ಚೀನಾ ಮತ್ತು ತೈವಾನ್ ದೇಶಗಳ ನಡುವೆ ಒಂದಲ್ಲಾ ಒಂದು ವಿಷಯಕ್ಕೆ ಬಿಕ್ಕಟ್ಟು ಶುರುವಾಗಿರುವ ಹಿನ್ನಲೆಯಲ್ಲಿ ಎರಡು ದೇಶಗಳ ಸಂಭoದ ಸೂಕ್ಷ್ಮವಾಗಿದೆ .ಹೀಗಾಗಿ ನಾನು ಭಾರತದಲ್ಲಿಯೇ ಪ್ರಶಾಂತವಾಗಿರಲು ಬಯಸಿದ್ದೇನೆ ಎಂದು ಬೌದ್ದ ಧಾರ್ಮಿಕ ಗುರು ದಲೈಲಾಮಾ ಹೇಳಿದ್ದಾರೆ .ಟೋಕಿಯೋ ವಿದೇಶಿ ವರದಿಗಾರರ ಕ್ಲಬ್ ಆನ್‌ಲೈನ್‌ನ ಸಭೆಯಲ್ಲಿ ಬುಧುವಾರ ಮಾತನಾಡಿದ ಅವರು ಧಾರ್ಮಿಕ ಸೌಹಾರ್ದತೆಯ ಕೇಂದ್ರ...
www.karnatakatv.net
ಗುವಾಹತಿ : ಅಸ್ಸಾಂನ ಕರೀಂಗoಜ್ ಜಿಲ್ಲೆಯಲ್ಲಿ ಬೀಕರ ರಸ್ತೆ ಅಪಘಾತ ಸಂಭವಿಸಿದ್ದು . 9 ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆಕರೀಂಗoಜ್ ಜಿಲ್ಲೆಯ ಬೈತಲಾಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು ಒಬ್ಬ ಮಂದಿ ಗಾಯಗೊಂಡಿದ್ದು 9 ಮಂದಿ ಮೃತಪಟ್ಟಿರುವುದಾಗಿ .ಪೊಲೀಸರುತಿಳಿಸಿದ್ದಾರೆ . ಆಟೋರಿಕ್ಷಾದಲ್ಲಿ ಮೃತರು ಪ್ರಯಾಣಿಸುತ್ತಿದ್ದು ಇದಕ್ಕೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ...
www.karnatakatv.net :
ಬೆಂಗಳೂರು : 2016 ರಲ್ಲಿ ಈಜಿಪ್ಟ್ ನ ಮಹಿಳೆಯೊಬ್ಬರ ಗರ್ಭಾಶಯದಿಂದ 186 ಗೆಡ್ಡೆಗಳನ್ನು ತೆಗೆದಿದ್ದು ದಾಖಲೆಯಾಗಿತ್ತು . ಇದೀಗ ಬೆಂಗಳೂರಿನಲ್ಲಿ ರಿತಿಕಾ ಆಚಾರ್ಯ ಎಂಬುವವರ ಗರ್ಭಾಶಯದಿಂದ 222 ಗೆಡ್ಡೆಗಳನ್ನು ತೆಗೆದಿರುವುದು ಈಜಿಪ್ಟ್ ನ ದಾಖಲೆಯನ್ನು ಮುರಿದಿದೆ .ಈ ಯಶಸ್ವಿ ಕಾರ್ಯವನ್ನು ಮಾಡಿರುವುದು ನಗರದ ಸಕ್ರಾ ವರ್ಲ್ಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ರೀರೋಗ ವಿಭಾಗದ...
ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸರು 2020-21ರಲ್ಲಿ ಅಕ್ಟೋಬರ್ 31ರವರೆಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು. ಒಟ್ಟು 206 ಪ್ರಕರಣಗಳನ್ನು ಬೇಧಿಸಲಾಗಿದ್ದು. ಇದರಿಂದ ಬರೊಬ್ಬರಿ 8 ಕೋಟಿ 58 ಲಕ್ಷ 23 ಸಾವಿರ 999 ರೂಪಾಯಿ ಮೌಲ್ಯದ ಬೆಲೆ ಬಾಳುವ ವಸ್ತುಗಳು ಹಾಗೂ ನಗದನ್ನು ಜಪ್ತಿ ಮಾಡಿ ಮಾಡಿದ್ದಾರೆ ಎಂದು ಎಸ್‍ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ಬೆಳಗಾವಿಯ...
www.karnatakatv.net :
ಬಾಗಲಕೋಟೆ : ಕಾಂಗ್ರೆಸ್ಸಿನವರಿಗೆ ಹಿಂದುತ್ವ ಅನ್ನೋದೆ ಇಲ್ಲ ಅವರು ಬರಿ ಲೂಟಿ ಮಾಡುವ ಉದ್ದೇಶ ಹೊಂದಿದ್ದಾರೆ , ಕಾಂಗ್ರೇಸ್ಸಿನವರು ಇಲ್ಲಿಯವರೆಗೆ ಬರಿ ಟೆರರಿಷ್ಟ್ ಗಳನ್ನೇ ಹುಟ್ಟು ಹಾಕಿದ್ದಾರೆ , ಇಂತಹ ನಾಯಕರು ಇಂದು ಬಿಜೆಪಿಯಲ್ಲಿದ್ದಾರೆ , ದೇಶದ ವಿಚಾರ ಬಂದಾಗ ಹಿಂದುತ್ವ ,,ಧರ್ಮ ಸಂಸ್ಕೃತಿ ,ಮಾನ ಮರ್ಯಾದೆ ಏನು ಇಲ್ಲ ಮೊದಲಿನ ತರ...
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಟ್ಟಾತ್ ನಿಧನದಿಂದ ಇಡಿ ಅಭಿಮಾನಿವರ್ಗ ಹಾಗೂ ಕುಟುಂಬಸ್ಥರು ದುಃಖ ಪಡುವಂತಾಗಿದೆ. ಇಂದಿಗೆ ಅಪ್ಪು ನಮ್ಮನಗಲಿ 11 ದಿನಗಳು ಕಳೆದಿವೆ. ಇನ್ನೂ ಪುನೀತ್ ಕುಟುಂಬಸ್ಥರು, ಇಂದು 11ನೇ ದಿನದ ಕಾರ್ಯವನ್ನು ಪುನೀತ್ ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ನೆರವೇರಿಸಲಾಗಿದೆ. ಹಾಗೇಯೆ ರಾಜ್ಯಾದ್ಯಂತ ಅಭಿಮಾನಿಗಳು ಅಪ್ಪು 11ನೇ ದಿನದ ಪುಣ್ಯ ಸ್ಮರಣೆಯನ್ನು ಮಾಡುತ್ತಿದ್ದಾರೆ.
ಇನ್ನೂ...
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಯಾಂಡಲ್‌ವುಡ್ನಲ್ಲಿ ತನ್ನದೆಯಾದ ಅಪಾರ ಅಬಿಮಾನಿಗಳನ್ನು ಹೊಂದಿದoತಹ ನಟ. ಕಾರ‍್ಡಿಯಾ ಅಟ್ಯಾಕ್‌ನಿಂದಾಗಿ ಅಕಾಲಿಕ ನಿಧನವಾದರು. ಕೇವಲ ನಟನೆ, ಡ್ಯಾನ್ಸ್ ಅಲ್ಲದೆ ಸೊಗಸಾಗಿ ಹಾಡುಗಳನ್ನು ಸಹ ಹಾಡುತ್ತಿದ್ದಂತಹ ಕಲಾವಿದ. ತಮ್ಮದೇ ಚಿತ್ರವಲ್ಲದೆ ಬೇರೆ ಚಿತ್ರಗಳಿಗು ಹಾಡುಗಳನ್ನು ಹಾಡುತ್ತಿದ್ದ ಪುನೀತ್, ಹಾಡು ಹಾಡುವುದಕ್ಕೆಂದು ಪಡೆಯುತ್ತಿದ್ದ ಸಂಭಾವನೆಯನ್ನು ಸಮಾಜಮುಕಿ ಕಾರ್ಯಗಳಿಗೆ ಹಾಗೂ ತಮ್ಮ ಶಕ್ತಿಧಾಮದ ಕಾರ್ಯಗಳಿಗೆ...
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಆತ್ಮೀಯ ಗೆಳೆತನ ಹೊಂದಿದ್ದರು ಪಂಚಭಾಷ ತಾರೆ ಪ್ರಿಯಾಮಣಿ. ಪುನೀತ್ ನಿಧನದ ಕಾರಣ, ಪುನೀತ್ ಹಾಗೂ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಹಿಂದೆ ಅಪ್ಪು ಜೊತೆಗೆ 'ಅಣ್ಣಾ ಬಾಂಡ್' ಮತ್ತು 'ರಾಮ್' ಚಿತ್ರಗಳಲ್ಲಿ ನಟಿ ಪ್ರಿಯಾಮಣಿ ಅಭಿನಯಸಿದ್ದರು. ಸಿನಿಮಾಗಳ ಹೊರತಾಗಿ ಅಪ್ಪು ಜೊತೆಗೆ ಉತ್ತಮ...
ತಮಿಳು ಮಾತ್ರವಲ್ಲದೆ ಹಲವು ಭಷೆಗಳಲ್ಲಿ ಮಿಂಚಿರುವ ನಟ ವಿಜಯ್ ಸೇತುಪತಿ ಕೆಲದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿ ಭೇಟಿ ನೀಡಿ ಪೂಜೆ ಸಲ್ಲಿಸಿ, ಪುನೀತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಅದರ ಹಿಂದಿನ ದಿನವಷ್ಟೆ ವಿಜಯ್ ಸೇತುಪತಿ ಮೇಲೆ ಬೆಂಗಳೂರು ಅಂತರಾಷ್ಟಿಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದ. ನವೆಂಬರ್ ೦೨ ರಂದು ರಾತ್ರಿ...
ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣ ಈಗಲೂ ಎಲ್ಲರನ್ನು ಮುಖ್ಯವಾಗಿ ಅಭಿಮಾನಿಗಳನ್ನು ಕಾಡುತ್ತಲೇ ಇದೆ, ಅಪ್ಪು ಸಮಾಧಿಗೆ ಪ್ರತಿ ದಿನ ಸಾವಿರಾರು ಮಂದಿ ಭೇಟಿ ನೀಡುತ್ತಿರುವುದೆ ಇದಕ್ಕೆ ಸಾಕ್ಷಿ.
ಅಪ್ಪು ನಿಧನರಾದ ದಿನದಿಂದ ಇಲ್ಲಿಯವರೆಗೆ ಸರ್ಕಾರವು ಸಾಕಷ್ಟು ಮುತುವರ್ಜಿವಹಿಸಿ ಎಲ್ಲ ಕಾರ್ಯಗಳಲ್ಲಿಯೂ ಕುಟುಂಬದ ಜೊತೆ ನಿಂತಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಸಹಕಾರದಿಂದಲೇ ಪುನೀತ್ ಅಂತಿಮ...