Sunday, October 26, 2025

Khawaja Asif

ಪಾಕಿಸ್ತಾನ ಬೆದರಿಕೆ: ಶಾಂತಿ ಮಾತುಕತೆ ವಿಫಲವಾದರೆ ಅಫ್ಘಾನಿಸ್ತಾನ ಯುದ್ಧಕ್ಕೆ ಸಿದ್ಧವಾಗಲಿ!

ಇಸ್ಲಾಮಾಬಾದ್: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅಫ್ಘಾನಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆ ವಿಫಲವಾದರೆ, ಪಾಕಿಸ್ತಾನ ಅಫ್ಘಾನಿಸ್ತಾನದ ವಿರುದ್ಧ ಬಹಿರಂಗ ಯುದ್ಧಕ್ಕೆ ಇಳಿಯುವುದು ಅನಿವಾರ್ಯ ಎಂದು ಹೇಳಿದ್ದಾರೆ. ಮಾತುಕತೆಗಳು ಯಶಸ್ವಿಯಾಗದಿದ್ದರೆ, ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದೊಂದಿಗೆ ಸಂಘರ್ಷವನ್ನು ತಪ್ಪಿಸುವ ಆಯ್ಕೆ ಉಳಿಯುವುದಿಲ್ಲ. ನಾವು ಶಾಂತಿ ಬಯಸುತ್ತೇವೆ. ಆದರೆ ನಮ್ಮ ಭದ್ರತೆಗೆ ಧಕ್ಕೆಯಾದರೆ ಪ್ರತಿಕ್ರಿಯೆ...

ಯುದ್ಧದಿಂದ ನಮ್ಮನ್ನ ದೇವ್ರೇ ಕಾಪಾಡಬೇಕು : ಭಾರತದ ದಿಟ್ಟ ಹೆಜ್ಜೆಗೆ ಕಂಗಾಲಾದ ಪಾಕ್‌ ಸಚಿವ ಖ್ವಾಜಾ ಆಸಿಫ್‌ 

ನವದೆಹಲಿ : ಪಹಲ್ಗಾಮ್‌ ದಾಳಿಯ ಪ್ರತೀಕಾರಕ್ಕೆ ಸಜ್ಜಾಗಿರುವ ಭಾರತದ ನಡೆಯಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನ ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಮೂಲಕ ತಾನು ಹೆದರಿರುವುದಾಗಿ ತೋರಿಸಿಕೊಳ್ಳುತ್ತಿದೆ. ಭಾರತದಿಂದ ಯಾವುದೇ ಕ್ಷಣದಲ್ಲಿ ಅಂದರೆ 24 ರಿಂದ 36 ಗಂಟೆಗಳಲ್ಲಿ ನಮ್ಮ ಮೇಲೆ ದಾಳಿಯಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಮಾಜಿ ಸಚಿವ ಅತ್ತಾವುಲ್ಲಾ ತರಾರ್‌ ಹೇಳಿಕೆ ನೀಡಿದ್ದನು. ಇದಾದ...

“ಆ” ದೇಶಗಳಿಗಾಗಿ ನಾವು “ಈ” ಕೊಳಕು ಕೆಲಸ ಮಾಡ್ತಿದ್ದೀವಿ : ಭಾರತಕ್ಕೆ ಹೆದರಿ ಸತ್ಯ ಬಾಯ್ಬಿಟ್ಟ ಪಾಕ್‌ ಸಚಿವ 

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆಸಲು ಪಾಕಿಸ್ತಾನದ ನೆರವು ಹಾಗೂ ಬೆಂಬಲ ಇದೆ ಎಂಬುದನ್ನು ಭಾರತ ಆರೋಪಿಸಿದ ಬಳಿಕ ಪಾಕಿಸ್ತಾನ ಹೆದರಿದೆ. ತನ್ನ ಗಡಿಯಾದ್ಯಂತ ಸೇನೆಯನ್ನು ನಿಯೋಜಿಸಿದೆ. ಯಾವುದೇ ಕ್ಷಣದಲ್ಲಿ ಭಾರತ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಬಹುದು ಎಂದು ಭಯಭೀತಾಗಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಥಂಡಾ ಹೊಡೆದಿದ್ದಾನೆ....
- Advertisement -spot_img

Latest News

ರಾಜ್ಯದಲ್ಲಿ ಮುಂದಿನ 4 ದಿನ ಭಾರಿ ಮಳೆಯ ಎಚ್ಚರಿಕೆ!

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ರೂಪುಗೊಳ್ಳುತ್ತಿದೆ. ಹಾಗಾಗಿ ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳಿಂದ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಪ್ರಮುಖ ಜಿಲ್ಲೆಗಳಿಗೆ ಮುಂಜಾಗ್ರತಾ...
- Advertisement -spot_img