ಕೆಲ ಹಿಂದೂಗಳಲ್ಲಿ ಯಾರಾದರೂ ನಿಧನರಾದ್ರೆ, ಅಂಥವರ ಪುರುಷ ಸಂಬಂಧಿಗಳು ಕೇಶ ಮುಂಡನ ಮಾಡಿಸಿಕೊಳ್ಳುತ್ತಾರೆ. ಯಾಕೆ ಕೇಶ ಮುಂಡನ ಮಾಡೋದು..? ಇದರ ಹಿಂದಿನ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮನುಷ್ಯನ ಮೃತ್ಯುವಾದ ಮೇಲೆ ಅವನ ಸಂಬಂಧಿಕರು ಸರಿಯಾಗಿ ಶ್ರಾದ್ಧ ಕಾರ್ಯ, ಅಂತ್ಯ ಸಂಸ್ಕಾರ ಮಾಡದಿದ್ದಲ್ಲಿ, ಅವನ ಆತ್ಮಕ್ಕೆ ಸರಿಯಾಗಿ ಮುಕ್ತಿ ಸಿಗುವುದಿಲ್ಲ. ಅವನು ಪ್ರೇತವಾಗಿ ಅಲಿಯುತ್ತಾನೆಂದು...