ಬಿಗ್ ಬಾಸ್' ಕನ್ನಡ ಸೀಸನ್ 11ರಲ್ಲಿ ಈ ವಾರದ ಎಲಿಮಿನೇಷನ್ ಎಮೋಷನಲ್ ಆಗಿತ್ತು. 13ನೇ ವಾರದ ಎಲಿಮಿನೇಷನಲ್ಲಿ ನಟಿ ಐಶ್ವರ್ಯಾ ಶಿಂಧೋಗಿ ಎಲಿಮಿನೇಟ್ ಆಗಿದ್ದಾರೆ. ಆದರೆ ಅವರಿಗೆ ಸಿಕ್ಕಿರುವ ಭಾವನಾತ್ಮಕ ವಿದಾಯ ಬಹಳ ವಿಶೇಷವಾಗಿತ್ತು. ಇದೂವರೆಗೂ ಯಾರೀಗೂ ಸಿಗದಂತ ಅವಕಾಶ ಐಶ್ವರ್ಯಗೆ ಸಿಕ್ಕಿದೆ. ಸ್ವತಃ ಬಿಗ್ ಬಾಸ್, "ಐಶ್ವರ್ಯಾ, ಹೋಗಿ ಬಾ ಮಗಳೇ.." ಅಂದಿದ್ದಾರೆ.
ಹೌದು...
ಸಿನಿಮಾ ಸುದ್ದಿ: ಅಭಿಮಾನಿಗಳಿಗೆ ಸಿನಿಮಾ ನಟರೆಂದರೆ ಎಲ್ಲಿಲ್ಲದ ಪ್ರೀತಿ ಅಭಿಮಾನ ಅವರು ತಮ್ಮ ನೆಚ್ಚಿನ ನಟರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಲು ಅವರು ಎಂತಹ ಸಾಹಸಕ್ಕೆ ಬೇಕಾದರೂ ಸಿದ್ದರಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಕಿಚ್ಚನ ಅಭಿಮಾನಿ ವಿಭಿನ್ನವಾದ ರೀತಿಯಲ್ಲಿ ಆಭಿಮಾನ ವ್ಯಕ್ತಪಡಿಸಿದ್ದಾಳೆ.
ಕಿಚ್ಚ ಸುದೀಪ್ ಕನ್ನಡದ ಹೆಮ್ಮೆ . ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ...