ಕರ್ನಾಟಕ ಟಿವಿ ಬೆಂಗಳೂರು : ಕುಂಬಾರರು, ನೇಕಾರರು, ಚಮ್ಮಾರರು, ಬಡಗಿಗಳು,
ವಿಶ್ವಕರ್ಮರು, ಬುಡಕಟ್ಟು ಜನಾಂಗದವರು, ಹಮಾಲಿಗಳು, ಗಾಣಿಗರು, ಮೀನುಗಾರರು, ಕಸ ಗುಡಿಸುವವರು, ಆಟೋ
ರಿಕ್ಷಾ, ಕ್ಯಾಬ್, ಲಾರಿ ಚಾಲಕರು, ಕ್ಲೀನರ್ ಗಳು ಸೇರಿದಂತೆ ವೃತ್ತಿ ಆಧಾರಿತ ಕಾರ್ಮಿಕರಿಗೆ ಮಾಸಿಕ
ತಲಾ 10 ಸಾವಿರ ರೂಪಾಯಿ ಸಹಾಯಧನ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ
ಬಿ.ಎಸ್ ಯಡಿಯೂರಪ್ಪ...
ಕರ್ನಾಟಕ ಟಿವಿ ಬೆಂಗಳೂರು : ಸರಕಾರ ಕೊರೋನ ಸಾಂಕ್ರಮಿಕ ರೋಗದ ನಿಯಂತ್ರಣಕ್ಕಾಗಿ ವಿಸ್ತರಣೆಗೊಂಡ
ಲಾಕ್ ಡೌನ್ ಆರ್ಥಿಕ ಸಂಕಷ್ಟವನ್ನು ಹೊಂದಿದ್ದ ಜನತೆಯ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಆಟೋ ಮತ್ತು
ಕ್ಯಾಬ್ ಚಾಲಕರು ತಮ್ಮ ಉದ್ಯೋಗವಿಲ್ಲದೆ ಮನೆಯಲ್ಲಿ ಇದ್ದಾರೆ. ಹೋಟೇಲ್ ಉದ್ಯಮ ಸಂಪೂರ್ಣವಾಗಿ ನಿಯಂತ್ರಣದಲ್ಲಿ
ಇರುವುದರಿಂದ ಅನೇಕ ಹೋಟೇಲ್ ಗಳು ಮುಚ್ಚಿ ಹೋಗಿವೆ. ಕಟ್ಟಡ ನಿರ್ಮಾಣದ ಕೆಲಸಗಳು ಸಂಪೂರ್ಣವಾಗಿ...
ಕರ್ನಾಟಕ ಟಿವಿ : ಕೊರೊನಾ ಅಲಿಯಾಸ್ ಕೊವಿಡ್ 19, ಇಡೀ ಜಗತ್ತನ್ನ ಸ್ಮಶಾನ ಮಾಡ್ತಿದೆ. ಕೊರೊನಾ ಗುಣವಾಗುವಂತಹದ್ದೆ, ಆದ್ರೆ, ಕೊರೊನಾ ಬಂದವರು ಆತಂಕದಲ್ಲಿ ನಾವು ಯಾವಾಗ ಸಾಯ್ತಿವೋ ಅಂತ ಭಯದಲ್ಲೇ ಉಸಿರು ನಿಲ್ಲಿಸ್ತಿದ್ದಾರೆ.. ಮತ್ತೆ ಕೆಲವು ಕೊರೊನಾ ಸೋಂಕಿತರು ಇದ್ಯಾವ ಸೀಮೆ ಕಾಯಿಲೆ ಅಂತ ಧೈರ್ಯವಾಗಿ ಚಿಕಿತ್ಸೆಗೆ ಸ್ಪಂದಿಸಿ ಸಾವು ಗೆದ್ದು ಮನೆಗೆ ವಾಪಸ್ಸಾಗ್ತಿದ್ದಾರೆ.....
ಕರ್ನಾಟಕ ಟಿವಿ : ಚಿಕ್ಕಬಳ್ಳಾಪುರ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ
ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದಿನಿಂದಲೇ ಚಿಕ್ಕಬಳ್ಳಾಪುರ ನಗರವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗುತ್ತಿದೆ
ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಇಂದು ಹೊಸದಾಗಿ ಮೂರು ಕೊರೊನಾ ಕೇಸ್ ದೃಢವಾದ ಹಿನ್ನಲೆ ಅಧಿಕಾರಿಗಳೊಂದಿಗೆ
ಸಭೆ ನಡೆಸಿ ನಂತರ ಮಾತನಾಡಿದ ಡಿಸಿ ಆರ್.ಲತಾ, 17 ನೇ ವಾರ್ಡಿನಲ್ಲಿ ಕೊರೊನಾ ಗೆ ಮೃತನಾದ ವೃದ್ಧನ
ಕೊನೆಯ ಮಗ...
ಕರ್ನಾಟಕ ಟಿವಿ ಮಂಡ್ಯ : ಕೃಷ್ಣರಾಜಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಹಕ್ಕಿಮಂಚನಹಳ್ಳಿ ಗ್ರಾಮದ ಸುನಿಲ್(20) ಕರೋನಾದಿಂದ ಸತ್ತಿದ್ದಾನೆ ಎಂದು ಸುಳ್ಳು ಸುದ್ದಿಯನ್ನು ಟಿವಿ 9 ವಾಹಿನಿಯಲ್ಲಿ ಪ್ರಸಾರವಾಗಿರುವಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಅಂಬಿಗರಹಳ್ಳಿಯ ಯುವಕ ಮುತ್ತುರಾಜ್ (19)ನನ್ನು ಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡರು...
ಕರ್ನಾಟಕ ಟಿವಿ ಮಂಡ್ಯ : ಕೊರೊನಾ ವಿರುದ್ದದ ರಕ್ಷಣಾ ಕಾರ್ಯದಲ್ಲಿ ಪೊಲೀಸರು ಹಗಲು ರಾತ್ರಿ ಕಾರ್ಯನಿರ್ವಣೆ ಮಾಡ್ತಿದ್ದಾರೆ.. ಕೆಲಜನರ ಪುಂಡಾಟವನ್ನ ತಾಳ್ಮೆಯಿಂದ ಸಹಿಸಿಕೊಂಡು ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ.. ಪೊಲೀಸರ ಕಾರ್ಯಕ್ಕೆ ಮೆಚ್ಚಿದ ಜನ ಹೂ ಮಳೆಯನ್ನೇ ಸುರಿಸಿದ್ದಾರೆ.. ಹೌದು ಮಂಡ್ಯ ನಗರದ ಪೇಟೆ ಬೀದಿಯಲ್ಲಿ ಪೊಲೀಸರ ಪರೇಡ್ ವೆಳೆ ಪುಷ್ಪ ವೃಷ್ಟಿಗೈದು ಅದ್ದೂರಿ ಸ್ಚಾಗತ...
ಕರ್ನಾಟಕ ಟಿವಿ
ಮಂಡ್ಯ : ಕೊರೊನಾ ವೈರಸ್ ಹಿನ್ನೆಲೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ವೈದ್ಯರು, ಪೊಲೀಸರು, ಅಧಿಕಾರಿಗಳು
ಇದೆಲ್ಲದರ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. ಈ ನಡುವೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆ
ಹಗಲು ರಾತ್ರಿ ದುಡಿಯುತ್ತಿರುವವರಲ್ಲಿ ಪತ್ರಕರ್ತರು ಇದ್ದಾರೆ. ಈ ಹಿನ್ನೆಲೆ ಇಂದು ಅನನ್ಯ ಫೌಂಡೇಷನ್
ವತಿಯಿಂದ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು..
ಮಂಡ್ಯ ಪತ್ರಕರ್ತರ ಭವನನದಲ್ಲಿ...
ಕರ್ನಾಟಕ ಟಿವಿ
ಚಿತ್ರದುರ್ಗ : ಕೃಷಿ ಪಂಪ್ ಸೆಟ್ ಗಳಿಗೆ ಏಳು ತಾಸು
ವಿದ್ಯುತ್ ಕೊಡಬೇಕು ಎಂಬುದು ಸರ್ಕಾರದ ಸೂಚನೆಯಿದೆ. ಆದ್ರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ ಮೂರು
ತಾಸು ವಿದ್ಯುತ್ ಕೊಡುತ್ತಿದ್ದಾರೆ ಎಂಬ ಬಗ್ಗೆ ದೂರು ಕೇಳಿ ಬಂದಿದೆ. ಓವರ್ ಲೋಡ್ ಕಾರಣದಿಂದ ತೊಂದರೆಯಾಗುತ್ತಿದೆ
ಎಂದು ಅಧಿಕಾರಿಗಳು ಹೇಳಿದ್ದಾರೆ. ಆದಷ್ಟು ಬೇಗ ಸಮಸ್ಯೆ ಸರಿಪಡಿಸಿಕೊಳ್ಳು ಅಗತ್ಯ ಕ್ರಮ ಕೈಗೊಳ್ಳಲು
ಸೂಚನೆ ನೀಡಿರುವುದಾಗಿ...
ಕರ್ನಾಟಕ ಟಿವಿ ಮಂಡ್ಯ : ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿ ವಾಪಸ್ ಬೆಂಗಳೂರಿಗೆ ಬಂದು ಹೋಂ ಕ್ವಾರಂಟೈನ್ ನಲ್ಲಿ ಇದ್ದ ಸುಮಲತಾ ಅಂಬರೀಷ್ ಇಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸರಣೆ ನಭೆ ನಡೆಸಿದ್ರು.. ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ಒಕ್ಕಲಿಗರ ಸಂಘದ ಎದುರಿನ. ನಿವೇಶನದಲ್ಲಿ ಗುಡಿಸಲು ಹಾಕಿಕೊಂಡಿರುವ. ಸ್ಲಂ ಕುಟುಂಬದವರಿಗೆ ಅಗತ್ಯ...
ಕರ್ನಾಟಕ ಟಿವಿ ಕೋಲಾರ :ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲಾಕ್ ಡೌನ್ ಹಿನ್ನೆಲೆ ಪ್ರತಿ ದಿನ ರಾಜ್ಯವ್ಯಾಪಿ ರೈತರ ಸಮಸ್ಯೆ ಆಲಿಸಲು ಸಂಚಾರ ಮಾಡ್ತಿದ್ದಾರೆ. ಇಂದು ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಆಗ್ತಿರುವ ನಷ್ಟದ ಬಗ್ಗೆ ಮಾಹಿತಿಯನ್ನ ಪಡೆದ್ರು.. ಸರ್ಕಾರ ಈ ಕೂಡಲೇ ರೈತರ ನೆರವಿಗೆ...