ಕೊಪ್ಪಳಕ್ಕೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಸ್ವಪಕ್ಷದವರ ವಿರುದ್ಧವೇ ಕಿಡಿಕಾರಿರುವ ಆಡಿಯೋ ವೈರಲ್ ಆಗಿದೆ.ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್, ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ನಡೆಯುತ್ತಿರುವ ಸಿಎಂ ಕಾರ್ಯಕ್ರಮಕ್ಕೆ, ಗಂಗಾವತಿಯಿಂದ 200ಕ್ಕೂ ಅಧಿಕ ಬಸ್ ಬಿಡಲಾಗಿದೆ. ನನ್ನ ಗುಂಪಿನ ನಾಯಕರು...
ಏಯ್.. ನನ್ನ ನಿಲುವೇನಿಲ್ಲ. ಜನರ ನಿಲುವೇ ನಮ್ಮ ನಿಲುವು. ಅವರು ಏನ್ ಬರೆಸ್ತಾರೋ ಅದನ್ನೇ ಬರೆದುಕೊಳ್ತೀವಿ. ಹೀಗಂತ ಸಿಎಂ ಸಿದ್ದರಾಮಯ್ಯ ಕೆರಳಿ ಕೆಂಡವಾಗಿದ್ರು. ಅದು ಕೂಡ ತಮ್ಮ ಸಂಪುಟದ ಸಹೋದ್ಯೋಗಿ ಮೇಲೆ ಅನ್ನೋದು ಆಶ್ಚರ್ಯ.
ಇವತ್ತು ಸಿದ್ದು ರೋಷಾಗ್ನಿಯಲ್ಲಿ ಬೆಂದಿದ್ದು ಸಚಿವ ಶಿವರಾಜ ತಂಗಡಗಿ. ಸಿದ್ದು ಸಿಟ್ಟಾಗಿದ್ದನ್ನು ಕಂಡ ತಂಗಡಗಿ, 1 ಕ್ಷಣ ತಬ್ಬಿಬ್ಬಾಗಿದ್ರು. ಶಾಸಕ...