ಮೈಸೂರು : ರಾಜ್ಯದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಅಂದರೆ ೨೦೨೧ ರಿಂದ ೨೦೨೩ ರ ವರೆಗೆ ೩೨೮ ಸರ್ಕಾರೀ ನೌಕರರ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂಬ ಭಯಾನಕ ಅಂಕಿಅಂಶ ಈಗ ಹೊರ ಬಿದ್ದಿದೆ.
ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯ ಅಡಿ ಸಲ್ಲಿಸಿದ್ದ ಅರ್ಜಿಗೆ ರಾಜ್ಯ ಅಪರಾಧಿ ದಾಖಲಾತಿ ವಿಭಾಗವು ಅಂಕಿ ಅಂಶದ...