ಕೊಪ್ಪಳ: ನಗರದ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ಸೇನೆಯ ಕೊಪ್ಪಳ ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮ ನಡೆಯಿತು. ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟೆ ಅವರ ಆದೇಶದ ಮೇರೆಗೆ ಜಿಲ್ಲಾಮಟ್ಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಸೇನೆಯ ನೂತನ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ...
ತ್ರಿವಿಧ ದಾಸೋಹಿ ಖ್ಯಾತಿಯ ಕೊಪ್ಪಳ ಗವಿಮಠದ ಅಭಿನವ ಗವಿಸಿದೇಶ್ವರ ಮಹಾ ಸ್ವಾಮಿಗಳು, ಮಹಾ ಮೌನ ಅನುಷ್ಠಾನ ಕೈಗೊಂಡಿದ್ದಾರೆ. ವಾರದ 6 ದಿನ ಮೌನವ್ರತ ಮಾಡ್ತಿದ್ದು, ಪ್ರತಿ ಸೋಮವಾರ ಮಾತ್ರ ಭಕ್ತರಿಗೆ ದರ್ಶನ ನೀಡಲಿದ್ದಾರೆ. ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ಪ್ರಾರಂಭ ಆಗಿದ್ದು, ಶ್ರೀಗಳ ಮೌನಕ್ಕೆ ಕಾರಣ ಎನ್ನಲಾಗುತ್ತಿದೆ.
ಬಿಎಸ್‌ಪಿಎಲ್ ಕಾರ್ಖಾನೆಯ ವಿಸ್ತರಣೆಗೆ ವಿರೋಧಿಸಿ, 2025ರ ಫೆಬ್ರವರಿ 24ರಂದು...
ಕೇವಲ 3 ಗಂಟೆ ಕಳೆದಿದ್ರೆ ದೇವರ ಸನ್ನಿಧಿ ತಲುಪುತ್ತಿದ್ರು. ಅಷ್ಟರಲ್ಲೇ ಯಮಧೂತನಂತೆ ಬಂದ ಬಸ್ ಹರಿದು, ಮೂವರು ಪಾದಯಾತ್ರಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ.
ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದ, 40 ವರ್ಷದ ಅನ್ನಪೂರ್ಣ, 25 ವರ್ಷದ ಪ್ರಕಾಶ್, 19 ವರ್ಷದ ಶರಣಪ್ಪ ಬಲಿಯಾಗಿದ್ದಾರೆ....
ಕೊಪ್ಪಳಕ್ಕೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಸ್ವಪಕ್ಷದವರ ವಿರುದ್ಧವೇ ಕಿಡಿಕಾರಿರುವ ಆಡಿಯೋ ವೈರಲ್ ಆಗಿದೆ.ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್, ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ನಡೆಯುತ್ತಿರುವ ಸಿಎಂ ಕಾರ್ಯಕ್ರಮಕ್ಕೆ, ಗಂಗಾವತಿಯಿಂದ 200ಕ್ಕೂ ಅಧಿಕ ಬಸ್ ಬಿಡಲಾಗಿದೆ. ನನ್ನ ಗುಂಪಿನ ನಾಯಕರು...
ಏಯ್.. ನನ್ನ ನಿಲುವೇನಿಲ್ಲ. ಜನರ ನಿಲುವೇ ನಮ್ಮ ನಿಲುವು. ಅವರು ಏನ್ ಬರೆಸ್ತಾರೋ ಅದನ್ನೇ ಬರೆದುಕೊಳ್ತೀವಿ. ಹೀಗಂತ ಸಿಎಂ ಸಿದ್ದರಾಮಯ್ಯ ಕೆರಳಿ ಕೆಂಡವಾಗಿದ್ರು. ಅದು ಕೂಡ ತಮ್ಮ ಸಂಪುಟದ ಸಹೋದ್ಯೋಗಿ ಮೇಲೆ ಅನ್ನೋದು ಆಶ್ಚರ್ಯ.
ಇವತ್ತು ಸಿದ್ದು ರೋಷಾಗ್ನಿಯಲ್ಲಿ ಬೆಂದಿದ್ದು ಸಚಿವ ಶಿವರಾಜ ತಂಗಡಗಿ. ಸಿದ್ದು ಸಿಟ್ಟಾಗಿದ್ದನ್ನು ಕಂಡ ತಂಗಡಗಿ, 1 ಕ್ಷಣ ತಬ್ಬಿಬ್ಬಾಗಿದ್ರು. ಶಾಸಕ...
Davanagere: ದಾವಣಗೆರೆ ನಗರದ RTO ಸರ್ಕಲ್‌ನಿಂದ ಅಕ್ತರ್ ರಝಾ ಸರ್ಕಲ್‌ವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವ ಕುರಿತು ಸಾರ್ವಜನಿಕರು ಗಂಭೀರ...