"ವೀರ ಮದಕರಿ" ಚಿತ್ರದಿಂದ ಕನ್ನಡಿಗರ ಮನ ಗೆದ್ದಿರುವ ರಾಗಿಣಿ, ಈವರೆಗೂ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಅವರ ನಟನೆಯ ಚಿತ್ರ "ಸಾರಿ" (ಕರ್ಮ ರಿಟರ್ನ್ಸ್). ಮೇ 24 ರಾಗಿಣಿ ಹುಟ್ಟುಹಬ್ಬ. ಈ ಸಂಭ್ರಮಕ್ಕಾಗಿ ಚಿತ್ರತಂಡ ವಿಭಿನ್ನಯ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಕನ್ನಡ ಚಿತ್ರರಂಗದ ಗಣ್ಯರು ರಾಗಿಣಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ನನ್ನನ್ನು ಪತ್ರಕರ್ತ...
https://www.youtube.com/watch?v=3FbqwNW1P_Eಪ್ರಶಸ್ತಿಗಳು ಸುಮ್ಮನೆ ಹುಡುಕಿ ಬರೋದಿಲ್ಲ. ಅದಕ್ಕೆ ಪ್ರಾಮಾಣಿಕತೆ, ಪರಿಶ್ರಮ ಬೇಕು. ಇಲ್ಲೀಗ ಹೇಳ ಹೊರಟಿರುವ ವಿಷಯ, ಲಹರಿ ಮ್ಯೂಸಿಕ್ ಸಂಸ್ಥೆಗೆ ಹುಡುಕಿ ಬಂದ ಪ್ರಶಸ್ತಿ.
ಹೌದು, ಈ ವರ್ಷ ಲಹರಿ ಮ್ಯೂಸಿಕ್ ಸಂಸ್ಥೆಗೆ ಯುಟ್ಯೂಬ್ ಡೈಮಂಡ್ ಅವಾರ್ಡ್ ಬಂತು. ಅದಷ್ಟೇ ಅಲ್ಲ, ಸಂಸ್ಥೆ ನಿರ್ಮಾಣ ಮಾಡಿದ ಆಲ್ಬಂ ಸಾಂಗ್ ಗೆ ಗ್ರ್ಯಾಮಿ ಅವಾರ್ಡ್ ಬಂತು. ಈಗ...
ನಾನು ಜನಪ್ರಿಯ ವಾರಪತ್ರಿಕೆಯೊಂದರಲ್ಲಿ "ಕಂಬಳ'ದ ಕುರಿತು ಬರುತ್ತಿದ್ದ ಬರಹಗಳನ್ನು ಓದುತ್ತಿದ್ದೆ. ಆ ವಾರಪತ್ರಿಕೆಯ ಮುಖ್ಯಸ್ಥರು ನನಗೆ ಪರಿಚಯ. ಅವರಿಂದ ಕಂಬಳದ ಬಗ್ಗೆ ಇದ್ದ ಸಾಕಷ್ಟು ಆರ್ಟಿಕಲ್ ಗಳನ್ನು ತರಿಸಿಕೊಂಡು ಓದಿ, ಇದರ ಬಗ್ಗೆ ಸಿನಿಮಾ ಮಾಡಬೇಕೆಂದು ನಿರ್ಧಾರ ಮಾಡಿದೆ. ನಂತರ ತುಳು ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಭೇಟಿ ಮಾಡಿದೆ....
ನಮ್ಮ ಕಿಚ್ಚನ ವಿಕ್ರಾಂತ್ ರೋಣಾ ಕಿಕ್ಕು ಇಂಡಿಯಾದಲ್ಲೇ ಹವಾ ಎಬ್ಬಿಸಿದೆ. ದಿನಕ್ಕೊಂದು ಭಾಷೆಯಲ್ಲಿ ಬಿಡುಗಡೆಯಾಗ್ತಿರೋ ರಾ ರಾ ರಕ್ಕಮ್ಮ ಹಾಡು ಮಿಲಿಯನ್‌ಗಟ್ಟಲೆ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ಅವರೇ ಲಿರಿಕ್ಸ್ ಬರೆದ ಜಾಕ್ವೆಲಿನ್ ಫರ್ನಾಂಡಿಸ್ ಸೊಂಟ ಬಳುಕಿಸಿರೋ ಹಾಡು ಈಗ ದೇಶದ ಐದು ಭಾಷೆಗಳಲ್ಲಿ ರ‍್ತಿದೆ. ಸದ್ಯ ಕನ್ನಡ ಹಿಂದಿ ತೆಲುಗಿನಲ್ಲಿ...
ಕೇಂದ್ರದಿAದ ಮಹತ್ವದ ಘೋಷಣೆಯಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆಗಳು ನಾಳೆಯಿಂದ ಭಾರೀ ಇಳಿಕೆಯಾಗಲಿವೆ. ಮಾತ್ರವಲ್ಲ ಅಡುಗೆ ಅನಿಲ ದರ ಕೂಡ ೨೦೦ ರುಪಾಯಿ ಇಳಿಕೆಯ ಗುಡ್‌ನ್ಯೂಸ್ ಕೇಂದ್ರ ಸರ್ಕಾರ ಕೊಟ್ಟಿದೆ. ಪಂಚರಾಜ್ಯಗಳ ಚುನಾವಣೆ ನಂತರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಗ್ಯಾಸ್ ಸಿಲಿಂಡರ್ ಮತ್ತು ದಿನಬಳಕೆ ವಸ್ತುಗಳ ಬೆಲೆ ಎರಿಕೆಯಿಂದ ಜನರು ತತ್ತರಿಸಿದ್ರು. ಈಗ ಸರ್ಕಾರ...
ಕಿಚ್ಚು ಹಚ್ಚಿದ ಕಿಚ್ಚ ಅಜೆಯ್ ದೇವಗನ್ ಟ್ವೀಟ್ ವಾರ್‌ಗೆ ಸಂಬAಧಪಟ್ಟAತೆ ಈಗ ಸ್ವತಃ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್ ಅಲ್ಲ ಸುದೀಪ್ ಅಂತ ಹೇಳಿದ್ರು. ಅಜೆಯ್ ದೇವಗನ್ ಅರ್ಥವಿಲ್ಲದಂತೆ, ತಿಳುವಳಿಕೆ ಕೊರತೆಯಿಂದಾನೋ ಏನೋ ಹಿಂದೀನೇ ದೇಶದ ಭಾಷೆ, ತಾಯಿಭಾಷೆ ಅಂದ್ರು. ಈಗ ಮೋದಿ ಅದ್ರ ಬಗ್ಗೆ ಮಾತಾಡಿದ್ದಾರೆ. ಸುದೀಪ್ ಯೂ ಆರ್...
ಒಂದು ಕಡೆ ಪ್ರಧಾನಿ ಮೋದಿ ಕಿಚ್ಚ ಸುದೀಪ್ ಖಡಕ್ ಮಾತಿಗೆ ಹೌದು, ಪ್ರತೀ ಭಾಷೆ ದೇಶದ ಆತ್ಮ ಅಂತ ಹೇಳಿದ್ದಾರೆ. ಕನ್ನಡದ ಹೆಮ್ಮೆ ಜಗತ್ತಿನಾದ್ಯಾಂತ ಮೆರೆದಾಡುತ್ತಿದೆ. ಹೌದು ಕನ್ನಡ ಕೆನಡಾ ತುಂಬಾ ವ್ಯತ್ಯಾಸ ಏನಿಲ್ಲ, ಕೆನಡಾ ಸಂಸತ್ತಿನಲ್ಲಿ ಕನ್ನಡಿಗ ಚಂದ್ರ ಆರ್ಯ ಮಾತೃ ಭಾಷೆಯಲ್ಲಿ ಮಾತಾಡಿದ್ರು ಇದು ಕರ್ನಾಟಕದಾದ್ಯಂತ ಮಿಂಚಿನ ಸಂಚಾರ ಮೂಡಿಸಿತು.
೨೦೧೮ ಕೆನಡಾ...
ಸ್ಯಾಂಡಲ್‌ವುಡ್ ಹೆಮ್ಮೆ ಕೆಜಿಎಫ್-2 ಕಲೆಕ್ಷನ್‌ನಲ್ಲಿ ಆರ್‌ಆರ್‌ಆರ್ ಮೀರಿಸಿದೆ. ಹಿಂದಿಯಲ್ಲಿ ಕೆಜಿಎಫ್ ಬಾಹುಬಲಿ ನಂತರ ಕೆಜಿಎಫ್-2 ಬಂದು ನಿಂತಿದೆ. ಭಾರತದಲ್ಲಿ ಕೆಜಿಎಫ್ ಗಳಿಕೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸಿನಿಮಾವನ್ನೂ ಮೀರಿಸಿದೆ. ದಂಗಲ್ ಜಗತ್ತಿನಾದ್ಯಂತ ಗಳಿಸಿದ್ದು ಹೆಚ್ಚಿದ್ದರೂ ಚೀನಾದಲ್ಲಿ ಆಮೀರ್ ಖಾನ್ ಚಿತ್ರ ಭಾರತಕ್ಕಿಂತ ಹೆಚ್ಚು ಗಳಿಕೆ ಮಾಡಿತ್ತು.
ಆದರೆ ಕೆಜಿಎಫ್-2 ಭಾರತದಲ್ಲಿ ಬಾಹುಬಲಿ ನಂತರ ಅತ್ಯಂತ...