ಅಕ್ಟೋಬರ್ ವೇಳೆಗೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರ ತೆರೆಗೆ.
ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ಬಹುಮುಖ್ಯವಾದ ಕ್ರೀಡೆ ಕಂಬಳ. ಈ ಕಂಬಳದ ಕುರಿತು "ವೀರ ಕಂಬಳ" ಎಂಬ ಚಿತ್ರವನ್ನು ಖ್ಯಾತ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿದ್ದಾರೆ.ಈ ಚಿತ್ರದ ಕುರಿತು ಚಿತ್ರತಂಡ ಮಾಧ್ಯಮದ ಮುಂದೆ ಮಾಹಿತಿ...
ಒಂದುಕಾಲದಲ್ಲಿ ಎಲ್.ಆರ್.ಈಶ್ವರಿ ತಮ್ಮ ಮಾದಕ ಕಂಠಕ್ಕೆ ಜನಪ್ರಿಯರಾಗಿದ್ದರು. ಮುಂದೆ ಕನ್ನಡದಲ್ಲಿ ಅಂತಹ ಸೊಗಡನ್ನು ನೀಡಿದಂತಹ ಗಾಯಕಿ ಮಂಜುಳಾ ಗುರುರಾಜ್. ಅವರು ಇಂತಹ ಗಾಯನಕ್ಕೇ ಸೀಮಿತರಾದವರಲ್ಲ. ಅವರ ಕಂಠಸಿರಿಯಲ್ಲಿನ ವೈವಿಧ್ಯತೆ ಅಪರೂಪದ್ದು. ಇನ್ನೊಂದು ರೀತಿಯಲ್ಲಿ ಕನ್ನಡದಲ್ಲಿ ಪರಭಾಷಾ ಗಾಯಕರ ಪಾರಮ್ಯ ನಡೆಯುತ್ತಿದ್ದಾಗ ಕನ್ನಡದ ಇಂಪನ್ನು ಮೂಡಿಸಿದ ಹೆಗ್ಗಳಿಕೆ ಕೂಡ ಅವರದ್ದೇ.
ಮಂಜುಳಾ ಅವರು ಹುಟ್ಟಿದ್ದು ಮೈಸೂರಿನಲ್ಲಿ, ಬೆಳೆದದ್ದು...
ಶೀಘ್ರದಲ್ಲೇ ನಟ "ಸುನಿಲ್ ರಾವ್" ಸಿನಿಜರ್ನಿಯ ಕಂಪ್ಲೀಟ್ ಸಂದರ್ಶನ..!
ಕನ್ನಡ ಚಿತ್ರರಂಗದ ಅದ್ಭುತ ನಟ ಸುನಿಲ್ ರಾವ್ ಎಲ್ಲೋಗ್ಬಿಟ್ರಪ್ಪಾ ಅಂತ ಎಲ್ರೂ ಅಂದ್ಕೊಳ್ತಿರುವಾಗ 2017 ರಲ್ಲಿ ಕನ್ನಡದ ಮೊಟ್ಟ ಮೊದಲ ವೆಬ್ ಸೀರಿಸ್ ಲೂಸ್ ಕನೆಕ್ಷನ್ ಮೂಲಕ ಮತ್ತೆ ಚಿತ್ರರಂಗಕ್ಕೆ ಕನೆಕ್ಷನ್ ಆದರು. 2010 ರಲ್ಲಿ ತೆರೆಕಂಡಿದ್ದ "ಪ್ರೇಮಿಸಂ" ಸಿನಿಮಾ ಬಳಿಕ ಈಗ ಬರೋಬ್ಬರಿ 8...
ವೀಕೆಂಡ್ ಬಂತು ಅಂದ್ರೆ ಸಾಕು, ಅದ್ರಲ್ಲೂ ಸಿನಿ ಫ್ರೈಡೆಯಂತೂ ಸಿನಿಪ್ರಿಯರು ಕಾಯೋದೇ ಸಿನಿಮಾಗಳಿಗಾಗಿ..ಈ ವಾರ ಸಾಲು ಸಾಲು ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿವೆ. ಇಷ್ಟೊಂದು ಸಿನಿಮಾಗಳಲ್ಲಿ ಯಾವ್ ಸಿನಿಮಾ ಈ ವೀಕೆಂಡ್ ನೋಡ್ಬೋದು ಅಂತ ಕೇಳಿದ್ರೆ ನಾವ್ ಹೇಳ್ತೀವಿ "ಕಟಿಂಗ್ ಶಾಪ್" ಸಿನಿಮಾ ನೋಡಿ ಅಂತ.
ನಿರ್ದೇಶಕ 'ಸಿಂಪಲ್' ಸುನಿ ಅವರ ಜೊತೆಗೆ 'ಆಪರೇಷನ್ ಅಲಮೇಲಮ್ಮ'...
ಕನ್ನಡ ಚಿತ್ರರಂಗದಲ್ಲಿ ಲೇಡಿ ಖಳನಟಿ ಅಂತಲೇ ಖ್ಯಾತಿ ಗಳಿಸಿ ತಮ್ಮ ನಟನ ಮೂಲಕ ಅಭಿಮಾನಿಗಳ ಕಣ್ಣರಳಿಸುತ್ತಿದ್ದ ಏಕೈಕ ಖಳನಟಿ ಅಂದ್ರೆ ಅವರು ಮಾರಿಮುತ್ತು. ಬೆಳ್ಳಿತೆರೆಯಲ್ಲಿ ಇವರನ್ನ ಮಾರಿಮುತ್ತು ಅನ್ನೋ ಹೆಸರಿನಿಂದಲೇ ಗುರುತಿಸ್ತಾರೆ, ಆದರೆ ಇವರ ನಿಜವಾದ ಹೆಸರು ಸರೋಜಮ್ಮ. ಉಪೇಂದ್ರ ಸಿನಿಮಾದಲ್ಲಿನ ಇವರ ಪಾತ್ರದ ಹೆಸರು ಮಾರಿಮುತ್ತು ಆಗಿದ್ದು, ಅಲ್ಲಿಂದ ಇವರನ್ನ ಸರೋಜಮ್ಮನ ಹೊರತಾಗಿ...
ಬಿಗ್ ಸ್ಕ್ರೀನ್ ಮೇಲೆ ಫಿಟ್ ಅಂಡ್ ಫೈನ್ ಆಗಿ ಸಿಕ್ಸ್ ಪ್ಯಾಕ್ ನಲ್ಲಿ ನಿಮ್ಮ ನೆಚ್ಚಿನ ಹೀರೋಗಳು ಕಾಣಿಸ್ತಾರೆ. ಈ ಹೀರೋಗಳ ದೇಹವನ್ನ ಉರಿಗೊಳಿಸಿ ಪ್ರೇಕ್ಷಕರ ಮುಂದೆ ಜಬರ್ದಸ್ತಾಗಿ ಕಾಣಿಸೋ ತರ ಮಾಡೋದು ಒನ್ ಅಂಡ್ ಒನ್ಲೀ ಜಿಮ್ ಟ್ರೈನರ್ಸ್ ಅಲ್ವಾ..
ಅದ್ರಲ್ಲೂ ಸದ್ಯ ಸ್ಯಾಂಡಲ್‌ವುಡ್‌ನ ಯಂಗ್ ಹೀರೋಗಳ ಪಾಲಿನ ನೆಚ್ಚಿನ ಜಿಮ್ ಟ್ರೈನರ್ ಅಂದ್ರೆ...
ಶೀಘ್ರದಲ್ಲೇ ತಂದೆ-ಮಗನ ಸಂದರ್ಶನ ಕರ್ನಾಟಕ ಟಿವಿಯಲ್ಲಿ..!
ಕನ್ನಡ ಚಿತ್ರರಂಗದಲ್ಲಿ ಹಲವರು ಖ್ಯಾತ ಖಳನಟರಿದ್ದಾರೆ. ಅದರಲ್ಲಿ ನಮ್ಮ ಹೆಮ್ಮೆಯ ಖಳನಟ ಕೀರ್ತಿರಾಜ್ ಸಹ ಒಬ್ಬರು. ತುಮಕೂರು ಜಿಲ್ಲೆಯ ಕೊರಟಗೆರೆ ಗ್ರಾಮದಲ್ಲಿ ಜನಿಸಿರೋ ನಟ ಕೀರ್ತಿರಾಜ್ ತಂದೆ ಜಸ್ಟೀಸ್ ಕೆ.ಭೀಮಯ್ಯ. 1977 ರಲ್ಲಿ ಸಣ್ಣ ಪುಟ್ಟ ಪಾತ್ರಗಳ ಕಾರ್ಯ ನಿರ್ವಹಣೆಯಿಂದ ರಜತ ಪರದೆಗೆ ಪಾದಾರ್ಪಣೆ ಮಾಡುತ್ತಾರೆ. ಬಳಿಕ ಸಹಾಯಕ...
ನಟಿ ರಾಗಿಣಿ ಲಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೆ ಮುಂದೆ ಯಾವ ಸಿನಿಮಾಗಳಲ್ಲಿಯೂ ನಟನೆ ಕಂಟಿನ್ಯೂ ಮಾಡಲಿಲ್ಲ. ಯಾಕಂದ್ರೆ ತಮಗಿಷ್ಟವಾದ ಕಥೆ ಅವರ ಬಳಿ ಬರದ ಕಾರಣ, ಯಾವ ಸಿನಿಮಾಗಳಲ್ಲಿಯೂ ಮುಂದೆ ರಾಗಿಣಿ ಪ್ರಜ್ವಲ್ ನಟಿಸಿಲ್ಲವಂತೆ. ಅದೇ ಡ್ಯಾನ್ಸ್ ಸಬ್ಜೆಕ್ಟ್ ಇರೋ ಕಥೆಯ ಸಿನಿಮಾದಲ್ಲಿ ನಟಿಸೋಕೆ ಬಹಳ ಇಷ್ಟವಿದೆ ಅನ್ನೋ...
ಪ್ರತಿಭೆ ಯಾರಪ್ಪನ ಸ್ವತ್ತೂ ಅಲ್ಲ..ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ವಿಷಯದ ಬಗ್ಗೆ ಆಸಕ್ತಿಯಿದ್ದೇ ಇರುತ್ತೆ. ಅದರಂತೆಯೇ ನಮ್ಮ ಕನ್ನಡ ಚಿತ್ರರಂಗದಲ್ಲಿರೋ ಸಾಕಷ್ಟು ಕಲಾವಿದರು ತಮ್ಮ ನಟನೆ ಜೊತೆ ಜೊತೆಗೆ ತಮ್ಮಿಷ್ಟದ ವೃತ್ತಿಯನ್ನೂ ಸಹ ಮಾಡ್ತಿದ್ದಾರೆ. ಅಂತವರಲ್ಲಿ ಬಿಗ್‌ಬಾಸ್ ಸೀಸನ್-೭ನ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ ಸಹ ಒಬ್ಬರು. ಶೈನ್ ಶೆಟ್ಟಿ ಕಿರುತೆರೆ ಧಾರವಾಹಿಗಳ ಮೂಲಕ...
ಹಿಂದಿ ರಾಷ್ಟ್ರೀಯ ಭಾಷೆಯೆಂದು ನಟ ಅಜಯ್ ದೇವ್‌ಗನ್ ಕನ್ನಡದ ನಟ ಕಿಚ್ಚ ಸುದೀಪ್ ವಿರುದ್ಧ ಟ್ವೀಟ್ ಮಾಡಿ ಕನ್ನಡಿಗರನ್ನ ರೊಚ್ಚಿಗೇಳುವಂತೆ ಮಾಡಿದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಯಾವ ಮಟ್ಟಿಗೆ ಸಂಚಲನ ಮೂಡಿಸಿತೆಂದ್ರೆ ಟ್ವಿಟ್ಟರ್‌ನಲ್ಲಿ ನಂಬರ್-1 ಟ್ರೆಂಡಿಂಗ್ನಲ್ಲಿತ್ತು.
ಬಳಿಕ ಕಿಚ್ಚನ ಒಂದೇ ಒಂದು ಟಕ್ಕರ್ ಟ್ವೀಟ್‌ಗೆ ಗಬ್‌ಚುಪ್ ಆಗಿದ್ದ ಬಾಲಿವುಡ್ ನಟ ಅಜಯ್ ದೇವ್‌ಗನ್‌ಗೆ ಇಡೀ...