Hubballi News : ಹುಬ್ಬಳ್ಳಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜಕೀಯ ಭವಿಷ್ಯ ನುಡಿದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅಸ್ತಿರತೆ ಕಾಡಲಿದೆ,ರಾಷ್ಟ್ರ ರಾಜಕಾರಣ , ರಾಜ್ಯ ರಾಜಕಾರಣದಲ್ಲೂ ಅಸ್ತಿರತೆ ಉಂಟಾಗಲಿದೆ,ಯುಗಾದಿ ನಂತರ ಏನಾಗುತ್ತೋ ಕಾದುನೋಡಿ, ಯುಗಾದಿ ವರೆಗೂ ಸಮಯ ಇದೆ, ಎಲ್ಲವೂ ಕಾದುನೋಡಬೇಕಾಗಿದೆ. ಎಂಬುವುದಾಗಿ ಕೋಡಿ ಮಠದ ಸ್ವಾಮೀಜಿ ಅಚ್ಚರಿ ಭವಿಷ್ಯ...