https://youtu.be/pCeN2Uyz530
ತಾವು ಪೈಲ್ವಾನ್ ಚಿತ್ರ ನಿರ್ದೇಶನ ಮಾಡ್ಬೇಕಾದ್ರೆ, ಯಾವ ಯಾವ ಸಮಸ್ಯೆ ಬಂತು. ಆ ಸಮಯದಲ್ಲಿ ಅವರಿಗೆ ಎಂಥ ಅನುಭವ ಆಯ್ತು. ಸಿನಿಮಾ ಮಾಡ್ಬೇಕಾದ್ರೆ ಅವರಿಗೆ ಸಪೋರ್ಟ್ ಆಗಿ ನಿಂತಿದ್ಯಾರು..? ಇತ್ಯಾದಿ ವಿಷಯಗಳ ಬಗ್ಗೆ ನಿರ್ದೇಶಕಿ ಸ್ವಪ್ನಾ ಕೃಷ್ಣ ನಮ್ಮ ಜೊತೆ ಮಾತನಾಡಿದ್ದಾರೆ. ಹಾಗಾದ್ರೆ ಅವ್ರು ಏನೇನು ಮಾತಾಡಿದ್ರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸ್ವಪ್ನ ಅವರ...
https://youtu.be/4ky9cCrfRtQ
ನಿರ್ದೇಶಕಿ ಸ್ವಪ್ನಾ ಕೃಷ್ಣಾ ತಮ್ಮ ನಿರ್ದೇಶನದ ಬಗ್ಗೆಯೂ ಮಾತನಾಡಿದ್ದಾರೆ. ತಾವು ಹೇಗೆ ನಿರ್ದೇಶಕರಾಗಿದ್ದು, ಈ ಕೆಲಸ ಮಾಡಲು ಕೃಷ್ಣಾ ಅವರು ಎಷ್ಟು ಸಪೋರ್ಟ್ ಮಾಡಿದ್ರು ಅಂತಾ ಸ್ವಪ್ನಾ ಹೇಳಿದ್ದಾರೆ.
ಕೃಷ್ಣಾ ಅವರು ಸ್ವಪ್ನಾರನ್ನ ಮದುವೆಯಾಗುವಾಗ ಸ್ವಪ್ನಾರಿಗೆ 21 ವರ್ಷ ವಯಸ್ಸು. ಇವರು ಮೊದಲು ಸಪ್ತಪದಿ ಅನ್ನೋ ಶೋನಲ್ಲಿ ಮೀಟ್ ಮಾಡಿದ್ದು, ಇದೇ ಸ್ನೇಹ ಪ್ರೀತಿಯಾಗಿ ತಿರುಗಿತು....
https://youtu.be/1M1XhpyXaEo
ಇದೇ ಜೂನ್ 10ಕ್ಕೆ ನಟ ಸುನೀಲ್ ರಾವ್ ನಟನೆಯ ತುರ್ತು ನಿರ್ಗಮನ ಸಿನಿಮಾ ರಿಲೀಸ್ ಆಗಲಿದೆ. ಈ ಕುರಿತು ನಟ ಸುನೀಲ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಈ ವೇಳೆ ಸ್ಯಾಂಡಲ್ ವುಡ್‌ನ ಎಲ್ಲ ನಟರ ಬಗ್ಗೆ ಕೇಳಿದಾಗ, ಸುನೀಲ್ ಆ ನಟರ ಬಗ್ಗೆ ತಮಗೇನು ಅಭಿಪ್ರಾಯವಿದೆ ಎಂದು ಹೇಳಿದ್ದು, ಅವರೇನು ಹೇಳಿದ್ದಾರೆಂದು ಕೇಳೋಣ...
ಕೋಟಿಗೊಬ್ಬ 3 ಬಳಿಕ, ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣಾ ರಿಲೀಸ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂಥ ಸಮಯದಲ್ಲೇ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದ್ದು, ಇದೇ ಯುಗಾದಿ ಹಬ್ಬದಂದು ವಿಕ್ರಾಂತ್ ರೋಣ ಸಿನಿಮಾದ ಟೀಸರ್ ರಿಲೀಸ್ ಆಗಲಿದೆಯಂತೆ. ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಪೋಸ್ಟ್ ಮಾಡಿದ್ದು, ಏಪ್ರಿಲ್ 2...
www.karnatakatv.net:ರಚಿತಾ ರಾಮ್ ತಮ್ಮ ನಟನೆಯಿಂದ ಮನೆ ಮಾತಾಗಿದ್ದಾರೆ. ಸದ್ಯ ರಚಿತಾ ಉತ್ತಮ ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಏಕ್ ಲವ್ ಯಾ ಸಿನಿಮಾದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಎಣ್ಣೆ ಸಾಂಗ್ ನಿಂದಾ ಪಡ್ಡೆ ಹುಡುಗರು ಮತ್ತು ಕ್ರೇಜಿ ಹುಡುಗಿಯರ ಮೆಚ್ಚುಗೆಯ ನಟಿಯಾಗಿ ಬಿಟ್ಟಿದ್ದಾರೆ. ಈ ಚಿತ್ರದ ಎಲ್ಲಾ ಹಾಡುಗಳೂ ಮಿಲಿಯನ್...
www.karnatakatv.net:ಕಬ್ಜ ಸಿನಿಮಾ ಸೆಟ್ಟೇರಿದಾಗಿನಿಂದ ಇಲ್ಲಿಯವರೆಗೆ ಸಾಕಷ್ಟು ಸುದ್ದಿ ಮಾಡುತ್ತಲೇ ಇದೆ. ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಕಬ್ಜ ಆರ್.ಚಂದ್ರು ಅವರ ಕನಸಿನ ಕೂಸು ಎಂದೇ ಹೇಳಬಹುದು. ಸದ್ಯ ಚಿತ್ರದ ಅರ್ಧದಷ್ಟು ಕೆಲಸಗಳು ಪೂರ್ಣಗೊಂಡಿದ್ದು ನಾಳೆ ಚಿತ್ರತಂಡವನ್ನು ಸೇರಲಿದ್ದಾರೆ ಕಿಚ್ಚ ಸುದೀಪ್.
ಆಸಕ್ತಿದಾಯಕ ಪಾತ್ರ ಮಾಡಲಿರುವ ಸುದೀಪ್, ಮಾಫಿಯಾ ದೊರೆ ಭಾರ್ಗವ್ ಭಕ್ಷಿ...
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬುಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವರ್ಷವೇ ವಿಕ್ರಾಂತ್ ರೋಣನ ಆರ್ಭಟ ನಡೆಯಲಿದೆ ಎಂದು ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ ವಿಕ್ರಾಂತ್ ರೋಣನ ದರ್ಶನ ಸಿಗುವುದು ಮುಂದಿನ ವರ್ಷ ಅಂತ ಖಿಚಿತವಾಗಿದೆ.
ಕಿಚ್ಚ ಸುದೀಪ್ ಮತ್ತು ಅನೂಪ್ ಬಂಡಾರಿ ಕಾಂಬಿನೇಷನ್‌ನಲ್ಲಿ...
ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8ಕ್ಕೆ ಇಂದು ಅದ್ಧೂರಿ ಓಪನಿಂಗ್ ಸಿಕ್ತಿದೆ. ಬಿಡದಿ ಬಳಿಯ ಇನ್ನೋವೆಟಿವ್ ಫಿಲಂ ಸಿಟಿಯಲ್ಲಿ 'ಬಿಗ್ ಬಾಸ್' ಗೆ ಕಿಚ್ಚ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಶುರುವಾಗಲಿದ್ದು, ಯಾವ ಯಾವ ತಾರೆಯರು ಬಿಗ್ ಬಾಸ್ ಮನೆಯೊಳಗೆ ಹೋಗ್ತಾರೆ ಅನ್ನೋ...
ಕಲೆಗೆ ಯಾವುದೇ ಗಡಿ, ಭಾಷೆ ಇರೋದಿಲ್ಲ. ವಿದೇಶದಲ್ಲಿದ್ರೂ ತಮ್ಮ ನೆಚ್ಚಿನ ಅಭಿಮಾನಿಗಳನ್ನು ಆರಾಧಿಸುವ ಅವರ ಸ್ಫೂರ್ತಿ ಪಡೆಯುವ ಅದೆಷ್ಟೋ ಅಭಿಮಾನಿಗಳನ್ನು ನಾವೆಲ್ಲ ನೋಡಿರುತ್ತೇವೆ. ಅದೇ ರೀತಿ ಕನ್ನಡದ ಆರಡಿ ಕಟೌಟ್ ಕಿಚ್ಚ ಸುದೀಪ್ ಸ್ಫೂರ್ತಿ ಪಡೆದ ನೆಚ್ಚಿನ ಅಭಿಮಾನಿ ಮಾಡಿರುವ ಕೆಲಸಕ್ಕೆ ಎಲ್ಲೆಡೆಯಿಂದ ಶಬ್ಬಾಸ್ ಗಿರಿ ಸಿಕ್ತಿದೆ.
ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ...
ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾಗೋದಿಕ್ಕೆ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಇದೇ ಭಾನುವಾರದಂದು ಅದ್ಧೂರಿಯಾಗಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್ ಬಾಸ್ ಶುರುವಾಗ್ತಿದೆ, ಈಗಾಗ್ಲೇ ಕೆಲವೊಂದಷ್ಟು ಸಂಭಾವ್ಯ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಟಿಕ್ ಟಾಕ್ ಸ್ಟಾರ್ಸ್, ಕಿರುತೆರೆ ಸ್ಟಾರ್ಸ್, ಸಿಂಗರ್ ಹೀಗೆ ವಿವಿಧ ವಿಭಾಗದ ಕಲಾವಿದರ...
Hassan: ಅರಸಿಕೆರೆ ತಾಲೂಕಿನ ದುಮ್ಮೆನಹಳ್ಳಿಯ ಗ್ರಾಮ ಪಂಚಾಯಿತಿಯ ಅಮ್ಮನ ಹಟ್ಟಿಯ ಶ್ರೀ ಗಂಗಮಾಳಮ್ಮ ದೇವಿ ದೇವಸ್ಥಾನದ ಜಾತ್ರೆಯ ವಿಚಾರವಾಗಿ ಸ್ಥಳೀಯ ಶಾಸಕರಾದ ಶಿವಲಿಂಗೇಗೌಡರ ವಿರುದ್ಧ ಎನ್...