Thursday, October 16, 2025

karnatakatv .net

ವಿಷ್ಣು ಮಂಚು ವಿರುದ್ಧ ಪ್ರಕಾಶ್ ರಾಜ್ ಗೆ ಸೋಲು..!

www.karnatakatv.net : ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಟ ವಿಷ್ಣು ಮಂಚು ಮತ್ತು ಪ್ರಕಾಶ್ ರಾಜ್ ಭಾಗವಹಿಸಿದ್ರು. ತೆಲುಗು ಚಿತ್ರರಂಗದ ಚುನಾವಣೆಯಯ ಫಲಿತಾಂಶವು ಹೊರಬಿದ್ದಿದ್ದು, ವಿಷ್ಣು ವಿರುದ್ಧ ಪ್ರಕಾಶ್ ರಾಜ್ 400 ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ. ಅಧ್ಯಕ್ಷ ಸ್ಥಾನದ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪ್ರಕಾಶ ರಾಜ್, ಫಲಿತಾಂಶವನ್ನು ನಾನು ಗೌರವಿಸುತ್ತೆನೆ ಮತ್ತು ವಿಷ್ಣುವಿಗೆ ಅಭಿನಂದನೆಯನ್ನು...

SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ..!

www.karnatakatv.net :ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ 2021ನೇ ಸಾಲಿನ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಎಸ್ ಎಸ್ ಎಲ್ ಸಿ ಪೂರಕ ಪರಿಕ್ಷೆಯು ಸೆ.27 ಮತ್ತು 29 ರಂದು ನಡೆದಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ವಿಷಯಕ್ಕೆ 40 ಅಂಕಗಳಿಗೆ ಸಿಮೀತಗೊಳಿಸಿ...

ಸತತ ಮಳೆಯಿಂದ ಬೆಳೆಗಳು ನಾಶ..!

www.karnatakatv.net :ರಾಯಚೂರು : ಜಿಲ್ಲೆಯಲ್ಲಿ 3 ದಿನಗಳಿಂದ ಸುರಿದ ಬಾರಿ ಮಳೆಯಿಂದ ಬೆಳೆಗಳು ನಾಶವಾಗಿವೆ. ಹೌದು.. ಮಳೆಯಿಂದ ರೈತರಲ್ಲಿ ಖುಷಿಯನ್ನು ಕಾಣುವ ಹೋತ್ತಲ್ಲೆ ಈಗ ಮಳೆಯಿಂದಲೇ ಬೆಳೆದ ಬೆಳೆಗಳು ನಾಶವಾಗುತ್ತಿರುವುದು ಬೆಸರವನ್ನು ತಂದಿದೆ. ರಾಯಚೂರಿನ ಹುಣಿಸಿಹಾಳಹುಡ, ರಘುನಾಥಹಳ್ಳಿಯಲ್ಲಿ ಮಳೆಯಿಂದ ಹೆಚ್ಚು ಬೆಳೆ ಹಾನಿಯಾಗಿವೆ. ಹತ್ತಿ, ಭತ್ತ, ತೊಗರಿ ಬೆಳೆಗಳು ಮಳೆಯಿಂದ ಹೊಲಗಳಲ್ಲಿ ಮಳೆ ನೀರು ತುಂಬಿ...

ನಾನು ಬಿಜೆಪಿಯನ್ನು ತುಕ್ಡೇ ತುಕ್ಡೇ ಮಾಡುತ್ತೇನೆ; ಕನ್ನಯ್ಯ..!

www.karnatakatv.net: ತಮ್ಮನ್ನು ತುಕ್ಡೇ ಗ್ಯಾಂಗ್ ಅಂತ ಕರೆದಿದ್ದ ಬಿಜೆಪಿಯನ್ನು ತುಕ್ಡೇ ತುಕ್ಡೇ ಮಾಡೋದಾಗಿ ಕನ್ಹಯ್ಯ ಕುಮಾರ್ ಹೇಳಿದ್ದಾರೆ. ಬಿಜೆಪಿ ನನ್ನನ್ನು 'ತುಕ್ಡೆ ತುಕ್ಡೆ ಗ್ಯಾಂಗ್' ಅಂತ ಕರೆಯುತ್ತದೆ. ನಾನು ಬಿಜೆಪಿ ಪಾಲಿಗೆ ತುಕ್ಡೆ ತುಕ್ಡೆ. ನಾನು ಬಿಜೆಪಿಯನ್ನು ತುಕ್ಡೆ ತುಕ್ಡೆ ಮಾಡುತ್ತೇನೆ. ಈ ಪಕ್ಷವು ಗೋಡ್ಸೆಯನ್ನು ರಾಷ್ಟ್ರಪಿತ ಅಂತ ಪರಿಗಣಿಸಿದೆಯೇ ಹೊರತು ಗಾಂಧಿಯನ್ನಲ್ಲ. ಅವರು ಅಮೆರಿಕ...

ಎದೆ ನೋವು ತಾಳಲಾರದೆ ವ್ಯಕ್ತಿಯೋರ್ವ ನೇಣಿಗೆ ಶರಣು..!

www.karnatakatv.net : ಕೊರಟಗೆರೆ ತಾಲೂಕಿನ ಹುಲಿಕುಂಟೆ ಯಲ್ಲಿ ಎದೆ ನೋವು ತಾಳಲಾರದೆ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಹುಲಿಕುಂಟೆ ಗ್ರಾಮದ ರಂಗಶಾಮಯ್ಯ ಎಂಬುವರ ಮಗ ಮಂಜುನಾಥ್ ನೇಣಿಗೆ ಶರಣಾದ ದುರ್ದೈವಿಯಾಗಿದ್ದಾನೆ. ಕಳೆದ ಸುಮಾರು 20 ವರ್ಷಗಳಿಂದಲೂ ಮೃತ ಮಂಜುನಾಥ ಎದೆನೋವು ಕಾಣಿಸಿಕೊಳ್ಳುತ್ತಿದ್ದು ಚಿಕಿತ್ಸೆ ಪಡೆದರೂ ಸಂಪೂರ್ಣ ಗುಣಮುಖರಾಗದೆ ನೋವು ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು ಈ...

ಒಂದೇ ಕುಟುಂಬ ಮೂವರ ಹತ್ಯೆಗೈದಿದ್ದ ಆರೋಪಿ ಬಂಧನ..!

www.karnatakatv.net : ರಾಯಚೂರು: ಜಿಲ್ಲೆಯ  ಯರಮರಸ್ ಕ್ಯಾಂಪ್ ನಲ್ಲಿ ಇತ್ತೀಚೆಗೆ ನಡೆದ ಒಂದೇ ಕುಟುಂಬದ ಮೂವರ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಖಂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಪ್ರಕರಣದಲ್ಲಿ ಮೂವರು ಆರೋಪಿಗಳಿದ್ದು ಪ್ರಮುಖ ಆರೋಪಿ ಸಾಯಿ ಅಲಿಯಾಸ್ ಸೌರಭ್ ನನ್ನು...

ರಾಷ್ಟ್ರಪಿತ ತೋರಿದ ಖಾದಿ ಉದ್ಯಮ ಪುನಶ್ಚೇತನ ಆಗಬೇಕಿದೆ..!

www.karnatakatv.net : ಹುಬ್ಬಳ್ಳಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಆದರ್ಶ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೈಮಗ್ಗ ಮತ್ತು ಜವಳಿ, ಸಕ್ಕರೆ ಖಾತೆ ಸಚಿವರಾದ ಶಂಕರ  ಪಾಟೀಲ್ ಮುನೇನಕೊಪ್ಪ ಹೇಳಿದರು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 152ನೇ ಜಯಂತಿ ಅಂಗವಾಗಿ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಮಹಾತ್ಮಾ ಗಾಂಧೀಜಿಯವರ ಮೂರ್ತಿಗೆ ಮುನೇನಕೊಪ್ಪ...

ಕೋಟೆಕೆರೆ ಗ್ರಾ.ಪಂ. ನೌಕರನ ಆಹೋರಾತ್ರಿ ಪ್ರತಿಭಟನೆ..!

ಚಾಮರಾಜನಗರ:  ಜಿಲ್ಲೆಯ  ಗುಂಡ್ಲುಪೇಟೆ ತಾಲೋಕಿನ ಕೋಟೆಕೆರೆ ಗ್ರಾಮಪಂಚಾಯತಿಯಲ್ಲಿ ಗಾಂಧಿ ಜಯಂತಿ ಹಿಂದಿನ ದಿನವೇ ಗಾಂಧೀಜಿ, ಅಂಬೇಡ್ಕರ್   ಫೋಟೋ ಇರಿಸಿ ಗ್ರಾಮಪಂಚಾಯ್ತಿ ನೌಕರ ಅಹೋರಾತ್ರಿ ಪ್ರತಿಭಟನೆ ಕೋಟೆಕೆರೆ ಗ್ರಾಮಪಂಚಾಯತಿಯಲ್ಲಿ ನಡೆದಿದೆ.. ಕಳೆದ ನಾಲ್ಕು ವರ್ಷದಿಂದ ಸಂಬಳ ಸಿಗದ ಕಾರಣ ಗ್ರಾಮಪಂಚಾಯ್ತಿ ಮುಂದೆ ಗಾಂಧಿ ಜಯಂತಿ ಹಿಂದಿನ ದಿನ  ಗಾಂಧಿ ಮತ್ತು ಅಂಬೇಡ್ಕರ್ ಭಾವಚಿತ್ರ ಇರಿಸಿ ...

ಸದಾಶಿವ ಆಯೋಗದ ವರದಿಯನ್ನು ಕೈ ಬಿಡಿ: ಬಂಜಾರ ಸಮಾಜದ ಕೂಗು…!

www.karnatakatv.net : ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಬಂಜಾರ ಸಮಾಜದವರು ಸೋಮೇಶ್ವರ ತೇರಿನ ಮನೆಯಿಂದ ಬಜಾರ ರೋಡ ಮಾರ್ಗವಾಗಿ ಶಿಗ್ಲಿ ನಾಕಾ ದಾಟಿ ಬಸ್ ನಿಲ್ದಾಣ ಹತ್ತಿರ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ನಂತರ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ...

ಡಿಪ್ಲೋಮಾ ಪದವೀಧರರಿಗೆ ಗುಡ್ ನ್ಯೂಸ್..!

www.karnatakatv.net : ಪಿಯುಸಿ ತತ್ಸಮಾನ ಶೈಕ್ಷಣಿಕ ಅರ್ಹತೆ ಮೇಲೆ ಅಧಿಸೂಚನೆ ಹೊರಡಿಸಿರುವ ಯಾವುದೇ ಉದ್ಯೋಗಕ್ಕೂ ಡಿಪ್ಲೋಮಾ ಪದವೀಧರರು ಅರ್ಜಿಯನ್ನು ಸಲ್ಲಿಸಬಹುದು. ಹೌದು.. ಡಿಪ್ಲೋಮಾ ಪದವಿ ಕುರಿತ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ. 3 ವರ್ಷದ ಡಿಪ್ಲೋಮಾ ಪದವಿ ಪಿಯುಸಿ ವಿದ್ಯಾರ್ಹತೆಗೆ ಸಮ ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.   ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ...
- Advertisement -spot_img

Latest News

ಶಾಲಾ ಮಕ್ಕಳೇ ಇಲ್ನೋಡಿ ನಿಮಗೆ ಸರ್ಕಾರದಿಂದ ಇನ್ನೊಂದು ‘ಗುಡ್ ನ್ಯೂಸ್’

ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್...
- Advertisement -spot_img