Movie News: ಕನ್ನಡದಲ್ಲಿ ಎಲ್ಲಾ ರೀತಿಯ ಮನರಂಜನೆ ಸಿಗಬೇಕೆನ್ನುವ ಆಶಯದೊಂದಿಗೆ KRG ಸ್ಟೂಡಿಯೋಸ್ ಕೆಲಸ ಮಾಡುತ್ತಿದೆ. ಅನೇಕ ಕನ್ನಡಿಗರು ಕನ್ನಡದಲ್ಲೇ ಪರಭಾಷೆಯ ಸಿನೆಮಾಗಳನ್ನು ನೋಡುವ ಹಂಬಲ ವ್ಯಕ್ತಪಡಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ ಮತ್ತು ಮುಂದಿನ ದಿನದಲ್ಲಿ ಕನ್ನಡದ ಅವತರಣಿಕೆಗಳು ಹೆಚ್ಚಾದಲ್ಲಿ ನೋಡುಗರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಲಿದೆ. ಇದೇ ನಿಟ್ಟಿನಲ್ಲಿ ಆದಿಪುರುಶ್ ಚಲನಚಿತ್ರದ ಕನ್ನಡ ಅವತರಣಿಕೆಯನ್ನು...
https://www.youtube.com/watch?v=eycRA2inoCI&t=74s
ಗಣೇಶನ ಹಬ್ಬ, ಕನ್ನಡ ರಾಜ್ಯೋತ್ಸವ, ಅಣ್ಣಮ್ಮ, ಮದುವೆ ಹೀಗೆ ಯಾವುದೇ ಕಾರ್ಯಕ್ರಮಗಳಲ್ಲಿ ಜನಪ್ರಿಯ ಕಾರ್ಯಕ್ರಮ "ಆರ್ಕೇಸ್ಟ್ರಾ" ಇದ್ದೆ ಇರುತ್ತದೆ.ಇಂತಹ "ಆರ್ಕೇಸ್ಟ್ರಾ" ಕುರಿತಾಗಿ ಚಿತ್ರವೊಂದು ನಿರ್ಮಾಣವಾಗಿ, ತೆರೆಗೆ ಬರಲು ಸಿದ್ದವಾಗಿದೆ. ಮೈಸೂರು ಎಂಬ ಅಡಿಬರಹ ಈ ಚಿತ್ರಕ್ಕಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದ್ದು, ನೋಡಿದವರು ಸೂಪರ್ ಎನ್ನುತ್ತಿದ್ದಾರೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ನಟನಾಗಿ ಜನರ ಮನಗೆದ್ದಿರುವ ಡಾಲಿ...