Thursday, April 17, 2025

karnatrakatv.net

ಮೋದಿ ಐರೋಪ್ಯ ರಾಷ್ಟ್ರಗಳ ನಾಯಕರ ಜತೆ ಚರ್ಚೆ..!

www.karnatakatv.net : ಬ್ರಿಟನ್ ಮತ್ತು ಇಟಲಿ ಪ್ರವಾಸದಲ್ಲಿರುವ ನರೇಂದ್ರ ಮೋದಿ ಐರೋಪ್ಯ ಒಕ್ಕೂಟ ರಾಷ್ಟ್ರಗಳ ನಾಯಕರ ಜತೆ ವಾಣಿಜ್ಯ, ವ್ಯವಹಾರ, ಸಂಸ್ಕೃತಿ ಹಾಗೂ ಪರಿಸರಕ್ಕೆ ಸಂಬoಧಿಸಿದ ಚರ್ಚೆ ನಡೆಸಿದರು. ಐರೋಪ್ಯ ಒಕ್ಕೂಟ ಮತ್ತು ಭಾರತದ ನಡುವಿನ ದ್ವಿಪಕ್ಷಿಯ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಒಯ್ಯಲು ಎಲ್ಲ ರೀತಿಯ ಸಹಕಾರವನ್ನು ನೀಡಲು ಸಿದ್ಧ ಎಂದು ಐರೋಪ್ಯ ಒಕ್ಕೂಟದ...

ಭಾರಿ ದುರಂತದಿOದ ಪಾರಾದ ಜೆಟ್ ವಿಮಾನ..!

www.karnatakatv.net : ಬೆಳಗಾವಿ - ಹೈದರಾಬಾದ್ ನಡುವೆ ಸಂಚರಿಸುವ ವಿಮಾನಮೊಂದು ದುರಂತದಿoದ ಪಾರಾಗಿದ್ದು ರಾಂಗ್ ರನ್ ವೇನಲ್ಲಿ ಲ್ಯಾಂಡ್ ಆಗಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಖಾಸಗಿ ರಂಗದ ಸ್ಪೈಸ್ ಜೆಟ್ ವಿಮಾನ ದುರಂತದಿoದ ಪಾರಾಗಿದ್ದು, 26ನೇ ರನ್ ವೇನಲ್ಲಿ ಲ್ಯಾಂಡಿoಗ್ ಆಗಬೇಕಿದ್ದ ವಿಮಾನವು 8ನೇ ರನ್ ವೇನಲ್ಲಿ ಲ್ಯಾಂಡಿoಗ್ ಆಗಿದೆ. 8ನೇ ರನ್ ವೇನಲ್ಲಿ...
- Advertisement -spot_img

Latest News

International News: ಸೇರಿಗೆ ಸವ್ವಾಸೇರು : ಟ್ರಂಪ್‌ ಕಂಗಾಲು ಮಾಡಿದ ಡ್ರ್ಯಾಗನ್‌ ರಾಷ್ಟ್ರ

International News: ಜಾಗತಿಕ ಮಟ್ಟದಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಸುಂಕ ಸಮರ ನಡೆಯುತ್ತಿರುವಾಗಲೇ ತಮ್ಮ ಮೇಲೆ ಪ್ರತೀಕಾರದ ತೆರಿಗೆ ಹೇರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌...
- Advertisement -spot_img