ಹಿಂದಿ ರಾಷ್ಟ್ರೀಯ ಭಾಷೆಯೆಂದು ನಟ ಅಜಯ್ ದೇವ್‌ಗನ್ ಕನ್ನಡದ ನಟ ಕಿಚ್ಚ ಸುದೀಪ್ ವಿರುದ್ಧ ಟ್ವೀಟ್ ಮಾಡಿ ಕನ್ನಡಿಗರನ್ನ ರೊಚ್ಚಿಗೇಳುವಂತೆ ಮಾಡಿದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಯಾವ ಮಟ್ಟಿಗೆ ಸಂಚಲನ ಮೂಡಿಸಿತೆಂದ್ರೆ ಟ್ವಿಟ್ಟರ್‌ನಲ್ಲಿ ನಂಬರ್-1 ಟ್ರೆಂಡಿಂಗ್ನಲ್ಲಿತ್ತು.
ಬಳಿಕ ಕಿಚ್ಚನ ಒಂದೇ ಒಂದು ಟಕ್ಕರ್ ಟ್ವೀಟ್‌ಗೆ ಗಬ್‌ಚುಪ್ ಆಗಿದ್ದ ಬಾಲಿವುಡ್ ನಟ ಅಜಯ್ ದೇವ್‌ಗನ್‌ಗೆ ಇಡೀ...
ಕನ್ನಡ ಚಿತ್ರರಂಗದಲ್ಲೀಗ ಏಕಾಏಕೀ ಬಾಷೆಗಳ ಸಮರ ಶುರುವಾಗಿದೆ. ಹಿಂದಿ ರಾಷ್ಟç ಭಾಷೆಯಲ್ಲ ಎಂಬ ಕಿಚ್ಚನ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವ್‌ಗನ್ ಕೊಟ್ಟ ಉತ್ತರಕ್ಕೆ ಈಗ ಪ್ರತಿಯೊಬ್ಬ ಕನ್ನಡಿಗನೂ ಕೆರಳಿದ್ದಾನೆ.
ಅಷ್ಟೇ ಅಲ್ಲ ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹ ಕಿಚ್ಚನ ಹೇಳಿಕೆಗೆ ಸಾಥ್ ಕೊಟ್ಟಿದ್ದಾರೆ. ಹಿಂದಿ ರಾಷ್ಟç ಭಾಷೆಯಲ್ಲ ಎಂಬ ಕಿಚ್ಚನ ಹೇಳಿಕೆಗೆ ಬೆಂಬಲ...