ವಿಜಯನಗರ ಜಿಲ್ಲೆ: ರಸ್ತೆಯಲ್ಲಿ ಚಲಿಸುತ್ತಿದ್ದ ತ್ರಿ ಚಕ್ರದ ವಾಹನ ಅಪೆ ಆಟೋ ಪಲ್ಟಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ವಿಜರ ನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕ ಜೋಗಿಹಳ್ಳಿಯಲ್ಲಿ ನಡೆದಿದೆ.
ಭಿಮಸಮುದ್ರ ಗ್ರಾಮದ ಶರಣಪ್ಪ ಕೊಂಗಣ್ಣನವರು (55)ಎನ್ನುವ ವ್ಯಕ್ತಿ ಸ್ವಗ್ರಾಮದಿಂದ ಚಿಕ್ಕ ಜೋಗಿಹಳ್ಳಿಗೆ ಆಟೋದಲ್ಲಿ ತೆರಳುತಿದ್ದ ಇಲ್ಲಿಯ ಕೆಇಬಿ ರಸ್ತೆಯ ಬಳಿ ಅಪೇ ಆಟೋದ...