Monday, October 6, 2025

karnatakatv live

ಮೇ 13ರಂದು ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ “ಪ್ರಾರಂಭ”

    ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ನಾಯಕರಾಗಿ ನಟಿಸಿರುವ "ಪ್ರಾರಂಭ" ಚಿತ್ರ ಮೇ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೀರ್ತಿ ಕಲ್ಕೇರಿ ಈ ಚಿತ್ರದ ನಾಯಕಿ. ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಮನುರಂಜನ್ ಅವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ವಿಭಿನ್ನ...

“ಬಡವ ರಾಸ್ಕಲ್” ನಂತರ ಧನಂಜಯ- ಅಮೃತ ಅಯ್ಯಂಗಾರ್ ಜೋಡಿಯ “ಹೊಯ್ಸಳ”

  ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ, ಡಾಲಿ ಧನಂಜಯ ನಾಯಕರಾಗಿ ನಟಿಸುತ್ತಿರುವ "ಹೊಯ್ಸಳ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಶ್ರೀ ಮಂಜುನಾಥ್ "ಕ್ಲಾಪ್" ಮಾಡಿದರು. ನಿರ್ಮಾಪಕ ಕಾರ್ತಿಕ್ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ "ಕ್ಯಾಮೆರಾ" ಚಾಲನೆ...

ರಾಘವೇಂದ್ರ ರಾಜಕುಮಾರ್ ನಟನೆಯ “ರಾಜಿ” ಹಾಡುಗಳ ಬಿಡುಗಡೆ

ಪ್ರೀತಿ ಎಸ್ ಬಾಬು ನಿರ್ದೇಶನದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ ಪ್ರೀತಿ ಎಸ್ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿರುವ "ರಾಜಿ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಶ್ರೀನಗರ ಕಿಟ್ಟಿ ಹಾಗೂ ವಿಜಯ ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು. ಈ ಸಿನಿಮಾ ನನಗೆ ವಿಶೇಷ. ಏಕೆಂದರೆ, ಇದರ ಮುಹೂರ್ತ ಕಳೆದವರ್ಷ...

ಲಹರಿ ಮ್ಯೂಸಿಕ್ ಸಂಸ್ಥೆಗೆ ಮತ್ತೊಂದು ಗರಿ: ಯುಟ್ಯೂಬ್ ಗೋಲ್ಡ್ ಲಹರಿ

  ಕನ್ನಡದ ಭರವಸೆಯ ಮ್ಯೂಸಿಕ್ ಸಂಸ್ಥೆ ಲಹರಿ ಮಡಿಲಿಗೆ ಮತ್ತೊಂದು ಗರಿ ಮೂಡಿದೆ. ಹೌದು, ಭಾವಗೀತೆ ಮತ್ತು ಜಾನಪದ ಗೀತೆ ಚಾನೆಲ್ ನಲ್ಲಿ ಈವರೆಗೆ ೧೧.೫೫ ಲಕ್ಷ ಸಬ್ ಸ್ಕ್ರೈಬರ್ ಇದ್ದು, ಈ ಚಾನೆಲ್ ಈಗ ಹೊಸದೊಂದು ದಾಖಲೆ ಬರೆದಿದೆ. ಆ ದಾಖಲೆ ಬೇರೇನೂ ಅಲ್ಲ, ಲಹರಿ ಮ್ಯೂಸಿಕ್ ಸಂಸ್ಥೆಗೆ ಯುಟ್ಯೂಬ್ ಗೋಲ್ಡ್ ಅವರ‍್ಡ್ ಲಭಿಸಿದೆ. ಶುಭ ಸೋಮವಾರ...

ಬಂಡಿ ಮಾಕಾಳಮ್ಮನ ಸನ್ನಿಧಿಯಲ್ಲಿ ದುನಿಯಾ ವಿಜಯ್ “ಭೀಮ” ಅದ್ದೂರಿ ಮುಹೂರ್ತ

  ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದ ದುನಿಯಾ ವಿಜಯ್, "ಸಲಗ" ಮೂಲಕ ನಿರ್ದೇಶಕರಾಗೂ ಯಶಸ್ವಿಯಾದರು. ವಿಜಯ್ ಅವರ ಎರಡನೇ ನಿರ್ದೇಶನದ "ಭೀಮ" ಚಿತ್ರದ ಮುಹೂರ್ತ ಸಮಾರಂಭ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ನಟರಾದ ಶ್ರೀನಗರ ಕಿಟ್ಟಿ, ಡಾಲಿ ಧನಂಜಯ, ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ನಾಗಿ ಮುಂತಾದ ಗಣ್ಯರು ಈ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. "ಸಲಗ" ನಂತರ...

ಯುದ್ಧ ನಿಲ್ಸೋಕೆ ಯುದ್ಧಾನೇ ಮಾಡ್ಬೇಕು ಅಂದ್ರೆ ಯುದ್ಧಾನೇ ಮಾಡಣ ಬಾ..!

ಧ್ರುವ ಸರ್ಜಾ ಯುದ್ಧಕ್ಕಿಳೀತಿದ್ದಾರೆ. ಯುದ್ಧದಲ್ಲಿ ಧ್ರುವ ಅರ್ಜುನನಾದ್ರೆ ಪ್ರೇಮ್ ಶ್ರೀಕೃಷ್ಣ. ಯಾವ ಪ್ರೇಮ್ ಅನ್ಕೊತಿದ್ದೀರಾ..? ಇನ್ಯಾರು ನಮ್ಮ ಜೋಗಿ ಪ್ರೇಮ್. ಹೌದು ಧ್ರುವ ಸರ್ಜಾ ಮುಂದಿನ ಸಿನಿಮಾ ಅನೌನ್ಸ್ ಆಗಿದೆ. ಟೈಟಲ್ ಫಿಕ್ಸ್ ಆಗದಿದ್ರೂ ಹಿಂದಿನಿAದಲೂ ಈ ಸಿನಿಮಾದ ಟೈಟಲ್ ಯುದ್ಧ ಅನ್ನೋ ಸುದ್ದಿ ಚಾಲ್ತಿಯಲ್ಲಿದೆ. ಇಲ್ಲಿ ಯುದ್ಧ ಮಾಡೋಕೆ ಧ್ರುವ ಸರ್ಜಾ ಇನ್ನೂ ತಯಾರಾಗಬೇಕು,...

ಮನೋಜವಂ ಆತ್ರೇಯ “ಮೈ ನೇಮ್ ಇಸ್ ರಾಜ್” ಅದ್ದೂರಿ ಸಂಗೀತ ಕಾರ್ಯಕ್ರಮ..!

  ಏಪ್ರಿಲ್ 24 ವರನಟ ಡಾ||ರಾಜಕುಮಾರ್ ಹುಟ್ಟುಹಬ್ಬ.‌ ಈ ಸಂದರ್ಭದಲ್ಲಿ ಏಪ್ರಿಲ್ 28 ಗರುವಾರ ಸಂಜೆ 6.30ಕ್ಕೆ ಗಾನಗಂಧರ್ವ ಡಾ||ರಾಜಕುಮಾರ್ ನೆನಪಿನಲ್ಲಿ "ಮೈ ನೇಮ್ ಇಸ್ ರಾಜ್" ಎಂಬ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಕೆಲವು ವರ್ಷಗಳ ಹಿಂದೆ "ಸರಿಗಮಪ" ಮೂಲಕ ಮರಿ ಅಣ್ಣವ್ರು ಅಂತಲೇ ಹೆಸರಾಗಿದ್ದ ಮನೋಜವಂ‌ ಅತ್ರೇಯ ಸಾರಥ್ಯದಲ್ಲಿ ಈ ಸಂಗೀತ ಕಾರ್ಯಕ್ರಮ...

ಓಂಪ್ರಕಾಶ್ ರಾವ್ ಅವರ ನಿರ್ದೇಶನದ 48ನೇ ಚಿತ್ರ ”ಚಂದ್ರಲೇಖ ರಿಟರ್ನ್ಸ್”

  ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ನಿರ್ದೇಶನದ " ಚಂದ್ರಲೇಖ ರಿಟರ್ನ್ಸ್" ಚಿತ್ರ ಮೇ 25 ರಂದು ಆರಂಭವಾಗಲಿದೆ. ಇದು ಓಂಪ್ರಕಾಶ್ ರಾವ್ ಅವರ ನಿರ್ದೇಶನದ 48ನೇ ಚಿತ್ರ. "ಲವ್ ಮಾಕ್ಟೇಲ್" ಚಿತ್ರದ ಮೂಲಕ ಜನಪ್ರಿಯರಾಗಿರುವ ಅಭಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನೂತನ ಪ್ರತಿಭೆ ಭೂಮಿಕ...

“ಗೋಧಿಬಣ್ಣ‌ ಸಾಧಾರಣ ಮೈಕಟ್ಟು” ಖ್ಯಾತಿಯ ಹೇಮಂತ್ ರಾವ್ “ಅಜ್ಞಾತವಾಸಿ”

"ಗೋಧಿಬಣ್ಣ‌ ಸಾಧಾರಣ ಮೈಕಟ್ಟು" ಖ್ಯಾತಿಯ ಹೇಮಂತ್ ರಾವ್ ನಿರ್ಮಾಣದ, " ಗುಲ್ಟು " ಚಿತ್ರದ ಮೂಲಕ ಹೆಸರಾಗಿರುವ ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ "ಅಜ್ಞಾತವಾಸಿ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ರಂಗಾಯಣ ರಘು ಅವರೊಂದಿಗೆ ಈ ಚಿತ್ರದಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ...

ಕಬ್ಜ ರೇಸ್‌ನಲ್ಲೇ ಇಲ್ವಾ..? ಹಿಂದೆ ಬಿದ್ರಾ ಆರ್ ಚಂದ್ರು..? ಸೈಲೆಂಟ್ ಯಾಕೆ..?

ಕೆಜಿಎಫ್ ರ‍್ತಿದ್ದ ಹಾಗೇ ಕನ್ನಡ ಚಿತ್ರಗಳ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಹಾಗೆ ನೋಡಿದ್ರೆ ಕೆಜಿಎಫ್ ಕ್ರೇಜ್‌ನ್ನ ಯಾವ ಸಿನಿಮಾಗಳೂ ಎನ್‌ಕ್ಯಾಷ್ ಮಾಡಿಕೊಳ್ಳಲೇ ಇಲ್ಲ. ಕೆಜಿಎಫ್ ಜೊತೆ ಕಿಚ್ಚನ ವಿಕ್ರಾಂತ್ ರೋಣ ಟೀಸರ್ ಬರುತ್ತೆ ಅಂತ ನಿರೀಕ್ಷೆ ಇಟ್ಟರೂ ಬರಲಿಲ್ಲ. ಚಾರ್ಲಿ-೭೭೭ ಸಿನಿಮಾ ಕೂಡ ತಯಾರಿ ಮಾಡಿಕೊಳ್ಳೋದ್ರಲ್ಲಿ ಹಿಂದೆ ಬಿದ್ರಾ ಗೊತ್ತಿಲ್ಲ. ಆದ್ರೆ ಸದಾ ಅಲರ್ಟ್...
- Advertisement -spot_img

Latest News

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು....
- Advertisement -spot_img