Thursday, February 26, 2026

karnatakatv live

ಸೆ.27ರ ಭಾರತ್ ಬಂದ್ ಗೆ ಬೆಂಬಲ..!

www.karnatakatv.net: ರಾಯಚೂರು: ರೈತರ ವಿವಿಧ ಬೇಡಿಕ್ಕೆ ಆಗ್ರಹಿಸಿ ಮತ್ತು ಕೆಂದ್ರ ಸರ್ಕಾರದ ಆಶ್ವಾಸನೆ ಹುಸಿಯಾದ ಹಿನ್ನಲೆಯಲ್ಲಿ, ರೈತರಿಗೆ ಮಾರಕವಾದ ಕೃಷಿ ಮಸೂದೆ ಖಂಡಿಸಿ ಇದೆ 27 ರಂದು ರೈತರು ಭಾರತ ಬಂದ್ ಕರೆ ನೀಡಿದ್ದಾರೆ. ರೈತ ಸಂಘದ ರಾಜ್ಯ ಗೌರವ ಅದ್ಯಕ್ಷ ಚಾಮರಸ ಮಾಲೀಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರದ ಬರುವ ಮುಂಚೆ ರೈತರಿಗೆ...

ಹೌಸ್ ಫುಲ್ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ -ಸ್ಯಾಂಡಲ್ ವುಡ್ ಸಂಕಷ್ಟಕ್ಕೆ ಸಿಎಂ ತೆರೆ..!

www.karnatakatv.net: ಬೆಂಗಳೂರು :ಸಂಕಷ್ಟದಲ್ಲಿರುವ ಸ್ಯಾಂಡಲ್ ವುಡ್ ಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಕ್ಟೋಬರ್ 1ರಿಂದ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇಂದು ವಿಧಾನಸೌಧದಲ್ಲಿ ಕೋವಿಡ್ ಎಕ್ಸ್ ಪರ್ಟ್ ಕಮಿಟಿ ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೋವಿಡ್ ಪಾಸಿಟಿವಿಟಿ ದರ ಶೇಕಡಾ 1ಕ್ಕಿಂತ ಕಡಿಮೆ...

2ಎ ಮಿಸಲಾತಿ ನೀಡುವಂತೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಬೃಹತ್ ರ‍್ಯಾಲಿ..!

www.karnatakatv.net: ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿ ನೀಡುವಂತೆ ಆಗ್ರಹಿಸಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ಅಭಿಯಾನದ ರ‍್ಯಾಲಿ ಬೆಳಗಾವಿಯಲ್ಲಿ ನಡೆಸಲಾಗಿದೆ. ಜಯಮೃತ್ಯಂಜಯ ಸ್ವಾಮೀಜಿ ಹಾಗೂ ಪಂಚಮಸಾಲಿ ಸಮಾಜದ ರಾಷ್ಟಾಧ್ಯಕ್ಷ ವಿಜಯಾನಂದ ಕಾಶಪ್ಪನವರ ಅವರ ನೇತೃತ್ವದಲ್ಲಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಗಾಂಧಿಭವನದ ವರೆಗೆ ನಡೆಯಲಿರುವ ರ‍್ಯಾಲಿ ಹಮ್ಮಿಕೊಳ್ಳಾಯಿತು ಈ ವೇಳೆ ತೆರೆದ ಜೀಪಿನಲ್ಲಿ ಜಯಮೃತ್ಯುಂಜಯ...

ಕೃಷಿ ಕಾಯ್ದೆ ರದ್ದುಗೊಳಿಸೋಕೆ ಹೇಳಿ- ಬೈಡನ್ ಗೆ ರೈತ ಟ್ವೀಟ್..!

www.karnatakatv.net: ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸದಲ್ಲಿರೋ ಮಧ್ಯೆಯೇ ಭಾರತದ ರೈತರ ಸಮಸ್ಯೆ ಬಗ್ಗ ಮೋದಿ ಜೊತೆ ಚರ್ಚಿಸಿ ಅಂತ ರೈತ ಮುಖಂಡ ರಾಕೇಶ್ ಟಿಕಾಯತ್ ಜೋ ಬೈಡನ್ ಗೆ ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಕಳೆದ 11 ತಿಂಗಳಿನಿಂದ ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ. ಇದ್ರಲ್ಲಿ ಸುಮಾರು 700 ರೈತರು ಪ್ರಾಣತೆತ್ತಿದ್ದಾರೆ. ಇದಕ್ಕೆ ಕೇಂದ್ರ...

ಪೋಷಣಾ ಅಭಿಯಾನ ಕಾರ್ಯಕ್ರಮ..!

www.karnatakatv.net: ಗುಂಡ್ಲುಪೇಟೆ: ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಭೀಮನಬೀಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಲಾಯಿತು. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೀಮನಬೀಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ.ಜಿ ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಪೋಷಣ ಅಭಿಯಾನ ಕಾರ್ಯಕ್ರಮವನ್ನು ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಕಾರ್ಯಕ್ರಮವು...

ಯುವತಿ ಮೇಲೆ ಯುವಕರಿಂದ ಅತ್ಯಾಚಾರ: ಗೋಕುಲ್ ಠಾಣೆಯಲ್ಲಿ ದೂರು ದಾಖಲು…!

www.karnatakatv.net: ಹುಬ್ಬಳ್ಳಿ: ಅಪ್ರಾಪ್ತಿಯೊಂದಿಗೆ ಪರಿಚಯಸ್ಥ ಯುವಕರಿಬ್ಬರು ಅಸಭ್ಯವಾಗಿ ವರ್ತಿಸಿ ಅತ್ಯಾಚಾರ ಎಸಗಿರುವ ಘಟನೆ  ಅಕ್ಷಯ ಕಾಲೋನಿಯ ಚೇತನ ಕಾಲೇಜು  ಬಳಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೆ.20 ರಂದು  ಹೆಗ್ಗೇರಿಯ ಕೇಶವ ಸಿರಿವಾರ ಹಾಗೂ ಸಾಗರ ಇಂಗಳಹಳ್ಳಿ ಎಂಬ ಯುವಕರು ಪರಿಚಯಸ್ಥ ಬಾಲಕಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ಗೋಕುಲ್...

ಕಮಲಾ ಹ್ಯಾರಿಸ್ ಗೆ ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ..!

www.karnatakatv.net: 5 ದಿನಗಳ ಅಮೆರಿಕಾ ಪ್ರವಾಸದಲ್ಲಿರೋ ಪ್ರಧಾನ ಮೋದಿ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಕಮಲಾ ಹ್ಯಾರಿಸ್ ಗೆ ವಿಶೇಷ ಉಡುಗೊರೆಯನ್ನೂ ಮೋದಿ ನೀಡಿದ್ದಾರೆ. ಕಮಲಾ ಹ್ಯಾರಿಸ್ ಅವರ ಅಜ್ಜನಿಗೆ ಸೇರಿದ ನೋಟಿಫಿಕೇಷನ್ ಒಂದರ ಫೋಟೋ ಫ್ರೇಮ್, ವಾರಣಾಸಿಯಲ್ಲಿ ತಯಾರಿಸಿದ ವಿಶಿಷ್ಟ ಗುಲಾಬಿ ಮೀನಾಕ್ಷಿ ಚೆಮ್ ಬೋರ್ಡ್,...

ಪ್ರತಿದಿನ ಸ್ನಾನ ಮಾಡದ ಪತ್ನಿಯ ವಿಚ್ಛೇದನಕ್ಕೆ ಮುಂದಾದ ಪತಿರಾಯ…!

www.karnatakatv.net:ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವ ತನ್ನ ಹೆಂಡತಿ ದಿನವೂ ಸ್ನಾನ ಮಾಡೋದಿಲ್ಲ, ಸ್ವಚ್ಛತೆಯ ಬಗ್ಗೆ ಜ್ಞಾನವಿಲ್ಲದ ಆಕೆಯೊಂದಿಗೆ ಸಂಸಾರ ಮಾಡೋಕೆ ಸಾಧ್ಯವಿಲ್ಲ ಅಂತ ತ್ರಿವಳಿ ತಲಾಖ್ ನೀಡಿರೋ ಘಟನೆ ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆದಿದೆ. ತ್ರಿವಳಿ ತಲಾಖ್ಗೆ ನಿಷೇಧವಿದ್ದರೂ ನನಗೆ ತಲಾಖ್ ನೀಡಿದ್ದಾರೆ ಅಂತ ಆತನ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸದ್ಯ ಪೊಲೀಸ್ ಠಾಣೆ...

ತಿಮ್ಮಪ್ಪನ ಭಕ್ತರಿಗೆ ವ್ಯಾಕ್ಸಿನೇಷನ್ ಕಡ್ಡಾಯ..!

www.karnatakatv.net: ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ದೇವಸ್ಥಾನಗಳನ್ನು ಮುಚ್ಚಲಾಗಿತ್ತು. ಅದೇ ರೀತಿ ತಿರುಮಲ ದೇವಾಲಯವನ್ನು ಬಂದ್ ಮಾಡಲಾಗಿತ್ತು. ಆದರೆ ಈಗ ತಿರುಪತಿ ದೇವಸ್ಥಾನಕ್ಕೆ ತೆರಳುವವರಲ್ಲಿ ಮಹತ್ವದ ಸೂಚನೆಯನ್ನು ನೀಡಲಾಗಿದೆ. ಹೌದು, ತಿರುಪತಿಗೆ ತೆರಳುವ ಭಕ್ತಾದಿಗಳು ದೇವರ ದರ್ಶನಕ್ಕೆ ಬರುವ ಮುಂಚೆ ಕೊರೊನಾ ಲಸಿಕಾ ಪ್ರಮಾಣಪತ್ರ ಅಥವಾ ನೆಗೆಟಿವ್ ಆರ್ಟಿಪಿಸಿಆರ್ ಪರೀಕ್ಷಾ ವರದಿಯನ್ನ ಕಡ್ಡಾಯಗೋಳಿಸಲಾಗಿದೆ ಅಂತಾ ದೇವಸ್ಥಾನದ ಅಧ್ಯಕ್ಷ...

ಆನೆ ರಕ್ಷಿಸಲು ಹೋಗಿ ಮಗುಚಿದ ಬೋಟ್ ..!

www,karnatakatv.net: ನದಿಯ ನೀರಿನ ಪ್ರವಾಹಕ್ಕೆ ಸಿಲುಕಿದ ಆನೆ ರಕ್ಷಣೆ ಕಾರ್ಯಾಚರಣೆಗೆ ತೆರಳಿದ ಬೋಟ್ ಮಗುಚಿದ ಘಟನೆ ಒಡಿಶ್ಶಾದಲ್ಲಿ ನಡೆದಿದೆ. ಇಲ್ಲಿನ ಕಟರ್ ಸೇತುವೆ ಬಳಿಯ ಮಹಾನದಿಗೆ ನೀರು ಕುಡಿಯಲು ಬಂದಿದ್ದ ಕಾಡಾನೆಯೊಂದು ನೀರಿನ ಪ್ರವಾಹಕ್ಕೆ ಸಿಲುಕಿ ದಡಕ್ಕೆ ಬರಲು ಪರದಾಡುತ್ತಿತ್ತು. ಆನೆ ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಬೋಟ್ ಮೂಲಕ ಆನೆಯನ್ನ ದಡಕ್ಕೆ ಕರೆತರುವ...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img