ಶಿವ ಶಿವನೆಂದರೆ ಭಯವಿಲ್ಲಾ, ಶಿವನಾಮಕೆ ಸಾಟಿ ಬೇರಿಲ್ಲಾ ಅನ್ನುವ ಹಾಗೆ, ಶಿವ ಭಕ್ತರು ಸದಾ ಶಿವನ ಧ್ಯಾನ ಮಾಡುತ್ತಾರೆ. ಆದ್ರೆ ಪುರಾಣ ಕಥೆಗಳ ಪ್ರಕಾರ, ಭೃಗು ಋಷಿ ಶಿವಭಕ್ತರಿಗೆ ಶಾಪ ನೀಡಿದ್ದರಂತೆ. ಹಾಗಾದ್ರೆ ಭೃಗು ಋಷಿ ಶಿವಭಕ್ತರಿಗೆ ನೀಡಿದ ಶಾಪ ಎಂಥದ್ದು..? ಯಾವ ಕಾರಣಕ್ಕೆ ಅವರು ಶಾಪ ನೀಡಿದ್ದರು. ಅವರ ಶಾಪ ತಟ್ಟಿದೆಯಾ..? ಇತ್ಯಾದಿ...