Bengaluru: ನಮ್ಮ ಹೆಮ್ಮೆಯ ಕರ್ನಾಟಕ ಏಕೀಕರಣಗೊಂಡು 70 ವರ್ಷಕ್ಕೆ ಕಾಲಿಟ್ಟ ಸುವರ್ಣ ಸಂದರ್ಭ ಕರ್ನಾಟಕ ಟಿವಿ ಮತ್ತು AD6 ಅಡ್ವರ್ಟೈಸಿಂಗ್ ಜಂಟಿಯಾಗಿ ಕರುನಾಡ ಸುಧಾರಕರು ಅನ್ನೋ ಅದ್ಭುತ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸುದೀರ್ಘ 7 ದಶಕಗಳ ಕಾಲ ಕರುನಾಡು ಅಸಂಖ್ಯಾತ ಸುಧಾರಕರನ್ನ, ಸಾಧಕರನ್ನ ಕಂಡಿದೆ. ನಾಡು, ನುಡಿ, ನೆಲ, ಜಲದ ವಿಷಯಕ್ಕೆ ಪದೇ ಪದೇ ಎದ್ದು ನಿಲ್ಲುವ...