Thursday, May 28, 2026

karnatakatv.net

ಚಾಮುಂಡೇಶ್ವರಿ ದೇವಾಲಯದ ಆದಾಯ ಇಳಿಕೆ..!

www.karnatakatv.net : ಮೈಸೂರು: ನಗರದ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಆದಾಯದಲ್ಲಿ ಈ ಬಾರಿ ತುಂಬಾ ಇಳಿಕೆಯು ಕಂಡುಬಂದಿದೆ. ಪ್ರತಿ ಸಲ ದೇಗುಲದ ಭಕ್ತರ ಹುಂಡಿಯ ಹಣ ಕೋಟಿ ರೂ ದಾಟುತಿತ್ತು. ಆದರೆ ಈಗ 18 ಲಕ್ಷರೂಗಳಷ್ಟು ಆದಾಯ ಇಳಿಕೆಯಾಗಿದೆ. ಮಹಾಮಾರಿ ಕೊರೊನಾ ಹಿನ್ನಲೇ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹಾಕಿರುವ ಕಾರಣ ಆದಾಯದಲ್ಲಿ...

ಕಪಿಲ್ ಶರ್ಮಾ ವಿರುದ್ಧ FIR..!

www.karnatakatv.: ಹಿಂದಿಯ ಪ್ರಖ್ಯಾತ  ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ನಿರ್ಮಾಪಕ ಮತ್ತು ನಿರೂಪಕ ನಟ, ಕಪಿಲ್ ಶರ್ಮಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸೋನಿ ಟಿವಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ನ್ಯಾಯಾಲಯದಲ್ಲಿ ಮದ್ಯಪಾನ ಮಾಡುತ್ತಿರುವ ದೃಶ್ಯ ಸೃಷ್ಟಿಸಿ ಪ್ರಸಾರ ಮಾಡಿದ್ದ ಹಿನ್ನೆಲೆಯಲ್ಲಿ ಕಪಿಲ್ ಮೇಲೆ ವಕೀಲರೊಬ್ಬರು ಎಫ್ಐಆರ್ ದಾಖಲಿಸಿದ್ದಾರೆ.ನ್ಯಾಯಾಲಯದಲ್ಲಿ ಮದ್ಯ ಸೇವನೆ ದೃಶ್ಯ ಸೃಷ್ಟಿಸಿದ್ದು ನ್ಯಾಯಾಂಗ...

ದೀದಿ ಇಟಲಿ ಪ್ರವಾಸಕ್ಕೆ ಕೇಂದ್ರ ನಿರ್ಬಂಧ…!

www.karnatakatv.net: ಇಟಲಿಯಲ್ಲಿ ನಡೆಯಲಿರುವ ಜಾಗತಿಕ ಶಾಂತಿ ಸಮಾವೇಶದಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಅನುಮತಿ ನೀಡಲು ಕೇಂದ್ರ  ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ಅಕ್ಟೋಬರ್ನಲ್ಲಿ ಇಟಲಿಯಲ್ಲಿ ನಡೆಯಲಿರೋ ಈ ಜಾಗತಿಕ ಶಾಂತಿ ಸಮ್ಮೇಳನದಲ್ಲಿ ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ, ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್, ಪೋಪ್ ಫ್ರಾನ್ಸಿಸ್  ಭಾಗವಹಿಸಲಿದ್ದಾರೆ. ಈ ಸಮ್ಮೇಳನ...

ಪದವೀಧರರ ವೇದಿಕೆಗೆ ಸದಸ್ಯರಾಗಿ ಲಭ್ಯವಿರುವ ಸೇವೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು..!

www.karnatakatv.net ಚಾಮರಾಜನಗರ : ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರ ವೇದಿಕೆಗೆ ಸದಸ್ಯರಾಗಿ ಲಭ್ಯವಿರುವ ಸೇವೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಅಂತ ಪದವೀಧರರ ವೇದಿಕೆ ಅಧ್ಯಕ್ಷ ವಿನಯ್ ಹೇಳಿದ್ದಾರೆ. ಗುಂಡ್ಲುಪೇಟೆಯಲ್ಲಿ ನಡೆದ ದಕ್ಷಿಣ ಪದವೀಧರರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ವಿನಯ್, ಮೈಸೂರು ಮಂಡ್ಯ, ಹಾಸನ ಚಾಮರಾಜನಗರದಲ್ಲಿನ ಬಹುತೇಕ  ಪದವೀಧರರು  ಈ ವೇದಿಕೆಗೆ ನೋಂದಣಿ ಮಾಡಿಕೊಂಡಿಲ್ಲ.  ಈ...

ಬಿಜೆಪಿ ವಿರುದ್ಧ ಗೆಲುವು ಸಾಧಿಸುವುದು ಫಿಕ್ಸ್ ..!

www.karnatakatv.net: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೋವಾ ವಿಧಾನಸಭೆ ಚುನಾವಣೆಯ ಪ್ರಚಾರ ಮಾಡಲು ಕರೆ ನೀಡಿದ್ದಾರೆ. ಬಿಜೆಪಿಯ ವಿರುದ್ಧ ಬಿರುಸಿನ ಪ್ರಚಾರವನ್ನು ಮಾಡಲು ಸೂಚಿಸಿದ್ದಾರೆ. ಗೋವಾದಲ್ಲಿ ಬಿಜೆಪಿ ವಿರುದ್ಧ ಬಹುಮತಗಳಿಂದ ಗೆಲುವು ಸಾಧಿಸಬೇಕು ಎಂಬುದು, ಹಾಗೆ 2022ರ ಫೆಬ್ರುವರಿಯಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಖಂಡಿತ ಅಂತ ರಾಹುಲ್ ಗಾಂಧಿ ತಿಳಿಸಿದ್ದಾರೆ.   ಇಂದು ದೆಹಲಿಯಲ್ಲಿ...

ಕೇಂದ್ರ ಸರ್ಕಾರ ಹೊಸ ಸಹಕಾರಿ ನೀತಿಯನ್ನು ರೂಪಿಸಲು ನಿರ್ಧಾರ..!

www.karnatakatv.net: ಹೊಸ ಸಹಕಾರ ನೀತಿಯನ್ನು ರೂಪಿಸಲು ಕೇಂದ್ರ ಸರ್ಕಾರ  ನಿರ್ಧರಿಸಿದೆ  ಮತ್ತು ಸಹಕಾರಿ ಚಳುವಳಿಯನ್ನು ಬಲಪಡಿಸಲು ರಾಜ್ಯಗಳ ಜೊತೆ ಕೆಲಸವನ್ನು ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.  ಹಾಗೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಖ್ಯೆಗಳನ್ನು 3 ಲಕ್ಷಕ್ಕೆ ಮುಂದಿನ ಐದು ವರ್ಷಗಳಲ್ಲಿ ಹೆಚ್ಚಿಸಲಾಗುವುದು ಎಂದು ಹೇಳಿದರು. ಪ್ರಸ್ತುತ, ಸುಮಾರು...

ರಾಜ್ಯ ಪ್ರವಾಸದಲ್ಲಿ ರಾಷ್ಟ್ರಪತಿ..!

www.karnatakatv.net: ಕರ್ನಾಟಕ ರಾಜ್ಯ  ಪ್ರವಾಸವನ್ನು ಹಮ್ಮಿಕೊಂಡ ರಾಷ್ಟ್ರಪತಿ ರಾಮನಾಥ್  ಕೋವಿಂದ್  3ದಿನಗಳ ಕಾಲ ಪ್ರವಾಸವನ್ನು ಮಾಡಲಿದ್ದಾರೆ. ಅ. 7 ರಂದು ಚಾಮರಾಜನಗರಕ್ಕೆ ಆಗಮಿಸಲಿದ್ದು, ಅ.6 ರಿಂದ 8ರವರೆಗೆ ಕರ್ನಾಟಕ ಪ್ರವಾಸದಲ್ಲಿರಲಿದ್ದಾರೆ. ಹಾಗೇ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ. ಅ.6 ರಂದು ಸಂಜೆ ಬೆಂಗಳೂರಿನಲ್ಲಿ ರಾಜಭವನದಲ್ಲಿ ಹೈಕೋರ್ಟ್ ನ್ಯಾಯಾಧೀಶರು ಮತ್ತು ಅವರ ಕುಟುಂಬಸ್ಥರೊಂದಿಗೆ ಚಹಾ...

ಕೊರೊನಾ ಲಸಿಕೆ ಒದಗಿಸಲು ಕ್ವಾಡ್ ದೇಶಗಳು ಸಿದ್ಧ..!

www.karnatakatv.net: ಕ್ವಾಡ್ ರಾಷ್ಟ್ರಗಳು ಕೋವ್ಯಾಕ್ಸ್ ಜಾಗತಿಕ ಲಸಿಕಾ ಸಹಯೋಗದಲ್ಲಿ ಲಸಿಕೆಗೆ ಹಣಕಾಸು ನೆರವು ನೀಡುವ ಜೊತೆಗೆ 1.2 ಬಿಲಿಯನ್ ಕೊರೊನಾ ಲಸಿಕೆಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುತ್ತಿದೆ ಎಂದು ಜಂಟಿ ಹೇಳಿಕೆ ನೀಡುವುದಾಗಿ ಶ್ವೇತಭವನದಲ್ಲಿ  ಉಲ್ಲೇಖಿಸಿದೆ. ಕೊರೊನಾ ಜಾಗತಿಕವಾಗಿ ನಿರಂತರ ಸಂಕಟ ಉಂಟುಮಾಡಿದ್ದು, ಹವಾಮಾನ ಬಿಕ್ಕಟ್ಟು ಕೂಡಾ ವೇಗಪಡೆದುಕೊಂಡಿದೆ.  ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ಕ್ವಾಡ್ ದೇಶಗಳು...

ಪಂಚಮಸಾಲಿ ಪ್ರತಿಜ್ಞಾಪಂಚಾಯತ್ ಹಿನ್ನೆಲೆಯಲ್ಲಿ ಶಕ್ತಿ ಪ್ರದರ್ಶನ…!

www.karnatakatv.net: ಹುಬ್ಬಳ್ಳಿ: ಮಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟದ  ಹಿನ್ನೆಲೆಯಲ್ಲಿ ಪ್ರತಿಜ್ಞಾ ಪಂಚಾಯತ್ ಹಮ್ಮಿಕೊಂಡಿದೆ. ನಗರದಲ್ಲಿಂದು ಪ್ರತಿಜ್ಞಾ ಪಂಚಾಯತ್ ಸಭೆಗೂ ಮುನ್ನ ಚೆನ್ನಮ್ಮ ವೃತ್ತದಲ್ಲಿ ಸೇರಿದ ಪಂಚಮಸಾಲಿ ಮುಖಂಡರ ಶಕ್ತಿ ಪ್ರದರ್ಶನ ನಡೆಸಿದರು ‌. ಚೆನ್ನಮ್ಮ ಪುತ್ಥಳಿಗೆ ಬಳಿ ಜೈ ಪಂಚಮಸಾಲಿ ಘೋಷಣೆ ಕೂಗಿ, 2ಎ ಮೀಸಲಾತಿ ನೀಡಬೇಕೆಂದು ಮುಖಂಡರ ಒತ್ತಾಯಿಸಿದರು‌. ಇಂದು ಮಧ್ಯಾಹ್ನ ಖಾಸಗಿ...

ಅರಮನೆ ಪ್ರವೇಶ ಟಿಕೆಟ್ ದುಬಾರಿ…!

www.karnatakatv.net :ಮೈಸೂರು: ದಸರಾ ಮಹೋತ್ಸವವು ಸ್ವಲ್ಪ ದಿನಗಳಲ್ಲಿ ಆರಂಭವಾಗಲಿದ್ದು, ಅರಮನೆಯಲ್ಲಿ ಸಂಭ್ರಮ ಸಡಗರ ಎಲ್ಲೆಡೆ ತುಂಬಿದೆ. ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಪಟ್ಟಿ ಮಾಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ  ಪಾರಂಪರಿಕ ಜಟ್ಟಿ ಕಾಳಗವನ್ನು ರದ್ದು ಗೊಳಿಸಲಾಗಿದೆ. ಅ.1 ಕ್ಕೆ ರತ್ನ ಖಚಿತ ಸಿಂಹಾಸನವನ್ನು ಜೋಡನೆ ಮಾಡಲಿದ್ದು, ಆದಕಾರಣ ಪ್ರವಾಸಿಗರಿಗೆ ಅರಮನೆ ಪ್ರವೇಶವನ್ನು ನಿರ್ಬಂಧಮಾಡಲಾಗಿದೆ. ಟಿಕೆಟ್ ದರ ಏರಿಸಿ ಪ್ರವಾಸಿಗರಿಗೆ ಶಾಕ್...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img