ನಮ್ಮ ನಮ್ಮ ಹಕ್ಕುಗಳನ್ನು ಪಡೆಯಲು ಜನ ಪ್ರತಿಭಟನೆಯನ್ನ ನಡೆಸುತ್ತಾರೆ. ಕೆಲ ಪ್ರತಿಭಟನೆಗಳಿಗೆ ಗೆಲುವು ಸಿಗತ್ತೆ. ಕೆಲವೊಂದಕ್ಕೆ ಸಿಗಲ್ಲ. ಅದೇ ರೀತಿ ಖಜಕಿಸ್ತಾನದ ಜನ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ತೀವ್ರವಾಗಿದ್ದು, ಅವರನ್ನೆಲ್ಲ ಗುಂಡಿಕ್ಕಿಬಿಡಿ ಎಂದು ಅಲ್ಲಿನ ಅಧ್ಯಕ್ಷರಾದ ಕಾಸಿಮ್ ಆದೇಶ ಹೊರಡಿಸಿದ್ದಾರೆ.
ಖಜಕಿಸ್ತಾನದ ಜನ, ಇಂಧನ ಬೆಲೆ ಏರುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಸಿ, ಇಂಧನ...