ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ (Coronavirus) ಮಹಾಸ್ಪೋಟವೇ ಉಂಟಾಗಿದೆ. ಇಂದು ಹೊಸದಾಗಿ 2479 ಜನರಿಗೆ ಕೋವಿಡ್ ಪಾಸಿಟಿವ್ (Corona Positive) ಎಂಬುದಾಗಿ ದೃಢಪಟ್ಟಿದೆ.
ಈ ಕುರಿತಂತೆ ಟ್ವಿಟ್ಟರ್ ನಲ್ಲಿ (Twitter) ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ (Minister Dr K Sudhakar) ಅವರು, ಬೆಂಗಳೂರಿನಲ್ಲಿ 2053 ಸೇರಿದಂತೆ ರಾಜ್ಯಾಧ್ಯಂತ 2479...
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರ ಎಲ್ಲೆಲ್ಲೂ ಸದ್ದುಮಾಡುತ್ತಿದೆ. ಈಗಾಗಿ ರಾಧೆ ಶ್ಯಾಮ್ ಚಿತ್ರಕ್ಕೆ ಬಿಡುಗಡೆಗೂ ಮುನ್ನವೇ 400 ಕೋಟಿ ರೂ ಆಫರ್ ಬಂದಿದೆ.ಈ ಹಿಂದೆ ಜನವರಿ 14 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೋನ ಕಾರಣದಿಂದ ಸದ್ಯಕ್ಕೆ ರಿಲೀಸ್...
ಕೋಲಾರ: ರಾಮನಗರದಲ್ಲಿ ನಿನ್ನ ನಡೆದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಎದುರೇ ರೌಡಿಸಂ ಪ್ರದರ್ಶನ ಮಾಡಿದ ಸಂಸದ ಡಿಕೆ ಸುರೇಶ್ (DK Suresh) ರವರದ್ದು ನೀಚತನದ ರಾಜಕಾರಣವಾಗಿದ್ದು, ಈ ಕೂಡಲೇ ಅವರು ರಾಜ್ಯದ ಜನತೆಯ ಕ್ಷಮೆ ಯಾಚಿಸಿ ಮುಂದೆ ಆ ರೀತಿ ನಡೆದುಕೊಳ್ಳದ ಹಾಗೆ ತನ್ನ ವರ್ತನೆ ಬದಲಿಸಿಕೊಳ್ಳಬೇಕು ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ...
ಮುಂಬೈನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಮುಂಬೈನ ಮಹಾನಗರ ಪಾಲಿಕೆ ಮೇಯರ್ ಕಿಶೋರಿ ಪಡ್ನೇಕರ್ ಹೇಳಿದ್ದಾರೆ.ಮುಂಬೈನಲ್ಲಿ ಸೋಮವಾರ ಸೋಂಕಿತರ ಸಂಖ್ಯೆ 8000 ಪ್ರಕರಣಗಳು ದಾಖಲಾಗಿವೆ. ಇದು 2021 ಏಪ್ರಿಲ್ 18 ರ ಬಳಿಕ ಪತ್ತೆಯಾದ ಅತಿ ಹೆಚ್ಚು ಪ್ರಕರಣಗಳಾಗಿವೆ. ನಿತ್ಯ ಸೋಂಕಿತರ ಸಂಖ್ಯೆ, ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಹಾರಾಷ್ಟ್ರದಲ್ಲಿ ಈವರೆಗೂ ಓಮಿಕ್ರಾನ್...
Raichur : ಹಳೆ ವಿದ್ಯಾರ್ಥಿಗಳ ಅಭಿಮಾನದಿಂದಾಗಿ ಆ ಸರ್ಕಾರ ಶಾಲೆಯ ಅದೃಷ್ಟ ಬದಲಾಗಿದೆ . ಗಬ್ಬೆದ್ದು ಹೋಗಿದ್ದ ಶಾಲೆಗೆ ಹೊಸ ಹಳೆ ಬಂದಿದೆ . ಶಾಲೆಗೆ ಬರೊದ್ದಕ್ಕೆ ಹಿಂಜರಿಯುತ್ತಿದ್ದ ಮಕ್ಕಳು ಈಗ ಖುಷಿ ಖುಷಿಯಾಗಿ ಓಡೊಡಿ ಸ್ಕೂಲ್ ಗೆ ಬರುತ್ತಿದ್ದಾರೆ . ಈಗೆ ರಂಗು ರಂಗಾಗಿ ಕಂಗೊಳಿಸುತ್ತಿರುವ ಶಾಲೆ. ಕಲರ್ ಫುಲ್ ಬರಹಗಳು, ಖುಷಿ...
ಶ್ರೀಕೃಷ್ಣ ಮಹಾಭಾರತ ಕಾಲದಲ್ಲಿಯೇ ಕಲಿಯುಗದಲ್ಲಿ ಜನರು ಹೇಗಿರುತ್ತಾರೆ. ಆ ಕಾಲದಲ್ಲಿ ಏನೇನಾಗುತ್ತದೆ ಎಂಬ ಬಗ್ಗೆ ಹೇಳಿದ್ದಾರೆ. ಅರ್ಜುನನಿಗೆ ಗೀತೆಯ ಸಾರವನ್ನು ಹೇಳಿರುವ ಕೃಷ್ಣ, ಕಲಿಯುಗದ ಸತ್ಯವನ್ನೂ ಹೇಳಿದ್ದಾನೆ. ಪಾಂಡವರಿಗೆ ಕಲಿಯುಗದ ಬಗ್ಗೆ ತಿಳಿಯುವ ಆಸೆ ಇತ್ತಂತೆ. ಹಾಗಾಗಿ ಕೃಷ್ಣ ಪಾಂಡವರಿಗೆ ಕಲಿಯುಗದ ಸತ್ಯವನ್ನು ಹೇಳಿದ್ದಾನೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಪಾಂಡವರು ಕೃಷ್ಣನ...
Hebbāḷa.: ನೆನ್ನೆ ರಾಮನಗರ ಜಿಲ್ಲಾಡಳಿತ ವತಿಯಿಂದ ಡಿಸಿ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಡಾ ಬಿ ಆರ್ ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣ ಮಾಡಿ ರಾಮನಗರ ಹಾಗೂ ಚನ್ನಪಟ್ಟಣ ಮತ್ತು ಕನಕಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆಯನ್ನು ನೀಡಿದರು. ಈ ಸಮಯದಲ್ಲಿ ಸಚಿವರಾದ ಡಾ...
ಶ್ರೀಲಂಕಾ (Sri Lanka) ದ ಯೊಹಾನಿ ಹಾಡಿದ್ದ ''ಮನಿಕೆ ಮಾಗೆ ಹಿತೆ'' ಹಾಡನ್ನ ನಮ್ಮ ಇಂಡಿಯನ್ಸ್ ಮೆಚ್ಚಿದಾಗ ನಾವೆಲ್ಲ ಕೊಂಡಾಡಿದ್ವಿ. ಇನ್ನು ನಮ್ಮ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneet Raj Kumar) ನಟನೆಯ ರಾಜಕುಮಾರ ಸಿನಿಮಾವನ್ನ ಶ್ರೀಲಂಕನ್ಸ್ ಮೆಚ್ಚಿ ಕೊಂಡಾಡಿದ್ದಾರೆ
ಶ್ರೀಲಂಕ.. ಅದೊಂದಥರ ನಮ್ಮೂರು ಇದ್ದಂಗೆ.. ಸಾವಿರಾರು ವರ್ಷಗಳ ಸಂಪ್ರದಾಯದ...
ಶುಂಠಿ ಬಹಳ ರುಚಿಯನ್ನು ಹೊಂದಿರುವ ಮಸಾಲೆ ಒಂದು ತುಂಡು ಶುಂಠಿ ಇಡೀ ಆಹಾರದ ಫ್ಲೇವರನೇ ಬದಲಾಯಿಸುತ್ತೆ. ಶುಠಿಯು ತುಂಬಾ ಟೇಸ್ಟಿ ಮಾತ್ರವಲ್ಲ ಸಾಕಷ್ಟು ಉತ್ತಮ ಗುಣಗಳನ್ನು ಹಂದಿದೆ.
ಶುಂಠಿಯ ಜಿಂಜರಾಲ್, ಶೋಗೋಲ್, ಜಿoಗೈಬೆರೆನ್ ಜೊತೆಗೆ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಆದ್ದರಿಂದ ಶುಂಠಿ ಯನ್ನ ಬಹಳ ಹಿಂದಿನಿOದಲು ಔಷಧಿಯಾಗಿ ಬಳಸಲಾಗುತ್ತದೆ. ಶತಮಾನಗಳ ಹಿಂದೆ, ಶುಂಠಿಯನ್ನು...
ಬೆಂಗಳೂರು: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂಇಎಸ್ ಕಾರ್ಯಕರ್ತರು(MES) ಕನ್ನಡ ಬಾವುಟವನ್ನು ದಹನ(Karnataka Flag Burnt) ಮಾಡಿ ಪುಂಡಾಟ ಮೆರೆದಿದ್ದರು. ಘಟನೆ ಬಳಿಕ ಪ್ರತಿಯೊಬ್ಬ ಕನ್ನಡಿಗನ ರಕ್ತವೂ ಕುದಿದಿತ್ತು. ಎಂಇಎಸ್ ಪುಂಡಾಟ ಕಟ್ಟಿ ಹಾಕಲು ಕನ್ನಡ ಪರ ಸಂಘಟನೆಗಳು ಬಂದ್ಗೆ ಮುಂದಾಗಿದ್ದವು. ಅನೇಕ ಕನ್ನಡಿಗರು ವಿವಿಧ ರೀತಿಯಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು. ಆದ್ರೆ ಇಲ್ಲೊಬ್ಬ ಕನ್ನಡಿಗ...
ಹಾಸನ ಮಹಾನಗರಪಾಲಿಕೆಯ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನದ ರವೀಂದ್ರ...