Saturday, February 8, 2025

#kolaradistrict

Dinesh Gundu Rao: ಶಾಸಕ ತನ್ವೀರ್ ಸೇಠ್  ಗೃಹ ಮಂತ್ರಿಗಳಿಗೆ ಪತ್ರ ಬರೆದಿರುವ  ವಿಚಾರ

ಕೋಲಾರ .ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ ವಿಚಾರವಾಗಿ ಶಾಸಕ ತನ್ವೀರ್ ಸೇಠ್  ಗೃಹ ಮಂತ್ರಿಗಳಿಗೆ ಪತ್ರ ಬರೆದಿರುವ  ವಿಚಾರವಾಗಿ ಕೋಲಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ತನ್ವೀರ್ ಸೇಠ್ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ಅಮಾಯಕರಿಗೆ ತೊಂದರೆ ಆಗಿದೆಯೇನೊ ನೋಡಬೇಕಾಗ್ತಿದೆ. ಶಾಸಕರು ಪತ್ರ ಬರೆದಿದ್ದಾರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಿದೆ ಅದೇನೆ...

Kolara BJP Protest: ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ ಬಿಜೆಪಿ ನಾಯಕರು..!

ಕೋಲಾರ: ರಾಜ್ಯದಲ್ಲಿ ಹೊಸ ಸರ್ಕಾರ ಬಂದಾಗಿನಿಂದ ಪ್ರತಿದಿನ ಕೊಲೆ ಹಿಂಸಾಚಾರ ಅತ್ಯಾಚಾರಗಳು ಉಗ್ರಾಗಾಮಿಗಳ ಆಗಮನ ಎಲ್ಲವೂ ನಡೆಯುತ್ತಿರುವ  ಕಾರಣ ಕೋಲಾರದಲ್ಲಿ ಬಿಜೆಪಿ ನಾಯಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಹಿಂಸಾಚಾರಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಿವೆ ಇದರ ಕುರಿತು ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಇವಕ್ಕೆಲ್ಲ ಸರ್ಕಾರ ಕುಮ್ಮಕ್ಕು ಕೊಡುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ...

Tomato-ಟೋಮಾಟೊ ಹಣ್ಣಿಗೆ ಪೋಲಿಸರ ಬಿಗಿ ಬಂದೋಬಸ್ತ್

Kolara news: ಕಳೆದ ಕೆಲವು ದಿನಗಳಿಂದ ಟೊಮಾಟೊ ಬೆಲೆ ಶರವೇಗದಲ್ಲಿ ಏರಿಕೆಯಾಗುತ್ತಿದ್ದು ಜನರು ಟೊಮಾಟೋ ವನ್ನು ಕೊಳ್ಳಲು ಹಿಂದೇಟು ಹಾಕುತಿದ್ದಾರೆ. ಇದರ ಮದ್ಯೆ ಟೋಮಾಟೋ ಹಣ್ಣನ್ನು ಕಳ್ಳತನ ಮಾಡುತ್ತಿರುವುದು ಕೊಲೆ ಮಾಡುತ್ತಿರುವುದು ನಡೆಯುತ್ತಿದೆ, ಹಾಗಾಗಿ ಟೋಮಾಟೋಗೆ ಬಹಳ ಬೆಲೆ ಬಂದಿದೆ ಟೊಮಾಟೋಗೆ ಬೇರೆ ರಾಜ್ಯಗಳಲ್ಲಿ ಬಹು ಬೇಡಿಕೆ ಇರುವುದರಿಂದ ಬೇರೆ ಕಡೆ ರೈತರು ಸಾಗಿಸುತ್ತಿದ್ದಾರೆ. ಹೀಗೆ...

Tomato-ಕೇವಲ 20 ರೂ ಟೊಮಾಟೋ ಮಾರಿದ ವ್ಯಾಪಾರಿ

ತಮಿಳುನಾಡಿ: ಕಡಲೂರು ಜಿಲ್ಲೆಯ ಟೊಮಾಟೋ ವ್ಯಾಪಾರಿಯೊಬ್ಬರು ಗ್ರಾಹಕರಿಗೆ ಕೇವಲ 20 ರುಪಾಯಿಗೆ ಟೊಮಾಟೊ ಹಣ್ಣನ್ನು ಮಾರಾಟ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ಉತ್ತರ ಭಾರತ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾದ ಕಾರಣ ತಮಿಳುನಾಡಿದೆ ಬರುತ್ತಿರುವಂತಹ ತರಕಾರಿಯ ಪ್ರಮಾಣ ತುಂಬಾ ಕಡಿಮೆಯಾಗಿದೆ. ಹಾಗಾಗಿ ಟೊಮಾಟೋ  ಬೆಲೆ ಗಗನಕ್ಕೇರಿದೆ. ಇದರಿಂದ ಬೇಸತ್ತ ಗ್ರಾಹಕರು ಒಂದು  ಎರಡು ಕೆಜಿ ಕೊಳ್ಲುತಿದ್ದವರು ಈಗ...

Former protest: ಬಜೆಟ್ ನಲ್ಲಿ ಕೋಲಾರ ಕಡಗಣನೆ

ಕೋಲಾರ :ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ 14 ನೇ ಬಜೆಟ್ ನಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ಅಭಿವೃದ್ದಿಗಾಗಿ ಅನುದಾನವನ್ನು ನೀಡಿದ್ದಾರೆ. ಆದರೆ ಗಣಿ ಜಿಲ್ಲೆ ಕೋಲಾರವನ್ನು ಕಡೆಗಣನೆ ಮಾಡಿದ್ದಾರೆಂದು ನಗರದ ಬಸ್ ನಿಲ್ದಾಣದಲ್ಲಿ ರೈತ ಸಂಘಟನೆಗಳು ಬಸ್ ತಡೆದು ಪ್ರತಿಭಟನೆ ಮಾಡಿದ್ದಾರೆ.      ಕೋಲಾರ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಜ್ವಲಂತ ಸಮಸ್ಯೆಗಳಾದ ಕೆಸಿ...

ಘಟಿಕೋತ್ಸವದಲ್ಲಿ ಸಾಧಕರಿಗೆ ಗೌರವ ಡಾಕ್ಟರೇಟ್ ಸನ್ಮಾನ

ಕೋಲಾರ : ಬೆಂಗಳೂರು ಉತ್ತರ ವಿಶ್ವವಿಧ್ಯಾಲಯ ೩ ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆದಿದ್ದೂ ಈ  ಘಟಿಕೋತ್ಸವವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್  ಉದ್ಘಾಟನೆ ಮಾಡಿದರು ಕೋಲಾರ ನಗರದ ರಾಷ್ಟ್ರೀಯ ಹೇದ್ದಾರಿ ೭೫ ನಂದಿನಿ ಪ್ಯಾಲೇನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ, ಕೋಲಾರದ ಸಂಚಿಕೆ ದಿನಪತ್ರಿಕೆ ಸಂಪಾದಕರಾದ ಮುನಿಯಪ್ಪ ಅವರಿಗೆ ಸಮಾಜಿಕ...

ಗದ್ದಲವನ್ನು ನಿಯಂತ್ರಿಸಲು ಗದರಿಸಿದ ಸಿದ್ದು

ಕೋಲಾರ.: ಏಪ್ರಿಲ್ ಕೋಲಾರದ ಪ್ಯಾಲೇಸ್ ನಲ್ಲಿ ಏಪ್ರಿಲ್ 9 ರಂದು ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ನಡೆಯಲಿರುವ ಸತ್ಯಮೇವ ಜಯತೆ ಸಮಾವೇಶದ ಪೂರ್ವ ಭಾವಿ ಸಭೆ ಜರುಗಿದ್ದು ಸಭೆ ನಡೆಯುವ ವೇಳೆ ಸತ್ಯಮೇವ ಜಯತೆ ಸಮಾವೇಶದ ಪೂರ್ವ ಸಿದ್ಧತಾ ಸಭೆಯಲ್ಲಿ ಗದ್ದಲ ಏರ್ಪಟ್ಟಿದೆ.ಸಮಾವೇಶದಲ್ಲಿ ರಣದೀಪ್ ಸುಜ್ರೆವಾಲ ಭಾಷಣ ಮಾಡುವ ಸಂದರ್ಭದಲ್ಲಿ ಕೋಲಾರ ಕಾರ್ಯಕರ್ತರಿಂದ ಸುಜ್ರೆವಾಲಾ ಭಾಷಣಕ್ಕೆ ಗದ್ದಲ...
- Advertisement -spot_img

Latest News

ನಕಾರಾತ್ಮಕ ಯೋಚನೆಯನ್ನು ದೂರ ಮಾಡಿ ನೆಮ್ಮದಿಯಾಗಿ ಬದುಕುವುದು ಹೇಗೆ..?

Life Lesson: ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಇರುತ್ತದೆ. ಕೆಲವರು ಸಮಸ್ಯೆಗಳನ್ನು ಎದುರಿಸಿ, ಜೀವನದಲ್ಲಿ ಮುಂದೆ ಬರುತ್ತಾರೆ. ಇನ್ನು ಕೆಲವರು ಸಮಸ್ಯೆ ಎದುರಿಸಲು...
- Advertisement -spot_img