ದೇಶದಲ್ಲಿ ಜನರು ಕೊರೋನಾ ಮತ್ತು ಒಮಿಕ್ರಾನ್ ಈ ಬಾರಿ ಹೆಚ್ಚಾಗಿ ಹರಡುವುದಿಲ್ಲ ಎಂದು ಬೇಜವಬ್ದಾರಿಯಿಂದ ಕುಳಿತಿದ್ರುಆದರೆ ಇತ್ತೀಚೆಗೆ ಕೊರೋನಾ ಸುಳಿವೇ ಕೊಡದೆ ಮುನ್ನುಗ್ಗುತ್ತಿದೆ. ಈ ಬಾರಿಯ ಕೊರೋನಾ ಸಿಕ್ಕ ಸಿಕ್ಕವರ ಮೈ ಹೊಕ್ಕು ಹಿಂದಿನ ಎರಡು ಅಲೆಗಳಿಗಿಂತ ವಿಪರೀತವಾಗಿ ಮುನ್ನುಗ್ಗುತ್ತಿದೆ.ದಿನಕ್ಕೆ ಸಾವಿರ ಸಾವಿರ ಪ್ರಕರಣಗಳು ದಾಖಲಾಗುತ್ತಿವೆ, ಈಗಾಗಿ ಈ ಮುಕ್ಕಾಲುಭಾಗ ಪ್ರಕರಣಗಳು ದೇಶದ ದೊಡ್ಡದೊಡ್ಡ...
ಇದೇ ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬ ಬರಲಿದೆ. ಈ ದಿನ ನಾವು ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿ, ಎಳ್ಳು ಬೆಲ್ಲ ಹಂಚಿ ಸಂಭ್ರಮಿಸುತ್ತೇವೆ. ಆದ್ರೆ ಈ ಸಂಕ್ರಾಂತಿ ಹಬ್ಬವನ್ನು ಯಾಕೆ ಆಚರಿಸುತ್ತಾರೆ..? ಈ ಹಬ್ಬದಲ್ಲಿ ಎಳ್ಳು ಬೆಲ್ಲವನ್ನೇ ಹಂಚೋದ್ಯಾಕೆ ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಮಕರ ಸಂಕ್ರಾಂತಿಯ ವೇಳೆ ಸೂರ್ಯ ದಕ್ಷಿಣಾಯಣದಿಂದ...
ಹೊಸದಿಲ್ಲಿ: ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ (SAARC)ದೀರ್ಘಾವಧಿಯ ಶೃಂಗಸಭೆಯನ್ನು ಆಯೋಜಿಸುವ ತನ್ನ ಪ್ರಸ್ತಾಪವನ್ನು ಪಾಕಿಸ್ತಾನ ಸೋಮವಾರ ಪುನರುಚ್ಚರಿಸಿದೆ, ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ (Shah Mahmood Qureshi )ಅವರು ವೈಯಕ್ತಿಕವಾಗಿ ಭಾಗವಹಿಸಲು ಬಯಸದಿದ್ದರೆ ಭಾರತವು ವಾಸ್ತವಿಕವಾಗಿ ಸಭೆಯಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.19 ನೇ ಸಾರ್ಕ್ ಶೃಂಗಸಭೆಯು ನವೆಂಬರ್ 2016 ರಲ್ಲಿ ಇಸ್ಲಾಮಾಬಾದ್‌ನಲ್ಲಿ...
ಮಂಗಳವಾರ ಮಧ್ಯಾಹ್ನ 12.09 ರ ಸುಮಾರಿಗೆ, ಭೂಮಿಯು ಸೂರ್ಯನಿಗೆ ಸಮೀಪವಿರುವ ಬಿಂದುವನ್ನು ತಲುಪುತ್ತದೆ, ಈ ವಿದ್ಯಮಾನವನ್ನು ಪೆರಿಹೆಲಿಯನ್ (Perihelion) ಎಂದು ಕರೆಯಲಾಗುತ್ತದೆ. ಭೂಮಿಯು ದೀರ್ಘವೃತ್ತದ ಕಕ್ಷೆಯಲ್ಲಿರುವುದರಿಂದ, ಜುಲೈ 4, 2022 ರಂದು ಅದು ಸೂರ್ಯನಿಂದ ಅತ್ಯಂತ ದೂರದಲ್ಲಿದೆ, ಇದನ್ನು ವೈಜ್ಞಾನಿಕವಾಗಿ ಅಫೆಲಿಯನ್(Aphelion) ಎಂದು ಕರೆಯಲಾಗುತ್ತದೆ.ಜನವರಿಯಲ್ಲಿ ವರ್ಷದ ಆರಂಭದಲ್ಲಿ, ಉತ್ತರ ಗೋಳಾರ್ಧದ ಹೆಚ್ಚಿನ ದೇಶಗಳಲ್ಲಿ ಚಳಿಗಾಲವಾಗಿರುತ್ತದೆ....
ಕೇರಳದ ಕೊಟ್ಟಾಯಂನಲ್ಲಿ ಸಂತ ಕುರಿಯಾಕೋಸ್ ಎಲಿಯಾಸ್ ಚವರ ಅವರ 150 ನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಪ್ರತಿಯೊಬ್ಬ ವ್ಯಕ್ತಿಯು ದೇಶದಲ್ಲಿ ತನ್ನ ನಂಬಿಕೆಯನ್ನು ಅಭ್ಯಾಸ ಮಾಡಲು ಮತ್ತು ಬೋಧಿಸಲು ಹಕ್ಕನ್ನು ಹೊಂದಿದ್ದಾನೆ. ನಿಮ್ಮ ಧರ್ಮವನ್ನು ಅಭ್ಯಾಸ ಮಾಡಿ ಆದರೆ ದ್ವೇಷಪೂರಿತ ಮಾತುಗಳು ಮತ್ತು ಬರಹಗಳಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಅವರು...
ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 3 ನೇ ಅಲೆಯ 75% ಪ್ರಕರಣಗಳು ದೊಡ್ಡದೊಡ್ಡ ನಗರಗಳಿಂದ ಬರುತ್ತಿವೆ, ಎಂದು ದೇಶದ ಲಸಿಕೆ ಕಾರ್ಯಪಡೆಯ ಮಖ್ಯಸ್ಥರು ತಿಳಿಸಿದ್ದಾರೆ . ಮೂರನೆ ಅಲೆಯು ನಾವು ಊಹಿಸದಷ್ಟು ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದ ಮೂರನೇ ತರಂಗವು, ಮುಂಬೈ ದೆಹಲಿ ಮತ್ತು ಕೋಲ್ಕತ್ತಾದಂತಹ ದೊಡ್ಡ ನಗರಗಳು, ನವೆಂಬರ್‌ನಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ಮೊದಲ...
ನವದೆಹಲಿ: ದೇಶಾದ್ಯಂತ ಇಂದಿನಿoದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿತ್ತು. ಮೊದಲ ದಿನವೇ 37.84 ಲಕ್ಷ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ.
Covid 19 -Cowin ಪೋರ್ಟಲ್‌ನ ಪ್ರಕಾರ 15 ರಿಂದ 18 ವರ್ಷದ ಮಕ್ಕಳಿಗೆ ಮೊದಲ ದಿನದಂದು ಸಂಜೆ 7 ಘಂಟೆಯವರೆಗೆ 37.84.212 ಲಸಿಕೆ ನೀಡಲಾಗಿದೆ.
ರಾಜ್ಯದಲ್ಲಿ ಇಂದು ಸಂಜೆ 5.30...
Mumbai: ಮುಂಬೈನಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿಗಳನ್ನು ಜನವರಿ 31ರವರೆಗೂ ಬಂದ್ ಮಾಡಿದ್ದಾರೆ. 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿ ಮುಂದುವರಿಯಲಿದೆ ಎಂದು ಬೃಹನ್ ಮುಂಬೈ ಮುನ್ಸಿಪಾಲ್ ಕಾರ್ಪೋರೇಷನ್ ಅಧಿಕೃತ ಮಾಹಿತಿ ನೀಡಿದೆ.
ಮಹಾರಾಷ್ಟ್ರದಲ್ಲಿ ಭಾನುವಾರ 11,877 ಹೊಸ ಕೋವಿಡ್ ಕೇಸ್ಗಳು ವರದಿಯಾಗಿದೆ....
ಸೋಮವಾರ ಶ್ರೀ ನಗರದ ಹೊರವಲಯದಲ್ಲಿರುವ ಹವಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ಗೆ ಲಷ್ಕರ್-ಎ-ತೈಬಾ (ಏಲಿಟಿ) ಸಂಘಟನೆಯಲ್ಲಿ ದೀರ್ಘಕಾಲ ಬದುಕುಳಿದಿದ್ದ ಮತ್ತು ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಮೋಸ್ಟ್ವಾಂಟೆಡ್ ಉಗ್ರನ ಹತ್ಯೆಯಾಗಿದೆ, ಈತನು ಇಲ್ಲಿಯವರೆಗೂ ಹಲವಾರು ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ .ಹತ್ಯೆಗೊಳಗಾದ ಉಗ್ರ ಪ್ಯಾರೆ, 2017-18 ರಲ್ಲಿ ಉತ್ತರ...
Odisha: ಹೊಸ ವರ್ಷದ ಉಡುಗೊರೆಯಾಗಿ, ಒಡಿಶಾ ಸರ್ಕಾರ ಸೋಮವಾರ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರ ವೇತನವನ್ನು 50% ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನಿರ್ಧಾರ ಮಾಡಿದ್ದಾರೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತೆಗೆದುಕೊಂಡ ನಿರ್ಧಾರವನ್ನು ಜನವರಿ 1, 2022 ರಿಂದಲೇ ಜಾರಿಗೆ ತರಲಾಗುತ್ತದೆ. ರಾಜ್ಯ ಸರ್ಕಾರದ ಈ...
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬ್ಯಾಳಾರಹುಂಡಿ ಗ್ರಾಮದಲ್ಲಿ ಬಡ ಕುಟುಂಬವೊಂದು ಕಳೆದ ಎರಡು ದಶಕಗಳಿಂದ ತಾತ್ಕಾಲಿಕ ಮೇಲ್ಚಾವಣಿ ಮಾಡಿಕೊಂಡು ಜೀವನ ಸಾಗಿಸುತ್ತಿದೆ.
ಗ್ರಾಮದ ಸಿದ್ದಮ್ಮ ಅವರ ಕುಟುಂಬ...