ರಿಷಬ್ ಶೆಟ್ಟಿ ಅವರು ಕಾಂತಾರ: ಚಾಪ್ಟರ್–1 ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು. ಮೊದಲ ಕಾಂತಾರ ಚಿತ್ರ ರಿಷಬ್ ಅವರಿಗೆ ವಿಶಿಷ್ಟ ಯಶಸ್ಸು ನೀಡಿದರೆ, ಚಾಪ್ಟರ್–1 ಅದಕ್ಕಿಂತಲೂ ಭಿನ್ನ ರೀತಿಯ ಮೆಚ್ಚುಗೆ ಮತ್ತು ಗೌರವವನ್ನು ತಂದಿದೆ.
ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಿಷಬ್ ಶೆಟ್ಟಿ ತ್ರಿಶೂಲ ಹಿಡಿದು ಲಿಂಗದ ಪಕ್ಕ ನಿಂತಾಗ, ಅವರ ಕೊರಳಿಗೆ...
ಜ್ಞಾವಾಪಿ: ವಾರಣಾಸಿಯ ಜ್ಞಾವನಾಪಿ ಮಸೀದಿಯ ವಿವಾದವನ್ನು ಬಗೆಹರಿಸಲು ಅಲಹಾಬಾದ್ ಹೈಕೋರ್ಟ್ ಜ್ಞಾನವಾಪಿ ಮಸೀದಿಯ ಕುರಿತು ಮಹತ್ವದ ತೀರ್ಪನ್ನು ನೀಡಿದೆ. ಎರಡು ಕಡೆಗಳ ತೀರ್ಪುಗಳ ನಂತರ ಕೆಲ ದಿನಗಳ ಕಾಲ ತೀರ್ಪನ್ನು ಕಾಯ್ದಿರಿಸಿದ್ದು ಇದೀಗ ತೀರ್ಪು ಹೊರಬಿದ್ದಿದೆ. ಎಎಸ್ ಐ ತಂಡಕ್ಕೆ ವೈಜ್ಞಾನಿಕ ಸಮೀಕ್ಷಗೆ ಅನುಮತಿ ನೀಡಿದೆ.
ಹೈಕೋರ್ಟ್ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ, ಸರ್ವೆ ನಡೆಸಲು...
ಬೆಂಗಳೂರು: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನಕ್ಕೆ ನೀಡುವ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಮುಂದುವರಿಸಿದೆ. ಕಾಶಿ, ಪ್ರಯಾಗ್ರಾಜ್,ವಾರಣಾಸಿಗೆ ಹೋಗ ಬಯಸುವವರಿಗೆ ಸರ್ಕಾರದಿಂದ ಬರೋಬ್ಬರಿ ಐದು ಸಾವಿರ ರೂಗಳನ್ನು ಪಾವತಿ ಮಾಡಲಾಗುವುದು.
ರೈಲ್ವೆ ಇಲಾಖೆಯು ಕಾಶಿ ಯಾತ್ರೆಗೆ ತೆರಳುವವರು 20 ಸಾವಿರ ರೂಗಳ ಪ್ಯಾಕೇಜ್ ಇದ್ದು ಸರ್ಕಾರದಿಂದ 5 ಸಾವಿರ ರಿಯಾಯಿತಿ ದೊರೆಯಲಿದೆ.ಈಗಾಗಲೆ ಕರ್ನಾಟಕದಿಂದ ಮೂರು ಟ್ರಿಪ್...