Thursday, March 19, 2026

Kiccha fans

ಮಸ್ತ್ ಮಲೈಕಾ ಅಲ್ಲ – ಮಸ್ತ್ ನಿಶ್ವಿಕಾ : 6 ಪ್ಯಾಕ್ ಸೀಕ್ರೆಟ್ ಏನು ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅಭಿನಯದ ಬಹು ನಿರೀಕ್ಷೆಯ "ಮಾರ್ಕ್"(Mark) ಚಿತ್ರದ "ಮಸ್ತ್ ಮಲೈಕಾ" ಹಾಡು ಇಂದು ರಿಲೀಸ್ ಆಗಿದ್ದು ಸಕತ್ ವೈರಲ್ ಆಗ್ತಿದೆ, ಅದ್ರಲ್ಲಿ ಎಲ್ಲ ಗಮನವನ್ನ ಹೆಚ್ಚಾಗಿ ಸೆಳೆಯುತ್ತಿರುವುದು ನಾಯಕಿ "ನಿಶ್ವಿಕಾ ನಾಯ್ಡು" ಅವರ 6 - ಪ್ಯಾಕ್ ಸ್ಟ್ರಕ್ಚರ್, ಸಿನಿಮಾ ರಂಗದಲ್ಲಷ್ಟೇ ಅಲ್ಲ, ನಿಶ್ವಿಕಾ(Nishvika) ಅಭಿಮಾನಿಗಳೂ ಕೂಡ ನಿಶ್ವಿಕಾ 6...

ಅಭಿಮಾನಿಗಳಿಗೆ ಮಾದರಿಯಾದ ಕಿಚ್ಚ ಸುದೀಪ್‌ ಪತ್ನಿ ಪ್ರಿಯಾ !!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ತಮ್ಮ 52ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡರು. ಪ್ರತಿ ವರ್ಷದಂತೆ ಈ ಬಾರಿ ಕೂಡಾ ಅವರು ಅಭಿಮಾನಿಗಳನ್ನು ಭೇಟಿಯಾಗಿ, ಅವರ ಪ್ರೀತಿ ಹಾಗೂ ಗೌರವವನ್ನು ಸ್ವೀಕರಿಸಿ ಸಂಭ್ರಮಿಸಿದರು. ಕಿಚ್ಚನ ಹುಟ್ಟುಹಬ್ಬ ಅಭಿಮಾನಿಗಳಿಗೆ ಯಾವತ್ತೂ ಹಬ್ಬದಂತೆ. ಸುದೀಪ್ ಅವರ ಬದುಕಿನ ದೊಡ್ಡ ಶಕ್ತಿ ಎಂದರೆ ಅವರ ಪತ್ನಿ ಪ್ರಿಯಾ...

ಕಿಚ್ಚನ ಸ್ಫೂರ್ತಿ; ನ್ಯೂಯಾರ್ಕ್ ನಲ್ಲಿ ಕಾರ್ ನಂಬರ್ ಮೇಲೆ ರಾರಾಜಿಸಿದ ಕನ್ನಡ….!

ಕಲೆಗೆ ಯಾವುದೇ ಗಡಿ, ಭಾಷೆ ಇರೋದಿಲ್ಲ. ವಿದೇಶದಲ್ಲಿದ್ರೂ ತಮ್ಮ ನೆಚ್ಚಿನ ಅಭಿಮಾನಿಗಳನ್ನು ಆರಾಧಿಸುವ ಅವರ ಸ್ಫೂರ್ತಿ ಪಡೆಯುವ ಅದೆಷ್ಟೋ ಅಭಿಮಾನಿಗಳನ್ನು ನಾವೆಲ್ಲ ನೋಡಿರುತ್ತೇವೆ. ಅದೇ ರೀತಿ ಕನ್ನಡದ ಆರಡಿ ಕಟೌಟ್ ಕಿಚ್ಚ ಸುದೀಪ್ ಸ್ಫೂರ್ತಿ ಪಡೆದ ನೆಚ್ಚಿನ ಅಭಿಮಾನಿ ಮಾಡಿರುವ ಕೆಲಸಕ್ಕೆ ಎಲ್ಲೆಡೆಯಿಂದ ಶಬ್ಬಾಸ್ ಗಿರಿ ಸಿಕ್ತಿದೆ. ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ...
- Advertisement -spot_img

Latest News

Kolar News: ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಮಲಗಿ ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ..

Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ...
- Advertisement -spot_img