ರಾಜಕೀಯ ಸುದ್ದಿ:
ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಉಚ್ಚಾಟಿತ ಎಸ್ ಆರ್ ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರಲಿದ್ದಾರೆ.ನಾನು ಸ್ವ ಇಚ್ಚೆಯಿಂದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತಿದ್ದೇನೆ ಇಂದು ಬೆಂಗಳೂರಿಗೆ ತೆರಳಿ ರಾಜ್ಯಪಾಲರಿಗೆ ರಾಜಿನಾಮೆ ಪತ್ರ ಸಲ್ಲಿಸಿಸುತ್ತೇನೆ ಎಂದು ವಿಧಾನಸಭಾಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸಭಾಧ್ಯಕ್ಷರಿಗೆ ರಾಜಿನಾಮೆ...
ಇಂದು ಬೆಳಿಗ್ನಿಗೆ ಮಂಡ್ಯಕ್ಕೆ ಆಗಮಿಸಿರುವ ಮೋದಿಯವರು ಮಂಡಕಳ್ಳಿ ವಿಮಾನ ಇಲ್ದಾಣಕ್ಕೆ ಬಂದು ಇಳೀದಿದ್ದಾರೆ ಮಂಡ್ಯಕ್ಕೆ ಆಗಮಿಸಿದ ಮೋದಿಯವರು ವಾಯುಸೆನನಾ ವಿಮಾನದಲ್ಲಿ ಆಗಮಿಸಿರುವ ಮೋದಿ ಮಂಡ್ಯದ ಮಂಡ್ಯಕಳ್ಳಿಯಲ್ಲಿರುವ ವಿಮಾನ ರೆ ನಂತರ ಹೆಲಿಕ್ಯಾಪ್ಟರ್ನಲ್ಲಿ ಮಂಡ್ಯದ ಪಿಇಎಸ್ ಕಾಲೇಜಿಗೆ ತರಳುತಿದ್ದಾರೆ.ಇನ್ನ ಏನು ಕೆಲವೇ ಕ್ಕ್ಷಣದಲ್ಲಿ ಮಂಡ್ಯಕ್ಕೆ ಆಗಮಿಸಲಿದ್ದಾರೆ.
ಮಂಡ್ಯದ ಪ್ರವಾಸಿ ಮಂದಿರ ವೃತ್ತದಿಂದ ಮೋದಿಜಿಯವರು ನಂದಾ ಸರ್ಕಲ್ ವರೆಗೆ...