Money Saving Tips: ಮ್ಯೂಚುವಲ್ ಫಂಡ್ ಬಗ್ಗೆ ಹಲವರಿಗೆ ಮಾಹಿತಿ ಇರುವುದಿಲ್ಲ. ಯಾಕಂದ್ರೆ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ ಹಣವನ್ನು ಶೇರ್ ಮಾರುಕಟ್ಟೆಯಲ್ಲಿ ಹಾಕುತ್ತಾರೆ ಅಂತಾ ಹೇಳಲಾಗತ್ತೆ. ಹಾಗಾದ್ರೆ ಎಲ್ಲ ಹಣವನ್ನು ಅಲ್ಲೇ ಹಾಕ್ತಾರಾ..? ಹಾಗೆ ಹಣ ಹಾಕಿದಾಗ, ನಮ್ಮ ಹಣ ಮುಳುಗಿ ಹೋದ್ರೆ ಏನು ಕಥೆ ಅನ್ನೋ ಆತಂಕ ಎಲ್ಲರಲ್ಲೂ ಇರೋದು ಸಹಜ....
Tumakuru: ತುಮಕೂರು: ತುಮಕೂರಿನಲ್ಲಿ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿದ್ದು, ದೇವರಾಜ ಅರಸು ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ನವರು ರಾಜ್ಯದಲ್ಲಿ ಅತ್ಯಂತ ದೀರ್ಘಕಾಲ ಸಿಎಂ ಆಗಿದ್ದಾರೆ. ಅವರಿಗೆ ಅಭಿನಂದನೆ ತಿಳಿಸಿ ಬಂದೆ. ದೇವರಾಜ ಅರಸು, ಸಿದ್ದರಾಮಯ್ಯ ಇಬ್ಬರು ಕಾಂಗ್ರೇಸ್ ನವರೇ. ದೇವರಾಜ ಅರಸು ಮಾದರಿಯಲ್ಲೇ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿ...
Tumakuru News: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕಸಬಾ ಹೋಬಳಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಡೆತ್ ನೋಟ್ ಬರೆದು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ತೀವ್ರ ಅಸ್ವಸ್ಥಗೊಂಡ ಬಾಲಕಿಯನ್ನು ಮೊದಲು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಬಾಲಕಿ ಬರೆದ ಡೆತ್ ನೋಟ್‌ನಲ್ಲಿ ತನ್ನ...
Money Saving Tips: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ವಿವರಿಸಿದ್ದಾರೆ.
https://youtu.be/tSw20SH6YtA
ಜನ ಮ್ಯೂಚುವಲ್ ಫಂಡ್‌ನಲ್ಲಿ 2 ರೀತಿಯಾಗಿ ಹೂಡಿಕೆ ಮಾಡುತ್ತಾರೆ. 1 ತಾವಾಗೇ ಹೂಡಿಕೆ ಮಾಡೋದು. ಮತ್ತು ತಜ್ಞರ ಸಲಹೆ ಜತೆ ಹೂಡಿಕೆ ಮಾಡೋದು. ತಾಾವಾಗೇ ಹೂಡಿಕೆ ಮಾಡಿದ್ದಲ್ಲಿ, ಆ ಬಗ್ಗೆ ಹೆಚ್ಚು ಗಮನವಿರಿಸಬೇಕಾಗುತ್ತದೆ. ಆದರೆ ಆ ಕೆಲಸವನ್ನು...
1) "ಇಟ್ ಇಸ್ ಜೋಕ್ ಆಫ್ ದ ಇಯರ್ 2026"
ರಾಜ್ಯದ ದೀರ್ಘಾವಧಿ ಸಿಎಂ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದು, ಕಾಂಗ್ರೆಸ್ಸಿಗರೆಲ್ಲಾ ಕೊಂಡಾಡುತ್ತಿದ್ದಾರೆ. ಆದರೆ ವಿಪಕ್ಷಗಳು ಮಾತ್ರ ಅರಸು ಅವರಿಗೆ ಸಿದ್ದರಾಮಯ್ಯ ಸರಿಸಮ ಇಲ್ಲ ಎಂದು ಟೀಕಿಸಿದ್ದಾರೆ. ಇಟ್ ಇಸ್ ಜೋಕ್ ಆಫ್ ದ ಇಯರ್ 2026 ಎಂದು, ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಬಹುಶಃ...
Health Insurance: ಜೀವನದಲ್ಲಿ ಹೂಡಿಕೆ ಎಷ್ಟು ಮುಖ್ಯವೋ..? ಹೆಲ್ತ್ ಇನ್ಶೂರೆನ್ಸ್, ಟರ್ಮ್ ಇನ್ಶುರೆನ್ಸ್ ಕೂಡ ಅಷ್ಟೇ ಮುಖ್ಯ. ಹಾಗಾದ್ರೆ ಇನ್ಶೂರೆನ್ಸ್ ಬಗ್ಗೆ ಹೂಡಿಕೆ ಸಲಹೆಗಾರರಾಗಿರುವ ಡಾ.ಭರತ್ ಚಂದ್ರ ಅವರು ಏನು ಹೇಳಿದ್ದಾರೆ ಎಂದು ಕೇಳಿ.
https://youtu.be/j9EwudEbPFU
https://youtu.be/3uSNVnlx_-M
ನೀವು ಚೆನ್ನಾಗಿ ದುಡಿಯುತ್ತಿದ್ದೀರಿ. ಹೂಡಿಕೆ ಮಾಡುತ್ತಿದ್ದೀರಿ. ಆದರೆ ನಾನು ಹೆಲ್ತ್ ಇನ್ಶುರೆನ್ಸ್ ಮಾಡಿಸುವುದಿಲ್ಲ ಅಂತಿದ್ದರೆ, ಸ್ಕೂಟಿ ಓಡಿಸುತ್ತೇನೆ. ಆದರೆ ಹೆಲ್ಮೆಟ್...
Finance Knowledge: ಇತ್ತೀಚೆಗೆ ಚಿನ್ನ, ಬೆಳ್ಳಿ, ಆಸ್ತಿ, ಭೂಮಿ, ಮನೆ ಎಲ್ಲದರ ಬೆಲೆ ಹೆಚ್ಚುತ್ತಿದೆ. ಹಾಗಾಗಿ ಇಂದಿನ ಯುವ ಜನತೆಗೆ ಹೂಡಿಕೆ ಮಾಡದಿದ್ದಲ್ಲಿ, ಮುಂದೆ ಆಹಾರ, ವಸ್ತ್ರಕ್ಕೂ ಪರದಾಡಬೇಕಾಗುತ್ತದೆ ಅನ್ನೋ ಬುದ್ಧಿ ಬಂದಿದೆ. ಹಾಗಾಗಿ ಹೂಡಿಕೆ ಕಡೆ ಯುವ ಜನತೆ ಗಮನ ನೀಡುತ್ತಿದೆ. ಅದರಲ್ಲ ಹಲವರಿಗೆ ಮದುವೆಗೂ ಮುನ್ನ ಮನೆ ಖರೀದಿಸಬೇಕು ಅನ್ನೋ ಆಸೆ...
Political News: ಬಳ್ಳಾರಿಯಲ್ಲಿ ನಡೆದಿದ್ದ ಗಲಭೆಯಲ್ಲಿ ಮೃತನಾಗಿದ್ದ ರಾಜು ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ 25 ಲಕ್ಷ ರೂಪಾಯಿ ಪರಿಹಾರ ಧನ ನೀಡಿದ್ದಾರೆ. ಇದನ್ನು ವಿರೋಧಿಸಿ ಮಾತನಾಡಿದ್ದ ಕೇಂದ್ರ ಸಚಿವರಾದ ಕುಮಾರಸ್ವಾಮಿ, ಅದು ಎಲ್ಲಿಂದ ಬಂದ ದುಡ್ಡು ಅಂತಾ ಪ್ರಶ್ನಿಸಿದ್ದಾರೆ.
ಇದಕ್ಕೆ ಮರುಪ್ರಶ್ನೆ ಹಾಕಿರುವ ಜಮೀರ್ ಅಹಮದ್, ನಾನು ಬಡವರಿಗೆ ಹಣ ನೀಡಿದ್ರೆ ನಿಮಗ್ಯಾಕ್ಕೆ ಹೊಟ್ಟೆಕಿಚ್ಚು...
Finance Knowledge: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು ಶೇರ್ ಮಾರ್ಕೇಟ್‌ನಲ್ಲಿ ಹಣ ಹೂಡಿಕೆ ಮಾಡುವುದು ಮತ್ತು ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ವಿವರಣೆ ನೀಡಿದ್ದಾರೆ.
https://youtu.be/hdL_EDb8Mq0
ತಜ್ಞರು ಹೇಳುವ ಪ್ರಕಾರ, ಶೇರ್ ಮಾರ್ಕೇಟ್‌ನಲ್ಲಿ ಹಣ ಹೂಡಿಕೆ ಮಾಡಿದ್ರೆ, ಲಾಭ ಹೆಚ್ಚು. ಅದೇ ರೀತಿ ರಿಸ್ಕ್ ಸಹ ಹೆಚ್ಚು. ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆ...
Finance Knowledge: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು, ಹಣದುಬ್ಬರದ ಬಗ್ಗೆ ವಿವರಣೆ ನೀಡಿದ್ದಾರೆ.
https://youtu.be/bVYfOKmzPRM
ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಾಗಲಿದ್ದು, ಇಂದು 100 ರೂಪಾಯಿಗೆ ಸಿಗುವ ವಸ್ತುಗಳು ಕೆಲವೇ ವರ್ಷಗಳಲ್ಲಿ 500, ಸಾವಿರ ತಲುಪುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಹಣವನ್ನು ಮನೆಯಲ್ಲೇ ಇರಿಸಿ, ಹಾಳು ಮಾಡುವ ಬದಲು, ಜನ ಅದನ್ನು ಬೆಳೆಸುವ ಬಗ್ಗೆ ಆಲೋಚಿಸಬೇಕು ಅಂತಾರೆ...