film story
ಕಾಸಿನಸರ ಚಿತ್ರದ ಹಾಡು ಬಿಡುಗಡೆ
ಇದು ಬಂಗಾರದ ಸರವಲ್ಲ ಬದಲಿಗೆ ಇದು ಸಿನಿಮಾ.. ಹೌದು "ಕಾಸಿನಸರ' ಹೆಸರಿನಲ್ಲಿ ಸಿನಿಮಾವೊಂದು ಕನ್ನಡ ಚಿರ‍್ರರಂಗದಲ್ಲಿ ಸಿದ್ದವಾಗುತ್ತಿದೆ. ಈ ಸಿನಿಮಾದ ಹಾಡುಗಳನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಯವರ ಮೂಲಕ ಬಿಡುಗಡೆ ಮಾಡಲಾಯಿತು. ಇದೇ ವೇಳ ಮಾತನಾಡಿದ ಬೊಮ್ಮಾಯಿಯವರು ಚಿತ್ರತಂಡಕ್ಕೆ ಶುಭ ಹಾರೈಸಿದರು ಇನ್ನು ಈ...