Sports News: ಕೆಲ ದಿನಗಳ ಹಿಂದಷ್ಟೇ ಕನ್ನಡಿಗ, ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ದೊಡ್ಡ ಗಣೇಶ್, ಕೀನ್ಯಾ ಕ್ರಿಕೇಟ್ ಟೀಂನ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬಿತ್ತರಿಸಿದ್ದೆವು. ಆದ್ರೆ ಒಂದೇ ತಿಂಗಳಲ್ಲಿ ದೊಡ್ಡಗಣೇಶ್ ಈ ಸ್ಥಾನದಿಂದ ವಜಾಗೊಂಡಿದ್ದಾರೆ.
https://youtu.be/s-HJJQfWKEE
ದೊಡ್ಡಗಣೇಶ್ ಕೆಲವು ರೂಲ್ಸ್ ಫಾಲೋ ಮಾಡದ ಕಾರಣ, ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಅಕ್ಟೋಬರ್‌ನಲ್ಲಿ ನಡೆಯುವ ಆಫ್ರಿಕಾ...
ಕೀನ್ಯಾ: ಆಫ್ರಿಕಾದ ಕೀನ್ಯಾದಲ್ಲಿ ಪಾದ್ರಿಯ ಜಮೀನಿನಲ್ಲಿ 47 ಶವಗಳು ಪತ್ತೆಯಾಗಿದೆ. ಇನ್ನೂ ಹೆಚ್ಚು ಶವಗಳು ಪತ್ತೆಯಾಗುವ ಶಂಕೆಯನ್ನ ಸ್ಥಳೀಯ ಪೊಲೀಸರು ವ್ಯಕ್ತಪಡಿಸಿದ್ದಾರೆ. ಪೊಲೀಸರು ಇದರ ತನಿಖೆ ನಡೆಸಿದಾಗ, ಸತ್ಯಸಂಗತಿ ಹೊರಬಿದ್ದಿದೆ. ಪಾದ್ರಿ ಕೆಲ ಅಮಾಯಕರನ್ನ ಸ್ವರ್ಗಕ್ಕೆ ಕಳುಹಿಸುವುದಾಗಿ ನಂಬಿಸಿದ್ದನಂತೆ. ಅವನ ಮಾತಿಗೆ ಮರುಳಾದ ಜನ, ಅವನು ಹೇಳಿದಂತೆ ಮಾಡಿದ್ದಾರೆ. ಬಳಿಕ ಸಾವನ್ನಪ್ಪಿದ್ದಾರೆ. ಆ ಹೆಣಗಳನ್ನ...