Saturday, April 5, 2025

karnatakatv

Viatina19 Cow : 40 ಕೋಟಿಗೆ ಮಾರಾಟವಾದ ನೆಲ್ಲೂರು ಹಸು ತಳಿ

KARNATAKA TV SPECIAL BENGALURU : ಈ ಹಸುಗಳಂದ್ರೆ ನಾವು ಅದೊಂದು ಸಾಮಾನ್ಯ ಪ್ರಾಣಿ, ರೈತ ಅವುಗಳನ್ನ ಸಾಕುತ್ತಾನೆ. ಅವುಗಳಿಗೆ ಬೇಕಾದ ಮೇವು , ನೀರಿನ ಜೊತೆಗೆ ಪಾಲನೆ ಪೋಷಣೆಯನ್ನಷ್ಟೇ ಮಾಡುತ್ತಾನೆ. ಅಬ್ಬಬ್ಬಾ ಅಂದ್ರೆ ಅವುಗಳಿಂದ ಹಾಲು ಹಾಗೂ ಗೊಬ್ಬರದ ಲಾಭವನ್ನ ಮಾತ್ರ ರೈತ ಪಡೆಯಲು ಸಾಧ್ಯ ಅಂತ ನಾವೆಲ್ಲರೂ ಸಾಮಾನ್ಯವಾಗಿ ಭಾವಿಸಿರುತ್ತೇವೆ. ಆದರೆ ತಮ್ಮ...

Chitradurgaನಿಧಿ ಆಸೆಗೆ ನರ ಬಲಿ ! ಮೂಡ ನಂಬಿಕೆಗೆ ಮುಗ್ದನ ಬಲಿ !

ಚಿತ್ರದುರ್ಗ : ನಾವು ಕಲಿಯುಗದಲ್ಲಿ ಇದ್ದೇವೆ ಹೇಳಿ ಕೇಳಿ ಇದು ತಂತ್ರಜ್ಞಾನ ಯುಗ ಜಗತ್ತು ಎಷ್ಟೇ ಮುಂದುವರಿದರು ಕೂಡ ಕೆಲವೊಮ್ಮೆ ಮನುಷ್ಯರು ಮಾಡುವ ಕೆಲಸಗಳು ಅಚ್ಚರಿ ಪಡುವಂತೆ ಭಯ ಪಡುವಂತೆ ಇರುತ್ತವೆ. ಮಾನವ ನಂಬಿಕೆಯ ಜೊತೆ ಮೂಢನಂಬಿಕೆಯನ್ನ ಸಹ ಹೊಂದಿದ್ದಾನೆ ಕೆಲವರು ಈ ಮೂಢನಂಬಿಕೆ ಆಚರಣೆಗಳಿಗೆ ಪ್ರಾಮುಖ್ಯತೆ ಕೊಡ್ತಾರೆ ಅದರಿಂದ ಕೆಲವೊಮ್ಮೆ ದೊಡ್ಡ ದೊಡ್ಡ...

Government employees suicide 3 ವರ್ಷದಲ್ಲಿ 328 ಸರ್ಕಾರೀ ನೌಕರರ ಆತ್ಮ ಹತ್ಯೆ !

ಮೈಸೂರು : ರಾಜ್ಯದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಅಂದರೆ ೨೦೨೧ ರಿಂದ ೨೦೨೩ ರ ವರೆಗೆ ೩೨೮ ಸರ್ಕಾರೀ ನೌಕರರ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂಬ ಭಯಾನಕ ಅಂಕಿಅಂಶ ಈಗ ಹೊರ ಬಿದ್ದಿದೆ. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯ ಅಡಿ ಸಲ್ಲಿಸಿದ್ದ ಅರ್ಜಿಗೆ ರಾಜ್ಯ ಅಪರಾಧಿ ದಾಖಲಾತಿ ವಿಭಾಗವು ಅಂಕಿ ಅಂಶದ...

delhi ದೆಹಲಿ ಗದ್ದುಗೆ ಫೈಟ್ ! ಮಹಿಳಾ ಮುಖ್ಯಮಂತ್ರಿ ಸಾಧ್ಯತೆ !

DELHI : ದೆಹಲಿ ವಿಧಾನಸಭಾ ಚನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ , 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿಯಲು ಸಿದ್ಧವಾಗಿದೆ . ಆದರೆ ಈಗ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ಚರ್ಚೆ ಈಗ ಜೋರಾಗಿದೆ. ಆಯ್ಕೆಯಾಗಿರುವ 48 ಶಾಸಕರ ಪೈಕಿ ಒಬ್ಬರನ್ನ ಮುಖ್ಯಮಂತ್ರಿ ಮಾಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ...

Munirathna ಸಿಎಂ ಸಿದ್ದುನ ಮುಟ್ಟೋಕಾಗಲ್ಲ ! 11 ಅಲ್ಲ 660 ಕೆವಿ ಕರೆಂಟ್ !

BENGALURU : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ಅಷ್ಟು ಸುಲಭ ಅಲ್ಲ. ಮುಟ್ಟಿದರೆ ಕಾಂಗ್ರೆಸ್‌ಗೆ ಸಂಕಷ್ಟ ತಪ್ಪಿದ್ದಲ್ಲ, ಸಿದ್ದರಾಮಯ್ಯ 11 ಕೆವಿ ಕರೆಂಟಲ್ಲ. ಅದು 660 ಕೆವಿ ಕರೆಂಟ್‌. ಅದನ್ನು ಮುಟ್ಟುವುದು ಅಷ್ಟು ಸುಲಭ ಅಲ್ಲ. ಅದನ್ನು ಮುಟ್ಟಿ ಗೆಲ್ಲುತ್ತೇವೆ. ಚಲಾವಣೆ ಆಗ್ತೀವಿ ಅಂದುಕೊಂಡರೆ ಅದು ಭ್ರಮೆ ಅಂತ ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ...

ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ! ಮತ್ತೆ ಗವರ್ನರ್ ಅಂಗಳಕ್ಕೆ !

ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ವಿಷಯ ಸಂಬಂಧ ರಾಜ್ಯಪಾಲರು ಕೇಳಿದ್ದ ಪ್ರಶ್ನೆಗಳಿಗೆ ಸುದೀರ್ಘ ಹಾಗೂ ಸಮರ್ಪಕ ಸ್ಪಷ್ಟನೆಗಳೊಂದಿಗೆ ಕಡತವನ್ನು ಮತ್ತೆ ರಾಜ್ಯಪಾಲರ ಅನುಮೋದೆಗಾಗಿ ಕಳುಹಿಸಿದೆ. . ಸಾಲ ಪಡೆದವರ ಮೇಲೆ ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಖಾಸಗಿ ವ್ಯಕ್ತಿಗಳಿಂದ ನಡೆಯುತ್ತಿರುವ ಕಿರುಕುಳ ತಪ್ಪಿಸಲು ರಾಜ್ಯ ಸರ್ಕಾರ ಕಳುಹಿಸಿದ್ದ ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ...

Mysore ಮುಸ್ಲಿಂ ಬಗ್ಗೆ ಅವಹೇಳನಕಾರಿ ಪೋಸ್ಟ್ ! ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ.

Mysore : ಮೈಸೂರಿನಲ್ಲಿ ಯುವಕನೊಬ್ಬ ಹಾಕಿದ ಸೋಷಿಯಲ್‌ ಮೀಡಿಯಾ ಪೋಸ್ಟ್ ಒಂದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಈಗ ಇದು ದೊಡ್ಡ ಸುದ್ದಿಯಾಗಿದೆ . ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆತ ಹಾಕಿದ ಒಂದು ಪೋಸ್ಟ್ ಇಡೀ ಒಂದು ಸಮುದಾಯವನ್ನು ಕೆರಳುವಂತೆ ಮಾಡಿದೆ. ಅದೇನಂದ್ರೆ ‘ದೆಹಲಿ ಚುನಾವಣೆ ಫಲಿತಾಂಶದ ಬಳಿಕ ರಾಹುಲ್‌ ಗಾಂಧಿ, ಕೇಜ್ರಿವಾಲ್‌, ಮತ್ತು...

bengaluru ಬೆಂಗಳೂರಿನಲ್ಲಿ ರೌಡಿ ಶೀಟರ್ ಹುಚ್ಚಾಟ ! ಮದ್ಯದ ಅಮಲಿನಲ್ಲಿ 5 ಮಂದಿಗೆ ಚಾಕು ಇರಿತ !

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪುಡಿ ರೌಡಿಗಳ ಪುಂಡಾಟ ಹೆಚ್ಚಾಗಿದೆ. ರೌಡಿ ಶೀಟರ್ ಒಬ್ಬ ಸಿಕ್ಕ ಸಿಕ್ಕವರ ಮೇಲೆ ಚೂರಿಯಿಂದ ಹಲ್ಲೆಯನ್ನ ನಡೆಸಿ ಆತಂಕ ಮೂಡಿಸಿದ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾತ್ರಿ ಸಮಯ ಸುಮಾರು ಐದು ಗಂಟೆಗಳಲ್ಲಿ ಅಮಲಿನಲ್ಲಿ ಬರೋಬ್ಬರಿ ನಾಲ್ವರ ಮೇಲೆ ದಾಳಿ ನಡೆಸಿದ್ದಾನೆ ಈ ರೌಡಿ ಶೀಟರ್. ಹಲ್ಲೆಗೊಳಗಾದ ನಾಲ್ಕು...

ಹಿಂದೂ ಧರ್ಮದಿಂದ ಬಹಿಷ್ಕಾರ ! ರಾಹುಲ್ ಮಾಡಿದ ತಪ್ಪೇನು ?

ರಾಹುಲ್ ಗಾಂಧಿ ಕೆಲುವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ಹೇಳಿ ಸುದ್ದಿ ಆಗ್ತಾರೆ ಅದೇ ರೀತಿ ಈಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಾಗಿದ್ದೆ. ಅದೇನಂದ್ರೆ ಮಹಾ ಕುಂಭ ಮೇಳದ ಸಂದರ್ಭದಲ್ಲಿ ನಡೆದ ‘ಧಾರ್ಮಿಕ ಸಂಸತ್ತು’ ಧರ್ಮ ಸಂಸತ್‌ ಸಭೆಯ ಬಗ್ಗೆ ರಾಹುಲ್ ಟೀಕೆ ಮಾಡಿದ್ದೂ ಈಗ ಹಿಂದೂ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನುಸ್ಮೃತಿ ಕುರಿತ ಟೀಕೆ...

fake IVR call ನಕಲಿ IVR ಕರೆಯಿಂದ ಎಚ್ಚರ ! ಯಾಮಾರಿದ್ರೆ ಖಾತೆ ಖಾಲಿ ಖಾಲಿ.

fake IVR call : ಇತ್ತೀಚಿನ ದಿನಗಳಲ್ಲಿ ನಕಲಿ IVR ಕರೆಗಳ ವಂಚನೆ ಹೆಚ್ಚಾಗುತ್ತಿದೆ ಆನ್‌ಲೈನ್ ವಂಚನೆಯ ಅನೇಕ ಘಟನೆಗಳು ಬೆಳಕಿಗೆ ಬಂದಿವೆ, ಇದರಲ್ಲಿ ಹ್ಯಾಕರ್‌ಗಳು, ಜನರಿಂದ ಮಾಹಿತಿ ಪಡೆದು ನಂತರ, ಅವರ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುತ್ತಾರೆ. ಇಂದು ತಂತ್ರಜ್ಞಾನದ ಸಹಾಯದಿಂದ, ಸ್ಕ್ಯಾಮರ್‌ಗಳು ಜನರನ್ನು ವಂಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅದೇ ರೀತಿಯಾಗಿ ಈಗ...
- Advertisement -spot_img

Latest News

ಮಾದಕ ವ್ಯಸನಿಗಳಿಗಾಗಿ ಜಾಗೃತಿ ಶಿಬಿರ: ಗಾಂಜಾ ಗುಂಗಿನಲ್ಲಿದ್ದವರ ಕಿಕ್ ಬಿಡಿಸಿದ ಪೊಲೀಸರು

Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸರು ಗಾಂಜಾ ಗುಂಗಿನಲ್ಲಿದ್ದವರ ಗುಂಗು ಬಿಡಿಸಿದ್ದಾರೆ. ಇಂದು ಬೆಳಿಗ್ಗೆ ಮಾದಕ ವ್ಯಸನಿಗಳಿಗಾಗಿ ಅವಳಿ ನಗರ ಪೊಲೀಸರು ಜಾಗೃತಿ ಶಿಬಿರ...
- Advertisement -spot_img