ಸೃಷ್ಟಿಯಾಗುತ್ತಿವೆ: ಸಚಿವ ಪ್ರಿಯಾಂಕ್ ಖರ್ಗೆ

Political News: ನಾನು 10 ವರ್ಷ ಪ್ರಧಾನಿಯಾದರೆ, ಭಾರತದಲ್ಲಿರುವ ಮೀಸಲಾತಿಯನ್ನು ತೆಗೆದು, ಬೇರೆ ದೇಶದವರು ಬಂದು ನಮಗೂ ಭಾರತೀಯ ಪೌರತ್ವ ನೀಡಿ ಎನ್ನುವಂತೆ ಮಾಡುತ್ತೇನೆ ಎಂದು ಓರ್ವ ಬಿಜೆಪಿ ಕಾರ್ಯಕರ್ತ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ವ್ಯಕ್ತಿಯ ಈ ವೀಡಿಯೋದಲ್ಲಿ ನನಗೆ 10 ವರ್ಷಗಳ ಕಾಲ ಪ್ರಧಾನಿಯಾಗುವ ಅವಕಾಶ ನೀಡಿ, ನಾನು...

ದೇವರ ಜಾಗದಲ್ಲಿ ನಿಂತ ಭಕ್ತ ಮಾಡಿದ ಎಡವಟ್ಟೇನು..? ಇದು ಕೆಲ ನಿಮಿಷಗಳ ಕಾಲ ಭಕ್ತ ದೇವರಾದ ಕಥೆ: ಭಾಗ 1

Spiritual: 1 ದಿನ ದೇವಸ್ಥಾನದಲ್ಲಿ ಕಸ ಗುಡಿಸುವ ವ್ಯಕ್ತಿ, ದೇವರನ್ನು ಕಂಡು, ದೇವರೇ ನೀನು ಇಡೀ ದಿನ ಹೀಗೆ ನಿಂತು ನಿಂತು ಅದೆಷ್ಟು ಸುಸ್ತಾಗಿರ್ತೀಯಾ..? ನಿನ್ನ ಜಾಗದಲ್ಲಿ ನಾನು ನಿಲ್ಲುತ್ತೇನೆ. ನೀನು ಸ್ವಲ್ಪ ಸುತ್ತಾಡಿ ಬಾ ಎಂದು ಹೇಳುತ್ತಾನೆ. ಅವನ ಮಾತನ್ನು ಕೇಳಿದ ದೇವರು, ಸರಿ ಹಾಗಾದ್ರೆ, ನಾನು ಸ್ವಲ್ಪ ಊರು ಸುತ್ತಿ ಬರುತ್ತೇನೆ. ನೀನು...

Sandalwood: ಚಿನ್ನದ ಸರ ಧರಿಸುವಾಗ ಹುಷಾರಾಗಿರಿ ಎಂದು ಎಚ್ಚರಿಕೆ ಸಂದೇಶ ನೀಡಿದ ನಟಿ ಯಮುನಾ ಶ್ರೀನಿಧಿ

Sandalwood: ನಟಿ ಯಮುನಾ ಶ್ರೀನಿಧಿಯವರು ಚಿನ್ನದ ಸರ ಧರಿಸುವಾಗ ಹುಷಾರಾಗಿರಿ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಕೆಲ ದಿನಗಳ ಹಿಂದೆ ಓರ್ವ ಮಹಿಳೆಯ ಚಿನ್ನದ ಸರವನ್ನು ಕಳ್ಳರು ಎಗರಿಸಿದ್ದು, ಆಕೆ ಆ ಘಟನೆಯಿಂದ ಹೆದರಿ, ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆಯೇ ಯಮುನಾ ಅವರು ಮಾತನಾಡಿದ್ದಾರೆ. ಚಿನ್ನದ ಬೆಲೆ ಏರಿಕೆ ಕಾಣುತ್ತಿರುವ ಬೆನ್ನಲ್ಲೇ...

ಚೀನಾದಲ್ಲಿ ಇಂಗ್ಲಿಷ್ ತುಂಬಾ ಕಮ್ಮಿ, ಇದಿಲ್ಲ ಅಂದ್ರೆ ಸರಿಯಾಗಿ ಏಟು ಬೀಳುತ್ತೆ!: Saahil Podcast

Web News: ಖ್ಯಾತ ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರು ಚೀನಾಗೆ ಹೋಗಿ, ಅದೆಷ್ಟು ಕಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ. https://youtu.be/FmrZc1CFxR4 ಏಕೆಂದರೆ ಯಾರೇ ಆಗಲಿ, ಮಧ್ಯಮ ವರ್ಗದವರು ಪರದೇಶಕ್ಕೆ ಹೋಗಿ, ಅಲ್ಲಿ ಜೀವನ ಸಾಗಿಸುವುದು ಸುಲಭದ ವಿಷಯವೇ ಅಲ್ಲ. ಅಲ್ಲಿನ ರೀತಿ ನೀತಿ, ಭಾಷೆ, ವಿದ್ಯಾಭ್ಯಾಸದ ಜವಾಬ್ದಾರಿ ಎಲ್ಲವೂ ಆ ವ್ಯಕ್ತಿಯ ಮೇಲಿರುತ್ತದೆ. ಅದೇ...

Web News: ಚೀನಾ ಚೀಪ್ ಅಂಡ್ ಬೆಸ್ಟ್! ಕನ್ನಡಿಗ ಸಾಹಿಲ್ ಯಾರು?: Saahil Podcast

Web News: ಯ್ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, 2017ರಲ್ಲಿ ವಿದೇಶದಲ್ಲಿ ನೆಲೆಯೂರಬೇಕೆಂದು ನಿರ್ಧರಿಸಿ, ಭಾರತದಿಂದ ಚೀನಾಗೆ ಹೋಗಿದ್ದರು. ಅದಾದ ಬಳಿಕ ಅಲ್ಲಿ ಏನೇನಾಯಿತು ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/z0KCcYN9dq0 ಭಾರತದಲ್ಲಿ 75ರಿಂದ 80 ಲಕ್ಷದವರೆಗೆ ಫೀಸ್ ಕಟ್ಟಿ ನಾವು ಓದಬಹುದಾದ ವಿದ್ಯಾಭ್ಯಾಸವನ್ನು ಚೀನಾದಲ್ಲಿ 20ರಿಂದ 25 ಲಕ್ಷದಲ್ಲಿ ಓದಬಹುದು. ಹಾಗಾಗಿ ಅಲ್ಲಿಗೆ ಹೆಚ್ಚು ಜನ...

Web Story: ಚೀನಾದಲ್ಲಿ JOB ಮಾಡಿದ್ರೆ ಡಿಪೋರ್ಟ್‌ ಮಾಡ್ತಾರೆ ಅಷ್ಟೆ : Saahil Podcast

Web Story: ನಾವು ವಿದೇಶಕ್ಕೆ ಹೋಗಿ, ವಿದ್ಯಾಭ್ಯಾಸ ಮಾಡುವ ಮಕ್ಕಳು ಪಾರ್ಟ್ ಟೈಮ್ ಕೆಲಸ ಮಾಡುವುದನ್ನು ನೋಡಿರುತ್ತೇವೆ. ಏಕೆಂದರೆ, ವಿದೇಶದಲ್ಲಿ ಖರ್ಚು ವೆಚ್ಚ ಹೆಚ್ಚಾಗಿರುವ ಕಾರಣ, ಅಲ್ಲಿ ಕೆಲಸ ಮಾಡಿ, ವಿದ್ಯೆ ಕಲಿಯಲು ಅವಕಾಶವಿದೆ. ಆದರೆ ಚೀನಾದಲ್ಲಿ ಹಾಗಲ್ಲ. ಅಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ಬರೀ ಶಾಲೆ-ಕಾಲೇಜಿಗೆ ಹೋಗಬೇಕು. ಅದನ್ನು ಬಿಟ್ಟು ಕೆಲಸ ಮಾಡಿದರೆ,...

ಕರ್ನಾಟಕದ ಜನತೆ ಪಾಲಿಗೆ ನಿಮ್ಮ ಸರ್ಕಾರ ಎಂದೋ ಸತ್ತು ಹೋಗಿದೆ: ಆರ್.ಅಶೋಕ್ ವಾಗ್ದಾಳಿ

Political News: ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಔಷಧಿ ಸಿಗುತ್ತಿಲ್ಲವೆಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಉಗ್ರಾಣದಲ್ಲಿ ಔಷಧಿ ಸ್ಟಾಕ್ ಇಲ್ಲ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಇಲ್ಲ. ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ಖಾಸಗಿ ಆಸ್ಪತ್ರೆಗಳು ಕೈಗೆಟುಕದೆ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿ ಚಿಕಿತ್ಸೆಗಾಗಿ ಬರುವ ಬಡ ರೋಗಿಗಳಿಗೆ ಔಷಧಿ ಇಲ್ಲ...

ಹಿಂದೂ ಪರಂಪರೆ ನಮ್ಮ ನೆಲದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಭವ್ಯ ಪರಂಪರೆ: ಸಿ.ಟಿ.ರವಿ

Political News: ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವರಾತ್ರಿ ಪೂಜೆ ಮಾಡಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ದರ್ಗಾ ಸಮಿತಿ ಅರ್ಜಿಯನ್ನು ತಿರಸ್ಕರಿಸುವ ಮೂಲಕ, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಈ ಮಹತ್ವದ ತೀರ್ಪಿನಿಂದ ಮಹಾಶಿವರಾತ್ರಿ ಪೂಜೆಗೆ ಇದ್ದ ಅಡೆತಡೆಗಳು ದೂರವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, ಆಳಂದದಲ್ಲಿ...

ರಾಜ್ಯದಲ್ಲಿ “ಆರೋಗ್ಯ ತುರ್ತುಪರಿಸ್ಥಿತಿ” ಹೇರಿರುವ ರೋಗಪೀಡಿತ ಕಾಂಗ್ರೆಸ್ ಸರ್ಕಾರ: ಬಿ.ವೈ.ವಿಜಯೇಂದ್ರ

Political News: ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿ ಸಿಗುತ್ತಿಲ್ಲವೆಂಬ ಆರೋಪ ಕೇಳಿ ಬಂದಿದ್ದು, ಈ ಕುರಿತಂತೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ, ಜೀವ ರಕ್ಷಕ ಔಷಧಗಳ ಕೊರತೆ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಗಂಭೀರ ವಿಚಾರ. ಬಡ, ರೋಗ ಪೀಡಿತರ ಆರೈಕೆ ಮಾಡಲಾಗದಷ್ಟು ಈ...

ಬದುಕಿದ ಅಪ್ಪನಿಗೆ ಶ್ರಾದ್ಧ ಮಾಡಲು ಮುಂದಾಗಿದ್ದ ಮಗನ ಕಥೆ: ಮಕ್ಕಳಿಗೆ ಸಂಸ್ಕಾರ ಏಕೆ ಮುಖ್ಯ..?

Spiritual: ಪರ್ತಗಾಳಿಮಠದ ಶ್ರೀಗಳಾದ ವಿದ್ಯಾಧೀಶತೀರ್ಥರು ವಚನಾಮೃತ ಕಾರ್ಯಕ್ರಮದಲ್ಲಿ ಹಲವು ಹಿತ ವಚನಗಳನ್ನು ಹೇಳುತ್ತಾರೆ. ಅದೇ ರೀತಿ 1 ಕಥೆಯನ್ನು ಹೇಳುವ ಮೂಲಕ, ನಮ್ಮ ಮಕ್ಕಳಿಗೆ ನಾವು ಯಾವ ರೀತಿಯಾಗಿ ಸಂಸ್ಕಾರ ಹೇಳಿಕ`ಡಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ. ಓರ್ವ ಹಿಂದೂ ಯುವ ವಿದ್ಯಾಭ್ಯಾಸ ಮುಗಿಸಿ, ಅಮೆರಿಕಕ್ಕೆ ಹೋಗುತ್ತಾನೆ. ಅಲ್ಲಿ ಉತ್ತಮ ಸಂಬಳವಿರುವ ಕೆಲಸ ಸಿಗುತ್ತದೆ. ಆತ ಚೆನ್ನಾಗಿ...
- Advertisement -spot_img

Latest News

Kerala: ಮುಸ್ಲಿಂ ಯುವಕನನ್ನು ವಿವಾಹವಾದ ಕುಂಭ ಮೇಳದ ವೈರಲ್ ಹುಡುಗಿ ಮೋನಾಲೀಸಾ..

Kerala: ಮಹಾಕುಂಭ ಮೇಳದಲ್ಲಿ ಫೇಮಸ್ ಆಗಿದ್ದ ಹುಡುಗಿ ಮೋನಾಲೀಸಾಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಎಲ್ಲರಿಗೂ ತಿಳಿದಿದೆ. ಇದೀಗ ಈ ಹುಡುಗಿ ಕೇರಳದಲ್ಲಿ ಮಹಾರಾಷ್ಟ್ರದ ಮುಸ್ಲಿಂ...
- Advertisement -spot_img