www.karnatakatv.net : ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತ ಇನ್ನೇರಡು ದಿನಗಳಲ್ಲಿ ಶಾಹೀನ್ ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿದೆ.
ಹೌದು, ಒಡಿಶಾ ಮತ್ತು ಆಂಧ್ರ ಪ್ರದೇಶಕ್ಕೆ ಬಂದ ಗುಲಾಬ್ ಚಂಡಮಾರುತ ಸದ್ಯ ದುರ್ಬಲಗೊಂಡ ಬೆನ್ನಲ್ಲೇ ಸೆ.30 ರಂದು ದೇಶದ ಕರಾವಳಿ ಪ್ರದೇಶಕ್ಕೆ ಮತ್ತೊಂದು ಚಂಡಮಾರುತ ಬಿಸುವ ಸಾಧ್ಯತೆ ಇದೆ...
www.karnatakatv.net :ಗೋಕಾಕ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಣಚಿನಮರ್ಡಿ ಗ್ರಾಮದ ಮಾಜಿ ಸೈನಿಕ ಯಮನಪ್ಪಾ ಮಾಳಿಗಿ ಇವರಿಗೆ ಸೇರಿದ ಎತ್ತುಗಳನ್ನ 8 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಗೋಕಾಕನಲ್ಲಿಯೇ ಅತೀ ದುಬಾರಿ ಬೆಲೆಗೆ ಮಾರಿದ ಹೆಗ್ಗಳಿಕೆಗೆ ಪಾತ್ರವಾಗಿವೆ.
ಈ ಎತ್ತುಗಳನ್ನು ಮನೆಯಲ್ಲಿಯೇ ಕಟ್ಟಿ, ಸಿದ್ಧಪಡಿಸಿದ ಭತ್ತದ ಹುಲ್ಲಿನಿಂದ ಮೆತ್ತನೆ ಹಾಸಿಗೆ ನಿರ್ಮಿಸಲಾಗುತ್ತದೆ. ಇದರಿಂದ ಇಲ್ಲಿಯವರೆಗೆ ಬಹಳ...
www.karnatakatv.net :ವಿದ್ಯಾರ್ಥಿಗಳು ವಿದ್ಯಾರ್ಥಿನಿಯರೊಂದಿಗೆ ಒಟ್ಟಿಗೆ ಕುಳಿತುಕೊಂಡು ವಿದ್ಯಾಭ್ಯಾಸವನ್ನು ಮಾಡುವಂತಿಲ್ಲ ಎಂದು ತಾಲಿಬಾನ್ ಸೂಚಿಸಿದೆ.
ಹೌದು , ಅಫ್ಘಾನಿಸ್ತಾನವನ್ನು ತಾಲಿಬಾನ ಆಕ್ರಮಿಸಿದಾಗಿನಿಂದ ಬೇರೆ ಬೇರೆ ಕಾನೂನು ಗಳು ಹೊರಬರಲು ಶುರುವಾಗಿದೆ. ತಾಲಿಬಾನ್ ಇತ್ತೀಚೆಗಷ್ಟೇ ಕಾಬೂಲ್ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಮೊಹಮ್ಮದ್ ಒಸ್ಮಾನ್ ಬಾಬರಿ ಅವರನ್ನು ತೆಗೆದು ಹಾಕಿ, ಮೊಹಮ್ಮದ್ ಅಶ್ರಫ್ ಘೈತರ್ ಅವರನ್ನು ನೇಮಕ ಮಾಡಿತ್ತು.
ಅದೇ ರೀತಿ...
www.karnatakatv.net :ದೆಹಲಿ: ವಾಯು ಮಾಲಿನ್ಯ ನಿಯಂತ್ರಣದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಮುಂದಿನ 3 ತಿಂಗಳವರೆಗೆ ಪಟಾಕಿನ್ನು ಹಚ್ಚುವಂತಿಲ್ಲ ಎಂದು ಮಾಲಿನ್ಯ ನಿಯಂತ್ರಣ ಸಮಿತಿ ಆದೇಶಿಸಿದೆ.
ವಾಯು ಮಾಲಿನ್ಯ ನಿಯಂತ್ರಣದ ಸಲುವಾಗಿ ಪಟಾಕಿಯನ್ನು ಮಾರುವುದು ಮತ್ತು ಸಿಡಿಸುವುದನ್ನು 2022ರ ಜನವರಿ 1ರವರೆಗೆ ನಿಷೇಧಿಸಿ ಆದೇಶವನ್ನು ಹೊರಡಿಸಿದ್ದರು. ಪಟಾಕಿಯನ್ನು ಸಿಡಿಸುವದರಿಂದ ವಾಯು ಮಾಲಿನ್ಯವಾಗುವುದು ಹಾಗೂ ಶ್ವಾಸಕೋಶ ಸಂಬಂಧಿತ ಕಾಯಿಲೆ ಬರುವ...
1.ಫ್ರಾನ್ಸ್ ಅಧ್ಯಕ್ಷನ ಮೇಲೆ ಮೊಟ್ಟೆ ಎಸೆತ...!
ಫ್ರಾನ್ಸ್ ನ ಲಿಯಾನ್ ನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಆಹಾರ ಮೇಳಕ್ಕೆ ತೆರಳಿದ್ದ ವೇಳೆ ಮ್ಯಾಕ್ರನ್ ಗುರಿಯಾಗಿರಿಸಿಕೊಂಡು ಹಿಂದಿನಿಂದ ಒಂದು ಮೊಟ್ಟೆಯನ್ನು ಎಸೆಯಲಾಗಿದೆ. ಇನ್ನು ಅದೃಷ್ಟವಶಾತ್ ಮೊಟ್ಟೆ ಮ್ಯಾಕ್ರನ್ ಬೆನ್ನಿಗೆ ತಗುಲಿದೆ. ಅಷ್ಟೇ ಅಲ್ಲ ಆ ಮೊಟ್ಟೆ ಒಡೆಯದೆ ವಾಪಸ್ ಹಿಂದಕ್ಕೆ ಪುಟಿದಿದೆ. ಇನ್ನು ಮೊಟ್ಟೆ ಎಸೆದ ಕೂಡಲೇ ಸೆಕ್ಯೂರಿಟಿ...
www.karnatakatv.net :ಥಾಯ್ಲೆಂಡ್ ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ಯಾರಾ ಮೋಟರಿಂಗ್ ಮೂಲಕ ತುರ್ತು ಆಹಾರ ಸಾಮಾಗ್ರಿಗಳನ್ನು ಒದಗಿಸಲು ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ.
ಇಲ್ಲಿನ ಪ್ರವಾಹ ಪೀಡಿತ ಪ್ರದೇಶವಾದ ಸುಖ್ಥಾಯ್ ಸೇರಿದಂತೆ ಒಟ್ಟು 30 ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಮಂದಿಗೆ ಕಳೆದೊಂದು ವಾರದಿಂದ ಸಾಹಸಿ 38 ವರ್ಷದ ವಿಚೈ ಥೈಸನ್ ಆಹಾರ ಸಾಮಾಗ್ರಿಗಳನ್ನು ಪ್ಯಾರಾ ಮೋಟರಿಂಗ್ ಮೂಲಕ ಒದಗಿಸುತ್ತಿದ್ದಾನೆ.
https://www.youtube.com/watch?v=pq_WH6HIElI
https://www.youtube.com/watch?v=lG5TylGdQys
https://www.youtube.com/watch?v=jjt2MUFI7r8
www.karnatakatv.net :ತುಮಕೂರು : ವಿಧಾನ ಪರಿಷತ್ ಚುನಾವಣೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 2022 ರಲ್ಲಿ ನಡೆಯಲಿರುವ ಚುನಾವಣೆಗಾಗಿ ಟಿಕೇಟ್ ಲಾಭಿ ಜೋರಾಗಿದೆ. ಈಚೆಗೆ ನಾಯಕ ಸಮುದಾಯಕ್ಕೆ ಟಿಕೇಟ್ ಕೊಡುವಂತೆ ಒಕ್ಕಲಿಗ ಸಮುದಾಯ ಒಗ್ಗಟ್ಟಿನ ಪ್ರದರ್ಶನ ಮಾಡಿತ್ತು. ಈಗ ಎಸ್ಸಿಯ ಎಡಗೈ ಸಮುದಾಯ ತಮಗೆ ಟಿಕೇಟ್ ಕೊಡುವಂತೆ ಒತ್ತಾಯಿಸಿದೆ.
ತುಮಕೂರು ಕಾಂಗ್ರೆಸ್ ಪಾಳಯದಲ್ಲಿ ವಿಧಾನ ಪರಿಷ್...
www.karnatakatv.net :ತುಮಕೂರು : ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆ, ಯೋಚನೆ ಮಾಡುವ ಪಕ್ಷ ಅಂತ ಇದ್ದರೆ ಆದು ಬಿಜೆಪಿ ಪಕ್ಷ ಮಾತ್ರ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್ ತಿಳಿಸಿದರು.
ಗುಬ್ಬಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ವಿಶೇಷ ಚೇತನರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯ್ತು. ಈ...
www.karnatakatv.net :ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಗದ್ದುಗೆ ಮಠದ ಶ್ರೀ ಯತೀಂದ್ರ ಶಿವಾಚಾರ್ಯ ಸ್ವಾಮೀಜಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದು ದೃಢವಾಗಿದೆ. ರೋಗದ ಗುಣ ಲಕ್ಷಣಗಳನ್ನ ಪತ್ತೆ ಹಚ್ಚುವಲ್ಲಿ ವಿಫಲರಾದ ಸ್ಥಳೀಯ ಖಾಸಗಿ ವೈದ್ಯರಿಗೆ ಕಾರಣ ಕೇಳಿ ನೋಟೀಸ್ ನೀಡಿದೆ ಅರೋಗ್ಯ ಇಲಾಖೆ.
ಜನಸಾಮಾನ್ಯರಿಗೆ ಕೋವಿಡ್ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಅದೆಷ್ಟೋ ಸಾವು...
www.karnatakatv.net :ತುಮಕೂರು: ರಾಜಕೀಯ ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಮಾಜಿ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಅಧಿಕೃತ ಪೇಸ್ ಬುಕ್ ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಇಂತಹ ನಿರ್ಧಾರ ಯಾಕೆ ಅನ್ನೋದು ಕಮಲ ಪಾಳಯದಲ್ಲಿ ಚರ್ಚೆಯ ವಿಷಯವಾಗಿದೆ.
ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಕಳೆದ...