Monday, September 28, 2026

karnataka tv

ಹುಬ್ಬಳ್ಳಿಯಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದರು. ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಹೊರವಲಯದಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಗಾಳಿಪಟ ಉತ್ಸವ ನಡೆಯಲಿದೆ. ಇದು 6ನೇ ವರ್ಷದ ಗಾಳಿ ಪಟ ಉತ್ಸವವಾಗಿದ್ದು, ನಗಾರಿ ಬಾರಿಸುವ ಮೂಲಕ ಪ್ರಹ್ಲಾದ್ ಜೋಶಿ ಮತ್ತು ಸಭಾಪತಿ ಬಸವರಾಜ್...

Sandalwood News: ಬಿಲ್ಲಾ ರಂಗ ಭಾಷಾ UPDATE.. ಕಿಚ್ಚನ ನಿರೀಕ್ಷೆಯ ಚಿತ್ರ ಶುರು

Sandalwood News: ಮ್ಯಾಕ್ಸ್ ಭರ್ಜರಿ ಬ್ಯಾಟಿಂಗ್ ನಂತರ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಹಾಗೆ ನೋಡಿದರೆ, ಬಿಲ್ಲಾ ರಂಗ ಭಾಷಾ ಸಿನಿಮಾ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಆ ಚಿತ್ರ ಯಾವಾಗ ಸೆಟ್ಟೇರುತ್ತೆ ಅನ್ನೊದು ಮಾತ್ರ ಅಂತೆ-ಕಂತೆಯ ಮಾತುಗಳಲ್ಲೇ ನಡೆಯುತ್ತಿತ್ತು. ಈಗ ಅದೆಲ್ಲದ್ದಕ್ಕೂ ಉತ್ತರ...

Bengaluru News: 28 ಸಾವಿರ ದಂಡ ಕಟ್ಟಿದ PVR ! ಜಾಹಿರಾತು ತೋರಿಸಿದ್ದೇ ಎಫೆಕ್ಟ್

Bengaluru News: ಪಿವಿಆರ್ ಸಂಸ್ಕೃತಿ ಬಂದ ಮೇಲೆ ಬಹುತೇಕ ಜನರ ಲೈಫ್ ಸ್ಟೈಲ್ ಬದಲಾಗಿದ್ದು ಸುಳ್ಳಲ್ಲ. ಮಧ್ಯಮ ವರ್ಗ ಕೂಡ ಅದಕ್ಕೆ ತಕ್ಕಂತೆ ಕುಣಿಯತೊಡಗಿದ್ದೂ ಹೌದು. ಆದರೆ, ಎಲ್ಲೋ ಒಂದು ಕಡೆ ಪಿವಿಆರ್ ಗೆ ಸಿನಿಮಾ ನೋಡಲು ಹೋಗುವ ಸಿನಿಪ್ರಿಯರಿಗೆ ಸಾಕಷ್ಟು ಕಿರಿಕಿರಿ ಆಗುತ್ತಿದ್ದದ್ದು ನಿಜ. ಆ ಬಗ್ಗೆ ಆಗಾಗ ವರದಿ ಆಗಿದ್ದರೂ, ದೂರು...

ಕಲಬುರಗಿಯಲ್ಲಿ ಕಾರ್ಮಿಕನ ಶವ ಎಳೆದೊಯ್ದ ಕೇಸ್: ಅಮಾನವೀಯ ಕೃತ್ಯ ಎಂದ ಸಚಿವ ಲಾಡ್

Dharwad News: ಧಾರವಾಡ: ಕಲಬುರಗಿಯಲ್ಲಿ ಕಾರ್ಮಿಕನ ಶವ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ. ಇದು ಒಂದು ಅಮಾನವಿಯ‌ ಕೃತ್ಯ. ಮನುಷ್ಯನಿಗೆ ಮನುಷ್ಯತ್ವ ಇಲ್ಲ ಎನ್ನುವಂತ ಸಮಾಜ ನಿರ್ಮಾಣ ಆಗಿದೆ ಎಂದು ಅನಿಸುತ್ತಿದೆ. ಹಿಂದೆ‌ ವಿಜಯಪುರದಲ್ಲಿ‌ ಕೂಡಾ ಒಬ್ಬನಿಗೆ ಥಳಿಸಿದ್ದ ಪ್ರಕರಣ ನಡೆದಿದೆ. ಇಲ್ಲಿ ಕಾರ್ಮಿಕರೇ ಅಲ್ಲಿ ಶವ‌...

ಮತ್ತೆ ಶುರುವಾಯ್ತು ಬಡ್ಡಿದಂಧೆಕೋರರ ಹಾವಳಿ: ಹುಬ್ಬಳ್ಳಿಯಲ್ಲಿ ಮತ್ತೋರ್ವ ವ್ಯಕ್ತಿ ಸಾವು

Hubli News: ರಾಜ್ಯದಲ್ಲಿ ಬಡ್ಡಿದಂಧೆಕೋರ ಹಾವಳಿ‌ಮತ್ತೆ ಮುಂದುವರೆದಿದ್ದು, ಅತೀ ಬಡ್ಡಿ ಕಿರುಕುಳಕ್ಕೆ ಬೇಸತ್ತು ಮತ್ತೋರ್ವ ವ್ಯಕ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಶಿವಾನಂದ ಕಳ್ಳಿಮನಿ (36) ಆತ್ಮಹತ್ಯೆಗೆ ಶರಣಾದವರು.ಹುಬ್ಬಳ್ಳಿಯ ಉಣಕಲ್ ಕೆರೆಗೆ ಬಿದ್ದು ಶಿವಾನಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾನೆ. ಕಾರ್ತಿಕ್ ಬಳ್ಳಾರಿ ಎಂಬುವವರ...

ಸಾರಿಗೆ ಬಸ್‌ಗಳಲ್ಲಿ ಡಿಜಿಟಲ್‌ ಯುಗ ಆರಂಭ: ಇನ್ಮುಂದೆ ಪ್ರಯಾಣಿಕರಿಗಿಲ್ಲ ಚಿಲ್ಲರೆ ಕೊಡುವ ಟೆನ್ಶನ್

Political News: ಬಸ್‌ನಲ್ಲಿ ಓಡಾಡುವಾಗ ಕಿಸೆಯಲ್ಲಿ ಚಿಲ್ಲರೆ ಇಟ್ಟುಕೊಳ್ಳುವುದು ಇಷ್ಟು ದಿನ ಕಂಪಲ್ಸರಿ ಇತ್ತು. ಆದರೆ ಈಗ ಚಿಲ್ಲರೆಯ ಅವಶ್ಯಕತೆ ಇಲ್ಲ. ಯಾಕಂದ್ರೆ ಈಗ ಬಸ್‌ನಲ್ಲಿಯೂ ನಾವು ಗೂಗಲ್ ಪೇ, ಫೋನ್ ಪೇ ಬಳಸಬಹುದು. ಹಾಗಾಗಿ ಚಿಲ್ಲರೆ ಇರುವ ಅವಶ್ಯಕತೆ ಇಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕನ್ನಡಿಗರ ಸಂಚಾರನಾಡಿಯಾಗಿರುವ ಸಾರಿಗೆ ಬಸ್‌ಗಳಲ್ಲಿ ಡಿಜಿಟಲ್‌...

ಬೇಸಿಗೆಯಲ್ಲಿ ಚರ್ಮದ ಆರೈಕೆ | SUNSCREEN ಬಳಸಬೇಕೋ ಬೇಡವೋ?

Health Tips: ಬೇಸಿಗೆಗಾಲ ಶುರುವಾಗಿದೆ. ಇಂಥ ಸಮಯದಲ್ಲಿ ಬಿಸಿಲಿನ ಬೇಗೆಯಿಂದ ನಾವು ಹೇಗೆ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಬೇಕು ಅನ್ನೋ ಗೊಂದಲ ಇರುವುದು ಸಹಜ. ಹಾಗಾಗಿ ಡಾ.ದೀಪಿಕಾ ಅವರು ಬೇಸಿಗೆಯಲ್ಲಿ ನಾವು ಯಾವ ರೀತಿ ನಮ್ಮ ತ್ವಚೆಯ ಆರೈಕೆ ಮಾಡಬೇಕು ಎಂದು ವಿವರಿಸಿದ್ದಾರೆ. ಬೇಸಿಗೆಯಲ್ಲಿ ಮೊದಲನೇಯದಾಗಿ ನಾವು ನಮ್ಮ ದೇಹವನ್ನು ಹೈಡ್ರೇಟ್ ಮಾಡಬೇಕು ಅಂತಾರೆ ವೈದ್ಯರು. ಅಂದರೆ...

ಈ ಮೂರು ನಕ್ಷತ್ರ ಹೊಂದಿರುವವರು ಈ ರೀತಿ ಮಾಡುವುದು ಉತ್ತಮ!

Spiritual: ಇನ್ನು ಕೆಲವೇ ದಿನಗಳಲ್ಲಿ ಮಹಾಶಿವರಾತ್ರಿ ಬರಲಿದ್ದುಈ ದಿನ ಯಾವ ನಕ್ಷತ್ರವಿದೆ. ಯಾವ ನಕ್ಷತ್ರದವರು ಯಾವ ರೀತಿಯಾಗಿ ಶಿವನ ಪೂಜೆ ಮಾಡಬೇಕು ಎಂದು ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ಹೇಳಿದ್ದಾರೆ. ಪೂರ್ವಾಬಾದ್ರ ನಕ್ಷತ್ರದ ದಿನ ಶಿವರಾತ್ರಿ ಬಂದಿದೆ. ಮರುದಿನ ಧನಿಷ್ಠಾ ನಕ್ಷತ್ರ ಅದರ ಮರುದಿನ ಶತಭಿಷಾ ನಕ್ಷತ್ರವಾಗಿದೆ. ಹಾಗಾಗಿ ಈ ಮೂರು ರಾಶಿಯವರಿಗೆ ಯಾವ...

Bengaluru News: ಮಾಂಸಕ್ಕಾಗಿ ಹಸು-ಕುರಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

Bengaluru News: ಬೆಂಗಳೂರಿನ ಹೊರವಲಯದಲ್ಲಿ ಹಸು ಕುರಿಗಳನ್ನು ಕಳುವು ಮಾಡುತ್ತಿದ್ದ ಇಬ್ಬರು ಮಾಂಸ ಮಾರಾಟಗಾರರನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಆನೆಕಲ್ ತಾಲೂಕಿನ ಸರ್ಜಾಪುರದ ಅಡಿಗಾರನಹಳ್ಳಿ ನಿವಾಸಿ ಫೈರೋಜ್ ಬೇಗ್ ಹಾಗೂ ಅಡಿಗಾರ ಕಲ್ಲಹಳ್ಳಿ ಗ್ರಾಮದ ಸೈಯದ್ ರಿಸ್ವಾನ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 2 ಕಾರು ಮತ್ತು 1 ಲಕ್ಷ ದುಡ್ಡು ಸೇರಿ 5 ಲಕ್ಷ ಮೌಲ್ಯದ...

Spiritual: ಈ 5 ಕೆಲಸಗಳನ್ನು ಮಾಡಿದ್ರೆ ಶಿವ ವಿಶೇಷ ವರವನ್ನು ಕೊಡುತ್ತಾನೆ!

Spiritual: ಇನ್ನು ಕೆಲವೋ ದಿನಗಳಲ್ಲಿ ಶಿವರಾತ್ರಿ ಬರುತ್ತಿದೆ. ನಾವು ವರ್ಷದ 364 ದಿನ ಹೇಗೆ ಕಳೆಯುತ್ತೇವೋ ಗೊತ್ತಿಲ್ಲ. ಆದರೆ ಅಷ್ಟು ದಿನಗಳಿಗೆ ಸಮವಾಗಿರುವ ಶಿವರಾತ್ರಿಯಂದು ಮಾತ್ರ ನಾವು ಶಿವನನ್ನು ನೆನೆದು, ಶಿವನಾಮಸ್ಮರಣೆ ಮಾಡಿದರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಖ್ಯಾತ ಆಧ್ಯಾತ್ಮಿಕ ಚಿಂತಕರಾದ ಡಾ.ವಿಷ್ೞುದತ್ತ ಗುರೂಜಿ ಅವರು ಶಿವರಾತ್ರಿಯಂದು ನಾವು ಯಾವ...
- Advertisement -spot_img

Latest News

ಸದ್ಯದಲ್ಲೇ ಎಲ್ಲವು ಕೊನೆಯಾಗಲಿದೆ; ಜನರ ಜೇಬಿಗೆ ಕನ್ನ ಹಾಕಬೇಡಿ – HDK

ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...
- Advertisement -spot_img