Saturday, February 28, 2026

karnatakatv news

ವಿಕಲಚೇತನ ಕಲಾವಿದರ ತಂಡ ಹಾಗೂ ಸ್ಲಂ ಸಮಿತಿಯ ಕಾರ್ಯಕರ್ತರಿಗೆ ದಿನಸಿ ಕಿಟ್ಟ ವಿತರಣೆ..!

www.karnatakatv.net :ತುಮಕೂರು : ಜಿಲ್ಲೆಯ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ವತಿಯಿಂದ ದಾನಿಗಳ ಸಹಕಾರದೊಂದಿಗೆ ತುಮಕೂರು ನಗರದಲ್ಲಿ ಹಲವು ವರ್ಷಗಳಿಂದ ಮರಣ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಜನಾ ಹಾಡುಗಳನ್ನು ಹಾಡುತ್ತಾ ಜೀವನ ಸಾಗಿಸುತ್ತಿರುವ ವಿಕಲಚೇತನ ಕಲಾವಿದರ ತಂಡಕ್ಕೆ ಹಾಗೂ ತುಮಕೂರು ಸ್ಲಂ ಸಮಿತಿಯ ಮುಂಚೂಣಿ ಕಾರ್ಯಕರ್ತರಿಗೆ ದಿನಸಿ ಕಿಟ್ಟನ್ನು...

36.50ಕೋಟಿ ರೂ ಗಳ ಬೃಹತ್ ಕಾಮಗಾರಿಗೆ ಚಾಲನೆ ನೀಡಿದ ಶಿಕ್ಷಣ ಸಚಿವ..!

www.karnatakatv.net :ತಿಪಟೂರು : ಹೇಮಾವತಿ ನಾಲೆಯಿಂದ ತಿಪಟೂರು ತಾಲ್ಲೂಕಿನ ಶಿವರ, ಗೌಡನಕಟ್ಟೆ, ಮಾದಿಹಳ್ಳಿ, ಮತ್ತು  ಬೈರನಾಯಕನಹಳ್ಳಿ, ಕೆರೆಗಳಿಗೆ ನೀರು ಹರಿಸಲು ಮತ್ತು ಹೊಸದಾಗಿ ಪೈಪ್ ಲೈನ್ ಅಳವಡಿಸಲು ಭೂಮಿ ಪೂಜೆಯನ್ನು ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ನೆರವೇರಿಸಿದರು. ಬರೋಬ್ಬರಿ 36.50 ಕೋಟಿ ರೂ ಗಳ ನೀರಾವರಿ ಕಾಮಗಾರಿಗೆ ತಿಪಟೂರು ತಾಲೂಕಿನ ಶಿವರ ಗ್ರಾಮದಲ್ಲಿ ಭೂಮಿಪೂಜೆ...

ಉಚ್ಚಾಟನೆ ಮಾಡಿದ್ದವರೇ ಕರೆದು ಸ್ಥಾನ ಕೊಟ್ಟರು..!

www.karnatakatv.net :ಹುಬ್ಬಳ್ಳಿ: ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರವನ್ನು ಹಿಡಿಯಲಿದೆ. ಆದರೆ ಉಪ ಮೇಯರ್ ಸ್ಥಾನವನ್ನು ಬಿಜೆಪಿ ಪಕ್ಷೇತರ ಅಭ್ಯರ್ಥಿಗೆ ಬಿಟ್ಟುಕೊಟ್ಟಿದೆ. ಕಳೆದ ಸೋಮವಾರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿತ್ತು. 82 ವಾರ್ಡ್ ಗಳ ಪೈಕಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 1 ಜೆಡಿಎಸ್...

ಬೊಮ್ಮಾಯಿ ನೇತೃತ್ವದಲ್ಲಿ ಆರಂಭವಾದ ಹೋರಾಟಕ್ಕೆ ಸಿಗಲಿದೆಯಾ ಜಯ..!

www.karnatakatv.net :ಹುಬ್ಬಳ್ಳಿ: ಮಲಪ್ರಭೆಗೆ ಮಹದಾಯಿ ನೀರು ಹರಿಸುವ ಕಳಸಾ ಬಂಡೂರಿ ನಾಲಾ ತಿರುವು ಯೋಜನೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಪುನಃ ಆರಂಭಿಸುವ ಕುರಿತು ವಿಧಾನಸಭೆ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಮಹದಾಯಿ ಹೋರಾಟ ಸಮನ್ವಯ ಸಮಿತಿ ಆಗ್ರಹಿಸಿದೆ. ನ್ಯಾಯಾಧಿಕರಣ ತೀರ್ಪು ನೀಡಿ 13.5 ಟಿಎಂಸಿ ಅಡಿ ನೀರು ಕರ್ನಾಟಕಕ್ಕೆ ಹಂಚಿಕೆ ಮಾಡಿದೆ, ಈ ಹಿಂದಿನ ಸರ್ಕಾರಗಳು ಮುಂದುವರಿದ...

ಪ್ರಾಂಶುಪಾಲರು ಹೇಳಿದಷ್ಟು ಶುಲ್ಕ ಕೊಟ್ಟರೆ ಮಾತ್ರ ಈ ಕಾಲೇಜುನಲ್ಲಿ ಅಡ್ಮಿಷನ್..!

www.karnatakatv.net :ರಾಯಚೂರು: ನಗರದ ಹೃದಯ ಭಾಗದಲ್ಲಿ ಇರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಶುಲ್ಕ ಜಾಸ್ತಿಯಾಗಿದ್ದು, ಕಾಲೇಜಿನ  ಅವ್ಯವಸ್ಥೆ ಕಂಡುಬರುತ್ತಿದೆ. ಈ ಕಾಲೇಜಿಲ್ಲಿ ಖಾಸಗಿ ಕಾಲೇಜಗಿಂತ ಸರ್ಕಾರಿ ಕಾಲೇಜು ಗಳಲ್ಲಿ ಶುಲ್ಕ ಜಾಸ್ತಿ ಇದೆ. ಪ್ರಥಮ ವರ್ಷದ ವಿದ್ಯಾರ್ಥಿನಿಯರು 2021 ನೇ ಸಾಲಿನಲ್ಲಿ ಕಲಾ ವಿಭಾಗಕ್ಕೆ 500 , ವಾಣಿಜ್ಯ ವಿಭಾಗ ಕ್ಕೆ 119,...

ಮಕ್ಕಳ ಶಿಕ್ಷಣಕ್ಕೆ ಸಂಕಷ್ಟ..!

www.karnatakatv.net :ಗದಗ: ಮಕ್ಕಳು ಶಾಲೆಗೆ ಹೋಗಬೇಕು ಎಂದರೆ ಹಳ್ಳ ದಾಟಿಕೊಂಡೆ ಹೋಗಬೇಕು, ಓದುವ ಆಸೆಯನ್ನು ಇಟ್ಟುಕೊಂಡಿರುವ ಮಕ್ಕಳ ಶಿಕ್ಷಣಕ್ಕೆ ಸಂಕಷ್ಟ ಎದುರಾಗಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ಗ್ರಾಮವು ಹಲವು ವರ್ಷಗಳಿಂದಲೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿದೆ. ಸಾರಿಗೆ ಬಸ್ ವ್ಯವಸ್ಥೆಯೂ ಸರಿಯಾಗಿ ಇಲ್ಲದೆ, ಹರಿಯುತ್ತಿರುವ ಎರಡು ಹಳ್ಳ ದಾಟಿದರೆ ಮಾತ್ರ ತರಗತಿಗಳಿಗೆ...

ಬೈಕ್ ಅಪಘಾತ- ಟಾಲಿವುಡ್ ನಟ ಸಾಯಿ ಧರ್ಮ ತೇಜ್ ಗಂಭೀರ ಗಾಯ..!

www.karnatakatcv.net :: ಹೈದರಾಬಾದ್: ತೆಲುಗು ನಟ ಸಾಯಿ ಧರ್ಮ ತೇಜ್ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧರ್ಮ ತೇಜ್ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಕಳೆದ ರಾತ್ರಿ ಟಾಲಿವುಡ್ ನಟ ಸಾಯಿ ಧರ್ಮ ತೇಜ್ ತಮ್ಮ ಬೈಕ್ ನಿಂದ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ನಿನ್ನೆ ನಟ ಧರ್ಮ ತೇಜ್, ಬೈಕ್ ರೈಡಿಂಗ್ಗೆ ಸ್ನೇಹಿತರಾದ ಸಂದೀಪ್...

ಗೌರಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಿದ ಹಳ್ಳಿ ಜನರು…!

www.karnatakatv.net :ಗುಂಡ್ಲುಪೇಟೆ : ಸರ್ಕಾರದ ಮಾರ್ಗಸೂಚಿ ಅನ್ವಯ ನಿಯಮವನ್ನು ಪಾಲಿಸುವಂತೆ ಬಾರಿ ಗಣೇಶ ಹಬ್ಬಕ್ಕೆ ಕರಿನೆರಳಿನ ಛಾಯೆ ಎಲ್ಲೆಡೆ ಮೂಡಿದೆ. ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದ ಜನರು ಪ್ರತಿವರ್ಷ ಅದ್ದೂರಿಯಾದ ಗಣೇಶ ಉತ್ಸವವನ್ನು ಆಚರಿಸುತ್ತಿದ್ದರು ಆದರೆ ಈ ಬಾರಿಯ ಕೊರೋನಾದ ಹಿನ್ನೆಲೆಯಲ್ಲಿ ಬಹಳ ಸರಳವಾಗಿ ತಮ್ಮ ಗ್ರಾಮದಲ್ಲಿ ಆಚರಿಸಿದರು.   ಸರ್ಕಾರದ ಮಾರ್ಗಸೂಚಿಯನ್ವಯ ಬಹಳ ಸರಳವಾಗಿ...

ಬಿಜೆಪಿಯಲ್ಲಿ ಮೇಯರ್ ಗೌನ್ ತೊಡಿಸಲು ನಾಯಕರ ಕಸರತ್ತು…!

www.karnatakatv.net : ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕಾಗಿ ಬಿಜೆಪಿ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಬಿಜೆಪಿಯಲ್ಲಿ ಮೇಯರ್ ಗೌನ್ ಗಾಗಿ ಹಿರಿಯ ನಾಯಕರ ನಡುವೆ ಬಿಗ್ ಫೈಟ್ ಏರ್ಪಟ್ಟಿದ್ದು, 2ಎ ಗೆ ಮೀಸಲಾಗಿರುವ ಮೇಯರ್ ಸ್ಥಾನ ಹಾಗೂ ಎಸ್ಸಿ ಮಹಿಳೆಗೆ ಮೀಸಲಾಗಿರುವ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ದಿನಕ್ಕೊಂದು ಬದಲಾವಣೆಗಳು...

ಮನೆಯಲ್ಲಿ ಪ್ರತಿಷ್ಠಾಪಿಸೋ ಗಣೇಶನ ಕಾಣಲು ಬಂದ ಭಕ್ತ ಸಾಗರ…!!

www.karnatakatv.net :ಹುಬ್ಬಳ್ಳಿ : ಹಬ್ಬ ಹರಿದಿನಗಳಲ್ಲಿ ದೇವಸ್ಥಾನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಂಡುಬರೋದು ಕಾಮನ್. ಆದ್ರೆ ಉತ್ತರ ಕರ್ನಾಟಕದಲ್ಲಿ ಗಣೇಶ ಹಬ್ಬದಂದು ಮನೆಯೊಂದರಲ್ಲಿ ಕೂರಿಸಲಾಗೋ ಕೆಂಪು ಗಣೇಶನನ್ನು ಕಾಣೋದಕ್ಕೆ ಸಾವಿರಾರು ಮಂದಿ ಭಕ್ತರು ಬರ್ತಾರೆ. ಹೌದು, ಉತ್ತರ ಕರ್ನಾಟಕ ಭಾಗದಲ್ಲಿರೋ  ಈತನ ಮಹಿಮೆ ಅಪಾರ, ಏನಾದರೂ ಬೇಡಿಕೊಂಡೊಡನೆಯೇ, ನಿಮ್ಮ ಸಕಲ ಇಷ್ಟಾರ್ಥ ಈಡೇರಿದ ಹಾಗೇ. ಅಷ್ಟೊಂದು ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img